ದೇಶ ಕಂಡ ಮುತ್ಸದ್ಧಿ ರಾಜಕಾರಣಿ ಎಂ.ಕರುಣಾನಿಧಿ ಅಪರೂಪದ ಛಾಯಾಚಿತ್ರಗಳು!

  

Aug 8, 2018, 05:23 PM IST
1/13

ತಮಿಳುನಾಡು ಕಂಡ ಮುತ್ಸದ್ಧಿ ರಾಜಕಾರಣಿ, ಹೋರಾಟಗಾರ ಎಂ.ಕರುಣಾನಿಧಿ

2/13

ತಾಯಿ ತಿರುಮತಿ ಅಂಜುಗಮ್ ಅಮ್ಮೈಯಾರ್ ಜೊತೆಯಲ್ಲಿ ಎಂ.ಕರುಣಾನಿಧಿ.

3/13

ಹೋರಾಟಗಾರ ಪೆರಿಯಾರ್ ಜೊತೆ ಎಂ.ಕರುಣಾನಿಧಿ

4/13

ತಮಿಳುನಾಡಿನ ನಿಧಿ ಕರುಣಾನಿಧಿ ಅವರಿಗೆ ಅಭಿಮಾನಿಗಳು ಮತ್ತು ಬೆಂಬಲಿಗರು ನೋಟುಗಳ ಕಿರೀಟ ತೊಡಿಸಿ ಸನ್ಮಾನಿಸಿದ ಸಂದರ್ಭ.

5/13

ಮೊದಲ ಪತ್ನಿ ಪದ್ಮಾವತಿ, ಎರಡನೇ ಪತ್ನಿ ದಯಾಳು ಮತ್ತು ಮೂರನೇ ಪತ್ನಿ ರಜತಿಯೊಂದಿಗೆ  ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ  

6/13

ರಾಜಕೀಯ ಪ್ರವೇಶಕ್ಕೂ ಮೊದಲು ತಮಿಳು ಚಿತ್ರರಂಗದೊಂದಿಗೆ ಎಂ.ಕರುಣಾನಿಧಿ. ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರನ್ನೂ ಚಿತ್ರದಲ್ಲಿ ಕಾಣಬಹುದು.

7/13

ಪುತ್ರ ಸ್ಟಾಲಿನ್ ಜೊತೆ ಎಂ.ಕರುಣಾನಿಧಿ

8/13

ಭಾರತದ ಮಾಜಿ ಪ್ರಧಾನಿ ಇಂದಿರಾಗಾಂಧಿ ಜೊತೆ ಎಂ.ಕರುಣಾನಿಧಿ

9/13

ತಮಿಳು ಚಿತ್ರರಂಗದ ಮೇರುನಟ ಶಿವಾಜಿ ಗಣೇಶನ್ ಜೊತೆ ಎಂ.ಕರುಣಾನಿಧಿ.

10/13

ಮಾಜಿ ಮುಖ್ಯಮಂತ್ರಿ ಎಂ.ಜಿ.ರಾಮಚಂದ್ರನ್ ಜೊತೆ ಎಂ.ಕರುಣಾನಿಧಿ.

11/13

ಮಾಜಿ ಪ್ರಧಾನಿ ಇಂದಿರಾಗಾಂಧಿ ಜೊತೆ ಎಂ.ಕರುಣಾನಿಧಿ

12/13

ತಮಿಳುನಾಡಿನ ದ್ರಾವಿಡ ನಾಯಕರಾದ ಎಂ.ಜಿ.ರಾಮಚಂದ್ರನ್ ಮತ್ತು ಸಿ.ಎನ್.ಅಣ್ಣಾದೊರೈ ಜೊತೆ ಎಂ.ಕರುಣಾನಿಧಿ

13/13

ಬಾಕ್ಸರ್ ಮೊಹಮ್ಮದ್ ಅಲಿ ಜೊತೆ ಎಂ.ಕರುಣಾನಿಧಿ