PM Modi Republic Day Look: ಗಣರಾಜ್ಯೋತ್ಸವದಲ್ಲಿ ಪ್ರಧಾನಿ ಖಡಕ್ ಲುಕ್: ಮೋದಿ ಧರಿಸಿದ್ದ ಬಣ್ಣ ಬಣ್ಣದ ಪೇಟದ ಅರ್ಥವೇನು ಗೊತ್ತಾ?

Prime Minister Narendra Modi Republic Day Look: ಇಡೀ ದೇಶ ಇಂದು 74ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದೆ. ಈ ವರ್ಷ, ಈಜಿಪ್ಟ್ ಅಧ್ಯಕ್ಷ ಅಬಲ್ಡ್ ಫತಾಹ್ ಎಲ್-ಸಿಸಿ ಅವರು ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಬಸಂತ್ ಪಂಚಮಿ ಮತ್ತು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಪ್ರಧಾನಿ ಮೋದಿ ವಿಭಿನ್ನ ಶೈಲಿಯಲ್ಲಿ ಕಾಣಿಸಿಕೊಂಡರು. ಪ್ರಧಾನ ಮಂತ್ರಿ ಧರಿಸಿದ ಈ ಪೇಟ ಪ್ರತೀ ವರ್ಷ ಬೇರೆ ಬೇರೆಯಾಗಿದ್ದು, ಇದಕ್ಕೆ ಅರ್ಥವೂ ಇದೆ.

1 /5

ಜನವರಿ 26ರ ಗಣರಾಜ್ಯೋತ್ಸವದ ಪರೇಡ್ ಸಮಾರಂಭದಲ್ಲಿ ಪ್ರಧಾನಮಂತ್ರಿಯವರು ಬಣ್ಣ ಬಣ್ಣ ಪೇಟವನ್ನು ಧರಿಸಿದ್ದರು. ಇಂದು ಈ ಪೇಟ ಧರಿಸಿದ್ದು, ಬಸಂತಿ ಸಂದೇಶವನ್ನು ನೀಡಿದ್ದಾರೆ.

2 /5

ಕಳೆದ ವರ್ಷ, ಗಣರಾಜ್ಯೋತ್ಸವ ಸಮಾರಂಭದಲ್ಲಿ ಪ್ರಧಾನಿ ಉತ್ತರಾಖಂಡದ ಸಾಂಪ್ರದಾಯಿಕ ಕ್ಯಾಪ್ ಧರಿಸಿದ್ದರು.

3 /5

2021ರ ಗಣರಾಜ್ಯೋತ್ಸವ ಸಮಾರಂಭದಲ್ಲಿ ಜಾಮ್‌ನಗರದ ರಾಜಮನೆತನದವರು ಉಡುಗೊರೆಯಾಗಿ ನೀಡಿದ 'ಹಲಾರಿ ಟರ್ಬನ್' ಅನ್ನು ಪ್ರಧಾನಿ ಮೋದಿ ಧರಿಸಿದ್ದರು.

4 /5

ಸಾಮಾನ್ಯವಾಗಿ ಪ್ರಧಾನಿಯವರ ಪೇಟದಲ್ಲಿ ಹಳದಿ ಅಥವಾ ಕೇಸರಿ ಬಣ್ಣ ಎದ್ದು ಕಾಣುತ್ತದೆ. ಇದು 2019ರ ನೋಟವಾಗಿದೆ.

5 /5

ಪ್ರತೀ ವರ್ಷ ಧರಿಸುವ ಪೇಟಕ್ಕೆ ಅದರದ್ದೇ ಆದ ಮಹತ್ವವಿದ್ದು, ಪ್ರಧಾನಿ ಲುಕ್ ಮತ್ತಷ್ಟು ಹೆಚ್ಚುವಂತೆ ಮಾಡಿದೆ.