ಬೆಂಗಳೂರು ನಗರದಲ್ಲಿ ಸಂಚಲನ ಸೃಷ್ಟಿಸಿದ್ದ ಕೇಕ್ ತಿಂದು 5 ವರ್ಷದ ಮಗು ಸಾವು ಪ್ರಕರಣಕ್ಕೆ ಸಂಬಂಧಿಸಿ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಎಂಟು ತಿಂಗಳ ಬಳಿಕ ಯಾರೂ ಊಹಿಸದ ತೀರಿಯಲ್ಲಿ ಪ್ರಕರಣ ಅಂತ್ಯ ಕಂಡಿದೆ. ಎಫ್ ಎಸ್ ಎಲ್ ಹಾಗೂ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆಯ ತನಿಖೆಯಲ್ಲಿ ಬೆಚ್ಚಿ ಬೀಳಿಸುವ ಅಂಶ ರಿವೀಲ್ ಆಗಿದೆ.
ರೆಫ್ರಿಜರೇಟರ್ ಸರಿಯಾಗಿ ಕೂಲಿಂಗ್ ಆಗುತ್ತಿಲ್ಲ ಎಂದಾದರೆ ಮುಂದೆ ಹಿಂದೆ ಯೋಚನೆ ಮಾಡದೆ ಮೆಕ್ಯಾನಿಕ್ ಅನ್ನು ಕರೆಸಬೇಕಾಗಿಲ್ಲ. ಬದಲಾಗಿ ಫ್ರಿಜ್ ನ ಈ ಭಾಗಗಳನ್ನು ಪರಿಶೀಲಿಸಿ ನೋಡಿದರೆ ಸಮಸ್ಯೆ ಬಗೆಹರಿಯುತ್ತದೆ.
How to store tomato: ಭಾರತೀಯ ಖಾದ್ಯಗಳಲ್ಲಿ ಬಳಸಲ್ಪಡುವ ಪ್ರಮುಖ ತರಕಾರಿಗಳಲ್ಲಿ ಟೊಮಾಟೊ ಸಹ ಒಂದು. ಆಹಾರದ ಸ್ವಾದವನ್ನು ಹೆಚ್ಚಿಸುವ ಟೊಮಾಟೊವನ್ನು ಸರಿಯಾದ ರೀತಿಯಲ್ಲಿ ಸಂರಕ್ಷಿಸದಿದ್ದರೆ ಅದು ಬೇಗ ಹಾಳಾಗುತ್ತದೆ.
ಬೇಯಿಸಿದ ಆಲೂಗಡ್ಡೆಯನ್ನು ಸಿಪ್ಪೆ ತೆಗೆಯದೆ ಫ್ರಿಡ್ಜ್ ನಲ್ಲಿಟ್ಟರೆ ಒಂದು ದಿನ ಅಥವಾ ಎರಡು ದಿನ ಬಳಸಬಹುದು. ಆದರೆ ಫ್ರಿಡ್ಜ್ ನಲ್ಲಿ ಹೆಚ್ಚು ಹೊತ್ತು ಶೇಖರಿಸಿಟ್ಟ ಬೇಯಿಸಿದ ಆಲೂಗಡ್ಡೆಯನ್ನು ತಿನ್ನುವುದು ಆರೋಗ್ಯಕ್ಕೆ ಹಾನಿಕರ.
Chapati flour in fridge: ಅನೇಕರು ಕಲಸಿದ ಚಪಾತಿ ಹಿಟ್ಟನ್ನು ಫ್ರಿಡ್ಜ್‌ನಲ್ಲಿ ಇಡುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಈ ರೀತಿ ಮಾಡುವುದು ತಪ್ಪು ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಈಗ ಬಹುತೇಕ ಎಲ್ಲರ ಮನೆಯಲ್ಲೂ ಫ್ರಿಡ್ಜ್ ಇರುತ್ತದೆ.ಕೆಲವು ಮನೆಗಳಲ್ಲಿ ಬಹಳ ವರ್ಷಗಳಿಂದ ಫ್ರಿಜ್ ಬಳಸಲಾಗುತ್ತಿದೆ. ಆದರೆ ಫ್ರಿಡ್ಜ್ ಅನ್ನು ಅಡುಗೆಮನೆಯಲ್ಲಿ ಇಟ್ಟರೆ ಗ್ಯಾಸ್ ಸ್ಟೌವ್ ನಿಂದ ಎಷ್ಟು ದೂರದಲ್ಲಿ ಇಡಬೇಕು ಎಂದು ತಿಳಿಯದವರು ಅನೇಕ ಮಂದಿ ಇದ್ದಾರೆ.
Refrigerator Blast: ಎಲೆಕ್ಟ್ರಾನಿಕ್ ಸಾಧನಗಳು ಸ್ಫೋಟಗೊಳ್ಳಲು ತಾಂತ್ರಿಕ ಸಮಸ್ಯೆಗಳು ಕಾರಣವಿರಬಹುದು. ಇದರ ಹೊರತಾಗಿ ನಾವು ಅವುಗಳನ್ನು ಬಳಸುವ ರೀತಿಯೂ ಕೂಡ ಇದಕ್ಕೆ ಮುಖ್ಯ ಕಾರಣವಾಗಿರುತ್ತದೆ.
Vegetables Should Never Keep In Fridge: ಹಣ್ಣು-ತರಕಾರಿಗಳನ್ನು ಬೇಗ ಹಾಳಾಗದಂತೆ ತಡೆಯುವ ಉದ್ದೇಶದಿಂದ ಅವುಗಳನ್ನು ಫ್ರಿಡ್ಜ್‌ನಲ್ಲಿ ಸಂಗ್ರಹಿಸಲಾಗುತ್ತದೆ. ಆದರೆ, ಕೆಲವು ತರಕಾರಿಗಳನ್ನು ಯಾವುದೇ ಕಾರಣಕ್ಕೂ ಫ್ರಿಡ್ಜ್‌ನಲ್ಲಿ ಇಡಲೇಬಾರದು ಎಂದು ನಿಮಗೆ ತಿಳಿದಿದೆಯೇ?
Fruits You Should Never Refrigerate:ರೆಫ್ರಿಜಿರೇಟರ್‌ನಲ್ಲಿ ಇಡಬಾರದಂತಹ ಕೆಲವು ಹಣ್ಣುಗಳಿವೆ. ಒಂದು ವೇಳೆ ಅವುಗಳನ್ನು ಫ್ರಿಜ್ ನಲ್ಲಿಟ್ಟರೆ ಆ ಹಣ್ಣಿನಲ್ಲಿರುವ ಪೋಷಕಾಂಶಗಳು ಸಂಪೂರ್ಣವಾಗಿ ನಾಶವಾಗಿ ಬಿಡುತ್ತದೆ. ಒಂದರ್ಥದಲ್ಲಿ ಹೇಳುವುದಾದರೆ ಫ್ರಿಜ್ ನಲ್ಲಿ ಇತ್ತ ಆ ಹಣ್ಣನ್ನು ತಿಂದರೂ ಸರಿ ಬಿಟ್ಟರೂ ಸರಿ.
ಮಲಗುವ ಕೋಣೆಯಲ್ಲಿ ಫ್ರಿಜ್‌ನ ಪರಿಣಾಮಗಳು: ಮಲಗುವ ಕೋಣೆಯಲ್ಲಿ ಫ್ರಿಜ್ ಇಡುವುದು ಸರಿಯೇ? ಈ ಪ್ರಶ್ನೆಯು ನಮ್ಮ ಮನಸ್ಸಿಗೆ ಆಗಾಗ್ಗೆ ಬರುತ್ತದೆ. ಆದರೆ ಇದಕ್ಕೆ ಸರಿಯಾದ ಉತ್ತರ ಪಡೆಯಲು ನಿಮಗೆ ಸಾಧ್ಯವಾಗದಿರಬಹುದು. ಇದಕ್ಕೆ ಸರಳ ಉತ್ತರವನ್ನು ನಾವು ಇಂದು ನಿಮಗೆ ತಿಳಿಸಲಿದ್ದೇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.