Raw Mango Benefits: ಹಣ್ಣುಗಳ ರಾಜ ಮಾವಿನಹಣ್ಣಿನ ಹೆಸರು ಕೇಳಿದರೆ ಸಾಕು ಬಾಯಲ್ಲಿ ನೀರೂರುತ್ತೆ. ನಮ್ಮಲ್ಲಿ ಕೆಲವರಿಗೆ ಮಾವಿನ ಕಾಯಿ ಎಂದರೆ ಬಲು ಪ್ರೀತಿ. ಮಾವಿನ ಕಾಯಿ ರುಚಿಕರವಷ್ಟೇ ಅಲ್ಲ ಇದು ಆರೋಗ್ಯಕ್ಕೂ ಕೂಡ ಹಲವು ರೀತಿಯಲ್ಲಿ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ.
Raw mangoes health benefits:ಮಾವಿನಕಾಯಿ ಬಾಯಿ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಆರೋಗ್ಯಕರ ಗುಣಗಳಿಂದ ಕೂಡಿದಲೂ ಕೂಡಿದೆ.ಮಾವಿನ ಕಾಯಿಯನ್ನು ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಬಹುದು.ಇದು ಚಯಾಪಚಯವನ್ನು ಕೂಡಾ ಹೆಚ್ಚಿಸುತ್ತದೆ.
Raw mango with Salt And Chilli benefits : ಮಾವಿನಕಾಯಿಗೆ ಉಪ್ಪು, ಮೆಣಸು ಹಾಕಿ ತಿನ್ನುವುದರಿಂದ ಅದರ ರುಚಿ ಹೆಚ್ಚುತ್ತದೆ ಎನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ. ಆದರೆ ಹೀಗೆ ತಿನ್ನುವುದರಿಂದ ಬಾಯಿ ರುಚಿ ಹೆಚ್ಚಾಗುವುದರ ಜೊತೆಗೆ ಕೆಲವೊಂದು ಆರೋಗ್ಯ ಪ್ರಯೋಜನಗಳು ಕೂಡಾ ಸಿಗುವುದು.
ಬೇಸಿಗೆ ಆರಂಭವಾಗುತ್ತಿದ್ದಂತೆ ಮಾವಿನ ಸೀಸನ್ ಕೂಡಾ ಶುರುವಾಗುತ್ತದೆ. ಮಾವಿನ ಹಣ್ಣಿನಲ್ಲಿ ಹಲವು ವಿಧಗಳಿವೆ. ರಸಪುರಿ, ಅಲ್ಫಾನ್ಸೊ, ಮಲ್ಲಿಕಾ, ತೋತಾಪುರಿ, ಬೈಗನಪಲ್ಲಿ, ಪೈರಿ, ನೀಲಂ, ಮಲ್ಗೋವಾ ಹೀಗೆ ನೂರಾರು ತಳಿಗಳಿವೆ. ಈ ಹಣ್ಣಿನ ರುಚಿಯಿಂದಾಗಿ ಮಾವನ್ನು ಇಷ್ಟ ಪಡದವರು ಬಹಳ ಕಡಿಮೆ. ಮಾವಿನ ಹಣ್ಣು ಮಾತ್ರವಲ್ಲ ಮಾವಿನ ಕಾಯಿಯನ್ನು ಕೂಡಾ ಬಾಯಿ ಚಪ್ಪರಿಸಿಕೊಂಡು ತಿನ್ನುವವರಿದ್ದಾರೆ. ಮಾವಿನ ಕಾಯಿಗೆ ಉಪ್ಪು ಮೆಣಸು ಹಾಕಿಕೊಂಡು ತಿಂದರೆ ಆ ರುಚಿಗೆ ಸಾಟಿಯೇ ಇಲ್ಲ. ಇದೇ ಕಾರಣಕ್ಕೆ ಬೇಸಿಗೆ ಬಂತೆಂದರೆ ಬಹಳಷ್ಟು ಮಂದಿಗೆ ಮಾವಿನಕಾಯಿಗೆ ಉಪ್ಪು, ಮೆಣಸು ಹಾಕಿ ತಿನ್ನುವ ಅಭ್ಯಾಸವಿರುತ್ತದೆ.
Raw mango benefits : ಮಾವಿನಕಾಯಿಗೆ ಉಪ್ಪು, ಮೆಣಸು ಹಾಕಿ ತಿನ್ನುವುದರಿಂದ ಅದರ ರುಚಿ ಹೆಚ್ಚುತ್ತದೆ. ಹೀಗೆ ತಿನ್ನುವುದು ಬಾಯಿ ರುಚಿ ಹೆಚ್ಚಿಸುವುದು ಮಾತ್ರವಲ್ಲ ಕೆಲವೊಂದು ಆರೋಗ್ಯ ಲಾಭಗಳನ್ನು ಕೂಡಾ ನೀಡುತ್ತದೆ.
Raw Mango Pana Benefits - ಕಚ್ಚಾ ಮಾವಿನ ಕಾಯಿಯಿಂದ ತಯಾರಿಸಲಾಗುವ ಪಾನಕ ಬೇಸಿಗೆಯಲ್ಲಿ ಹೆಚ್ಚಿನ ಜನರಿಗೆ ಪ್ರಿಯವಾಗಿದೆ. ಇದು ದೇಹದಲ್ಲಿನ ನೀರಿನ ಕೊರತೆಯಾಗುವುದನ್ನು ಇದರಿಂದ ನೀವು ಸನ್ ಬರ್ನ್ ನಂತಹ ಕಾಲೋಚಿತ ಕಾಯಿಲೆಗಳನ್ನು ತಪ್ಪಿಸಬಹುದು. ಇದಲ್ಲದೆ, ಮಾವಿನ ಪಾನಕ ಕುಡಿಯುವುದರ ಹಲವು ಆರೋಗ್ಯಕರ ಲಾಭಗಳಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.