bigg boss kannada 11 elimination: ಬಿಗ್ ಬಾಸ್ ಕನ್ನಡ ಸೀಸನ್ 11 ದಿನ ಕಳೆದಂತೆ ಹೊಸ ತಿರುವುಗಳಲ್ಲಿ ಸಾಗುತ್ತಿದೆ. ಈ ವಾರ ನಾಮಿನೇಷನ್ ಪ್ರಕ್ರಿಯೆ ನಡೆಯುತ್ತಿರುವ ರೀತಿ ವಿಭಿನ್ನವಾಗಿದೆ.
What Sudeep Drink on Stage: ಕಿಚ್ಚ ಸುದೀಪ್ ಬಿಗ್ ಬಾಸ್ ಕನ್ನಡ ಸೀಸನ್ 11 ರ ವೀಕೆಂಡ್ ಎಪಿಸೋಡ್ಗಳನ್ನು ನಡೆಸಿಕೊಡುವಾಗ ಮಧ್ಯೆ ಮಧ್ಯೆ ಒಂದು ಕಪ್ಪು ಡ್ರಿಂಕ್ ಅನ್ನು ಕುಡಿಯುತ್ತಾರೆ. ಅದೇನು ಇಲ್ಲಿದೆ ಉತ್ತರ...
Bigg Boss Mokshitha Pai : ನಟಿ ಮೋಕ್ಷಿತಾ ಬಿಗ್ ಬಾಸ್ ಕನ್ನಡ ಸೀಸನ್ 11 ರ ಸ್ಪರ್ಧಿಯಾಗಿದ್ದಾರೆ. ಇದೀಗ ಮೋಕ್ಷಿತಾ ಮದುವೆ ಆಗದಿರುವ ಕಾರಣವನ್ನು ಬಿಗ್ ಬಾಸ್ ಮನೆಯಲ್ಲಿ ಬಿಚ್ಚಿಟ್ಟಿದ್ದಾರೆ.
Bigg Boss Kannada 11 Elimination: ಕನ್ನಡ ಬಿಗ್ ಬಾಸ್ 11 ರಲ್ಲಿ ಈ ವಾರ ಕಿಚ್ಚ ಸುದೀಪ್ ವೀಕೆಂಡ್ ಎಪಿಸೋಡ್ಗೆ ಬರುತ್ತಿಲ್ಲ. ಈ ಮಧ್ಯೆ ಬಿಗ್ ಬಾಸ್ ಮನೆಯಲ್ಲಿ ಸರ್ಪ್ರೈಸ್ ಎಲಿಮಿನೇಷನ್ ನಡೆದಿದ್ದು, ಕೊನೆಯ ವರೆಗೆ ಉಳಿಯಬಹುದೆಂದು ಊಹಿಸಿದ್ದ ಸ್ಪರ್ಧಿಯೇ ಔಟ್ ಆಗಿದ್ದಾರೆ.
Biggboss 11 Contestants remuneration: ಬಿಗ್ಬಾಸ್ ಸೀಸನ್ 11 ಶುರುವಾಗಿ ಎರಡು ವಾರಗಳು ಕಳೆದಿವೆ, ಮನೆಯಲ್ಲಿನ ಎಲ್ಲಾ ಸ್ಫರ್ಧಿಗಳು ಒಳ್ಳೆಯ ಆಟ ಆಡುತ್ತಿದ್ದಾರೆ. ಆದರೆ, ದೊಡ್ಮನೆ ಎಂಟ್ರಿ ಕೊಟ್ಟಿರುವ ಈ ಸ್ಪರ್ಧಿಗಳು ಒಂದು ವಾರಕ್ಕೆ ಎಷ್ಟು ಸಂಭಾವನೆ ಪಡೆಯುತ್ತಾರೆ ಅಂತ ನಿಮಗೆ ಗೊತ್ತಾ..? ತಿಳಿಯಲು ಮುಂದೆ ಓದಿ..
Bigg Boss Elimination : ಕನ್ನಡದ ಬಿಗ್ಬಾಸ್ ಪ್ರಾರಂಭವಾದಾಗಿನಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.. ಅದರಂತೆ.. ಬಿಗ್ ಬಾಸ್ ತೆಲುಗು ಎಂಟನೇ ಸೀಸನ್ ಸಹ ಉತ್ತಮ ಸ್ಪಂದನೆ ಪಡೆಯುತ್ತಿದೆ.. ದೊಡ್ಮನೆ ಪ್ರವೇಶಿಸಿದ 14 ಸ್ಪರ್ಧಿಗಳಲ್ಲಿ ಢೀ ಖ್ಯಾತಿಯ ನೈನಿಕಾ ಕೂಡ ಒಬ್ಬರು. ಇದೀಗ ಮನೆಯಿಂದ ಹೊರಬಂದಿರುವ ಈ ಸುಂದರಿ ಗ್ಲಾಮರ್ ಫೋಟೋಶೂಟ್ ಮಾಡಿಸಿದ್ದು, ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ..
Bigg Boss Background Voice: ಕನ್ನಡ ಬಿಗ್ಬಾಸ್ ಸಖತ್ ಕ್ರೇಜ್ ಹುಟ್ಟುಹಾಕಿದೆ. ಈ ನಡುವೆ ಒಂದು ವಾರವೇ ಮುಕ್ತಾಯಗೊಂಡಿದ್ದು ಮೊದಲ ಎಲಿಮಿನೇಷನ್ ಮೂಲಕ ಯಮುನಾ ಶ್ರೀನಿಧಿ ಅವರು ಬಿಗ್ಬಾಸ್ ಮನೆಯಿಂದ ಹೊರ ನಡೆದಿದ್ದಾರೆ.
Yamuna Srinidhi Remuneration: ಕನ್ನಡ ಬಿಗ್ ಬಾಸ್ ಸೀಸನ್ 11 ರ ಮೊದಲನೇ ವಾರ ಎಲಿಮಿನೇಟ್ ಆದ ನಟಿ ಯಮುನಾ ಶ್ರೀನಿಧಿ ಪಡೆದ ಸಂಭಾವನೆ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡಿಟೆಲ್ಸ್....
Bigg Boss Kannada Season 11: ನಾಮಿನೇಷನ್ಗೆ ಬಿಗ್ಬಾಸ್ ಸೂಚಿಸಿದ ಬೆನ್ನಲ್ಲೇ ಸ್ವರ್ಗವಾಸಿಗಳು ಚೈತ್ರಾ ಕುಂದಾಪುರ ವಿರುದ್ಧವೇ ಮತ ಚಲಾಯಿಸಿದ್ದಾರೆ. ಪರಿಣಾಮ ಚೈತ್ರಾ ಕುಂದಾಪುರ ಅವರು ಈ ಆವೃತ್ತಿಯಲ್ಲಿ ಮೊದಲು ನಾಮಿನೇಟ್ ಆಗಿರುವ ಸ್ಪರ್ಧಿಯಾಗಿದ್ದಾರೆ.
Dharma Keerthiraj in BBK 11 : ಬಿಗ್ ಬಾಸ್ ಕನ್ನಡ ಸೀಸನ್ 11 ಪ್ರಾರಂಭವಾಗಿದೆ. ಕಿಚ್ಚ ಸುದೀಪ್ ಅವರು ಹೊಸ ಸೀಸನ್ನ ಸ್ಪರ್ಧಿಗಳನ್ನ ವೆಲ್ಕಮ್ ಮಾಡುತ್ತಿದ್ದಾರೆ. ಇದೀಗ 6ನೇ ಸ್ಪರ್ಧಿಯಾಗಿ ʼನವಗ್ರಹʼ ಸಿನಿಮಾ ಖ್ಯಾತಿಯ ನಟ ಧರ್ಮ ಕೀರ್ತಿರಾಜ್ ಎಂಟ್ರಿ ಕೊಟ್ಟಿದ್ದಾರೆ.. ಬರುವಾಗ ಒಬ್ಬರೆ ಅಲ್ಲ, ಜೋಡಿಯಾಗಿ ಬಂದಿದ್ದು ಗಮನಸೆಳೆಯಿತು..
Chaithra Kundapura in Bigg Boss 11 : ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಗಳ ಹೆಸರು ಒಂದೊಂದಾಗಿ ರಿವೀಲ್ ಆಗುತ್ತಿದೆ. ಈಗಾಗಲೇ ಇಬ್ಬರು ಕಲರ್ ಕನ್ನಡ ವಾಹಿನಿ ಇಬ್ಬರು ಸ್ಪರ್ಧಿಗಳ ಹೆಸರನ್ನು ಬಹಿರಂಗಗೊಳಿಸಿದೆ.. ಈ ಪೈಕಿ ಇದೀಗ 3ನೇ ಸ್ಪರ್ಧಿಯಾಗಿ ಭಾಷಣಗಾರ್ತಿ, ಹಿಂದೂ ಫೈರ್ ಬ್ರಾಂಡ್ ಚೈತ್ರಾ ಕುಂದಾಪುರ ಆಯ್ಕೆಯಾಗಿದ್ದಾರೆ..
Bigg Boss Kannada Season 11 Contestants : ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭಕ್ಕೆ ಕೌಂಟ್ಡೌನ್ ಶುರುವಾಗಿದೆ.. ಈ ಬಾರಿ ಬಿಗ್ಹೌಸ್ ಒಳಗೆ ಯಾರ್ ಯಾರು ಹೋಗ್ತಾರೆ ಎನ್ನುವ ಕುತೂಹಲ ಎಲ್ಲರಲ್ಲಿಯೂ ಇದೆ. ಸಧ್ಯ ಈ ಸೀಸನ್ನ 3ನೇ ಸ್ಪರ್ಧಿ ಯಾಗಿ ಹಿಂದೂ ಪರ ಫೈರ್ ಬ್ರಾಂಡ್, ವಾಗ್ಮಿಯೊಬ್ಬರು ಪ್ರವೇಶ ಮಾಡಲಿದ್ದಾರೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.