Portable Table Fans: ವಿದ್ಯುತ್ ಇಲ್ಲದೆಯೂ ತಂಪು ಗಾಳಿ ನೀಡುವ ಟೇಬಲ್ ಫ್ಯಾನ್ ಗಳಿವು

ಮಿನಿ ರೀಚಾರ್ಜ್ ಮಾಡಬಹುದಾದ ಫ್ಯಾನ್ ಲೆಡ್ ಲೈಟ್‌ನೊಂದಿಗೆ ಬರುತ್ತದೆ. ಅಂದರೆ, ರಾತ್ರಿಯಲ್ಲಿ ಇದು ಬಲ್ಬ್‌ನಂತೆ ಕೆಲಸ ಮಾಡುತ್ತದೆ.

Portable Table Fans: ಬೇಸಿಗೆ ಕಾಲ ಬಂದಿದೆ. ಬೇಸಿಗೆಯಲ್ಲಿ ವಿದ್ಯುತ್‌ ಕೈಕೊಟ್ಟರೆ ದೊಡ್ಡ ಸಮಸ್ಯೆ ಎದುರಾಗುತ್ತದೆ. ಸೆಕೆಯನ್ನು ತಡೆದುಕೊಂಡು ಕೂರುವುದು ಬಹಳ ಕಷ್ಟ.   ಆದೆ ಈ ಫ್ಯಾನ್ ಅನ್ನು ಬಳಸಿದರೆ ವಿದ್ಯುತ್ ಇಲ್ಲದಾಗಲೂ ತಂಪು ಗಾಳಿ ಪಡೆಯಬಹುದು.  ಈ ಪೋರ್ಟಬಲ್ ಟೇಬಲ್ ಫ್ಯಾನ್ ಒಂದೇ ಚಾರ್ಜ್‌ನಲ್ಲಿ ಕೆಲವು ಗಂಟೆಗಳವರೆಗೆ ನಡೆಯುತ್ತದೆ. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

 ಗೀಕ್ ರೀಚಾರ್ಜೇಬಲ್ ಮಿನಿ ಫ್ಯಾನ್ : ಮಿನಿ ರೀಚಾರ್ಜ್ ಮಾಡಬಹುದಾದ ಫ್ಯಾನ್ ಲೆಡ್ ಲೈಟ್‌ನೊಂದಿಗೆ ಬರುತ್ತದೆ. ಅಂದರೆ, ರಾತ್ರಿಯಲ್ಲಿ ಇದು ಬಲ್ಬ್‌ನಂತೆ ಕೆಲಸ ಮಾಡುತ್ತದೆ. ಇದು 4000mAh ನ ಪ್ರಬಲ ಬ್ಯಾಟರಿಯನ್ನು ಹೊಂದಿದ್ದು, ಉತ್ತಮ ಬ್ಯಾಕ್ಅಪ್ ನೀಡುತ್ತದೆ. ಇದನ್ನು 90 ಡಿಗ್ರಿಗಳವರೆಗೆ ಮಡಚಬಹುದು. ಇದು 5 ಬ್ಲೇಡ್ಗಳನ್ನು ಹೊಂದಿದೆ. ಇದು ಅತ್ಯುತ್ತಮ ಕೂಲಿಂಗ್ ಅನ್ನು ಒದಗಿಸುತ್ತದೆ. ಫ್ಯಾನ್‌ನಲ್ಲಿ ನಾಲ್ಕು ವೇಗದ ಸೆಟ್ಟಿಂಗ್‌ಗಳು ಲಭ್ಯವಿದೆ.  ಈ ಫ್ಯಾನ್ ಅನ್ನು Amazon ನಲ್ಲಿ 2975 ರೂ.ಗೆ ಖರೀದಿಸಬಹುದು.

2 /5

ಬಲ್ಫಿಸ್ USB ರೀಚಾರ್ಜೇಬಲ್ ಟೇಬಲ್ ಏರ್ ಫ್ಯಾನ್ : ಈ ರೀಚಾರ್ಜೇಬಲ್ ಟೇಬಲ್ ಏರ್ ಫ್ಯಾನ್ ಬಳಸಿ ವಿದ್ಯುತ್ ಇಲ್ಲದಾಗಲೂ ಗಾಳಿಯನ್ನುಪಡೆಯಬಹುದು. ಅದನ್ನು ಸುಲಭವಾಗಿ ಮೇಜಿನ ಮೇಲೆ ಇರಿಸಬಹುದು. ಅಡುಗೆಮನೆಯಲ್ಲಿಯೂ ಇದನ್ನು ಸುಲಭವಾಗಿ ಬಳಸಬಹುದು. ಈ ಫ್ಯಾನ್ ಅನ್ನು Amazon ನಲ್ಲಿ 1,299 ರೂ.ಗೆ ಖರೀದಿಸಬಹುದು.

3 /5

ಹ್ಯಾವೆಲ್ಸ್ ಕ್ರೆಸೆಂಟ್ 250mm ಪರ್ಸನಲ್ ಫ್ಯಾನ್ : ಈ ಟೇಬಲ್ ಫ್ಯಾನ್ ತುಂಬಾ ಸೊಗಸಾದ ನೋಟದಲ್ಲಿ ಬರುತ್ತದೆ. ಇದರಲ್ಲಿ 180 ಡಿಗ್ರಿ ಹೆಡ್ ಮೂವ್ಮೆಂಟ್ ಸಿಗುತ್ತದೆ.  ಕೇವಲ 38 ವ್ಯಾಟ್ ವಿದ್ಯುತ್ ಅನ್ನು ಬಳಸುತ್ತದೆ. ಅಂದರೆ ಗಂಟೆಗಟ್ಟಲೆ ಆನ್ ಮಾಡಿದರೂ,  ವಿದ್ಯುತ್ ಬಿಲ್ ತುಂಬಾ ಕಡಿಮೆ ಬರುತ್ತದೆ. ಈ ಫ್ಯಾನ್ ಅನ್ನು Amazon ನಲ್ಲಿ 2,829 ರೂ.ಗೆ ಖರೀದಿಸಬಹುದು.

4 /5

Forty4 10000mAh 8-ಇಂಚಿನ ಪೋರ್ಟಬಲ್ ಕ್ಲಿಪ್-ಆನ್ ಫ್ಯಾನ್: ಈ ಪೋರ್ಟಬಲ್ ಫ್ಯಾನ್ 10000mAh ನ ಪ್ರಬಲ ಬ್ಯಾಟರಿಯೊಂದಿಗೆ ಬರುತ್ತದೆ. ಈ ಫ್ಯಾನ್ 4 ಸ್ಪೀಡ್ ಕಂಟ್ರೋಲರ್ 360 ಡಿಗ್ರಿ ತಿರುಗುವಿಕೆಯೊಂದಿಗೆ ಬರುತ್ತಿದೆ. ಈ ಫ್ಯಾನ್ ಅನ್ನು ಕಚೇರಿಯ ಮೇಜಿನ ಮೇಲೆ, ಕಾರಿನಲ್ಲಿ, ಅಡುಗೆಮನೆಯಲ್ಲಿ ಅಥವಾ ಅಧ್ಯಯನ ಮಾಡುವಾಗಲೂ ಬಳಸಬಹುದು. ಈ ಫ್ಯಾನ್ ಅನ್ನು Amazon ನಲ್ಲಿ 3,224 ರೂ.ಗೆ ಖರೀದಿಸಬಹುದು.

5 /5

ಸನ್ ಕಿಂಗ್ ಪೆಡೆಸ್ಟಲ್ ಸೈಲೆಂಟ್ ಮತ್ತು ಪೋರ್ಟಬಲ್ ಹೈ ಸ್ಪೀಡ್ ಟೇಬಲ್ ಫ್ಯಾನ್ : ಇದು ವಿದ್ಯಾರ್ಥಿಗಳಿಗೆ ಉತ್ತಮ ಟೇಬಲ್ ಫ್ಯಾನ್ ಆಗಿದೆ. ಈ ಫ್ಯಾನ್ ನ ವಿಶೇಷತೆ ಏನೆಂದರೆ ಇದನ್ನು ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ 24 ಗಂಟೆಗಳ ಕಾಲ ತಡೆರಹಿತವಾಗಿ ಬಳಸಬಹುದಾಗಿದೆ.  ಇದು 2000 rpm ಹೈ ಸ್ಪೀಡ್ ಮೋಟಾರ್‌ನೊಂದಿಗೆ ಬರುತ್ತದೆ ಅದಈ  ಫ್ಯಾನ್ ಅನ್ನು Amazon ನಲ್ಲಿ 3,224 ರೂ.ಗೆ ಖರೀದಿಸಬಹುದು.