Rai Lakshmi photos : ನಿದ್ದೆ ಬಾರದಂತೆ ಮಾಡಿತು ಲಕ್ಷ್ಮಿ ಬಾಂಬ್‌ನಂತಹ ಡೇಂಜರ್‌ ಲುಕ್‌

ಕನ್ನಡದ ಹುಡುಗಿ ರೈ ಲಕ್ಷ್ಮಿ ಸದ್ಯ ಭಾರತೀಯ ಚಿತ್ರರಂಗದ ಸ್ಟಾರ್‌ ನಟಿಯರಲ್ಲಿ ಒಬ್ಬರು. ತಮ್ಮ ಹಾಟ್‌ ಅವತಾರದಿಂದಲೇ ಸಾಕಷ್ಟು ಫ್ಯಾನ್ಸ್‌ ಫಾಲೋಯಿಂಗ್‌ ಹೊಂದಿದ್ದಾರೆ. ಇದೀಗಿ ಲಕ್ಷ್ಮಿ ಬೋಲ್ಡ್‌ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಸೌಂಡ್‌ ಮಾಡುತ್ತಿವೆ.

Rai Lakshmi hot photos : ಕನ್ನಡದ ಹುಡುಗಿ ರೈ ಲಕ್ಷ್ಮಿ ಸದ್ಯ ಭಾರತೀಯ ಚಿತ್ರರಂಗದ ಸ್ಟಾರ್‌ ನಟಿಯರಲ್ಲಿ ಒಬ್ಬರು. ತಮ್ಮ ಹಾಟ್‌ ಅವತಾರದಿಂದಲೇ ಸಾಕಷ್ಟು ಫ್ಯಾನ್ಸ್‌ ಫಾಲೋಯಿಂಗ್‌ ಹೊಂದಿದ್ದಾರೆ. ಇದೀಗಿ ಲಕ್ಷ್ಮಿ ಬೋಲ್ಡ್‌ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಸೌಂಡ್‌ ಮಾಡುತ್ತಿವೆ.
 

1 /5

ಸ್ಯಾಂಡಲ್​ವುಡ್​ ಸೇರಿದಂತೆ ಹಿಂದಿ, ತೆಲುಗು ಹಾಗೂ ತಮಿಳಿನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ರೈ ಲಕ್ಷ್ಮಿ ಮಿಂಚಿದ್ದಾರೆ.

2 /5

ಕನ್ನಡದ ಸಿನಿಮಾಗಳಾದ ವಾಲ್ಮಿಕಿ, ಸ್ನೇಹಾನಾ ಪ್ರೀತಿನಾ, ಮಿಂಚಿನ ಓಟ, ಕಲ್ಪನಾ, ಜಾನ್ಸಿ ಐಪಿಎಸ್‌ ತಮ್ಮ ಅದ್ಭುತ ನಟನೆ ಹಾಗೂ ಸೌಂದರ್ಯದಿಂದ ಕನ್ನಡಿಗರ ಹೃದಯ ಗೆದ್ದಿದ್ದರು.

3 /5

ಇತ್ತೀಚಿಗೆ ರಾಯ್ ಲಕ್ಷ್ಮಿ ಬಿಕಿನಿ ತೊಟ್ಟ ಫೋಟೋಗಳು ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿದ್ದರು. ಹಾಲಿನಂತೆ ಬಣ್ಣದ ಸೌಂದರ್ಯ ಪಡ್ಡೆ ಹುಡುಗರನ್ನು ಬೆರಗುಗೊಳಿಸಿತ್ತು.

4 /5

ದರ್ಶನ್‌, ಉಪೇಂದ್ರ, ಸೇರಿದಂತೆ ಟಾಲಿವುಡ್‌ ಶ್ರೀಕಾಂತ್ ಮತ್ತು ರಾಘವ ಲಾರೆನ್ಸ್ ಜೊತೆ ನಟಿಸಿ ಲಕ್ಷ್ಮಿ ಸೈ ಎನಿಸಿಕೊಂಡಿದ್ದಾರೆ.

5 /5

ಅಲ್ಲದೆ, ಚಿರಂಜೀವಿ ಅವರ ಕಮ್ ಬ್ಯಾಕ್ ಚಿತ್ರ ಖೈದಿ ನಂ 150 ರಲ್ಲಿ ಅವರು ಬಾಸ್ ಜೊತೆ ಹೆಜ್ಜೆ ಹಾಕಿ, ರಟ್ಟಾಸ್ ಎಂದೇ ಪ್ರಸಿದ್ಧರಾಗಿದ್ದರು.

You May Like

Sponsored by Taboola