Snake intresting facts : ಗ್ರಾಮೀಣ ಪ್ರದೇಶಗಳು ಮತ್ತು ಕಾಡುಗಳ ಸಮೀಪದ ಪ್ರದೇಶಗಳಲ್ಲಿ ಹಾವಿನ ದಾಳಿಯಿಂದ ಹೆಚ್ಚಿನ ಜನ ಸಾಯುತ್ತಿರುವುದು ಕಳವಳಕಾರಿ ವಿಷಯವಾಗಿದೆ. ಭಾರತದಲ್ಲಿ ಹೆಚ್ಚಿನ ಹಾವುಗಳು ಹೆಚ್ಚು ವಿಷಕಾರಿಯಲ್ಲ, ಆದರೆ ಕೆಲವು ಹಾವುಗಳು ಕಚ್ಚಿದರೆ ಪಾರ್ಶ್ವವಾಯುವಿಗೆ ಕಾರಣವಾಗಬಹುದು. ಅದಕ್ಕಾಗಿಯೇ ಜನರು ಹಾವುಗಳಿಂದ ದೂರವಿರುತ್ತಾರೆ.
ಪ್ರತಿ ವರ್ಷ ಸಾವಿರಾರು ರೈತರು ಹಾವು ಕಡಿತದಿಂದ ಸಾಯುತ್ತಾರೆ. ಆದರೂ, ಹಾವು ಕಡಿತದಿಂದ ಉಂಟಾಗುವ ಸಾವುಗಳ ಸಂಖ್ಯೆಯನ್ನು ಕಡಿಮೆ ಮಾಡಲು ಹೊಸ ಸಂಶೋಧನೆ ನಡೆಯುತ್ತಲೇ ಇವೆ. ಇದೀಗ ಹೊಸ ಔಷಧವೊಂದನ್ನು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ.. ಬನ್ನಿ ಈ ಕುರಿತು ಸಂಪೂರ್ಣವಾಗಿ ತಿಳಿಯೋಣ..
Snake Bite Remedy: ಹಾವುಗಳ ಹೆಸರು ಕೇಳಿದರೆ ಅನೇಕ ಜನರು ಭಯಭೀತರಾಗುತ್ತಾರೆ. ಅವರು ತಮ್ಮ ಮುಂದೆ ಹಾವನ್ನು ಕಂಡಾಗ, ಓಡಿಹೋಗಲು ಪ್ರಯತ್ನಿಸುತ್ತಾರೆ ಅಥವಾ ಕಚ್ಚಿದ ನಂತರ ಸಾಯುತ್ತೇವೆ ಎಂದು ಭಯಪಡುತ್ತಾರೆ. ಆದರೆ ಹಾವು ಕಚ್ಚಿದಾಗ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದರ ಕುರಿತು ಮಾಹಿತಿ ಇಲ್ಲಿದೆ.
Snake viral Video: ಯಾರಿಗೂ ತಿಳಿಯದಂತೆ ಒಬ್ಬ ವ್ಯಕ್ತಿ ನಿಧಾನವಾಗಿ ಹಲಸಿನ ಮರವನ್ನು ಹತ್ತಿ.. ಅವಸರದಲ್ಲಿ ಹಣ್ಣನ್ನು ಕಿತ್ತುಕೊಳ್ಳುತ್ತಿದ್ದಾನೆ.. ಆದರೆ ಒಂದು ಹಾವು ಅಲ್ಲಿಗೆ ಬಂದು ಅವನ ಕಾಲುಗಳನ್ನು ಸುತ್ತಿಕೊಂಡಿತು. ಈ ವಿಡಿಯೋ ಈಗ ವೈರಲ್ ಆಗಿದೆ.
Snake Bite Remedy: ನೀವು ಹೆಚ್ಚು ಹಾವುಗಳಿರುವ ಪ್ರದೇಶದಲ್ಲಿ ವಾಸಿಸುತ್ತಿದ್ದೀರಾ? ನಿಮ್ಮ ಮನೆ ಉದ್ಯಾನವನಗಳು, ನದಿಗಳು ಮತ್ತು ಕಾಲುವೆಗಳು, ಕಾಡುಗಳು ಅಥವಾ ಗುಡ್ಡಗಾಡು ಪ್ರದೇಶಗಳಿಂದ ಸುತ್ತುವರೆದಿದ್ದರೆ ನೀವು ಹೆಚ್ಚು ಜಾಗರೂಕರಾಗಿರಬೇಕು. ಅಂತಹ ಸ್ಥಳಗಳಲ್ಲಿ, ದೊಡ್ಡ ಮತ್ತು ಸಣ್ಣ ಹಾವುಗಳು ಹೆಚ್ಚಾಗಿ ತಮ್ಮ ವಾಸಸ್ಥಳದಿಂದ ಹೊರಬಂದು ಮನೆಗಳಲ್ಲಿ ಅಥವಾ ಮರಗಳು ಮತ್ತು ಸಸ್ಯಗಳಲ್ಲಿ ಅಡಗಿಕೊಳ್ಳುತ್ತವೆ.
Snake Video: ಕಾಳಿಂಗ ಸರ್ಪ ಒಂದು ಮನೆಗೆ ನುಗ್ಗಿದೆ . ಅಲ್ಲಿದ್ದವರೆಲ್ಲರೂ ತಕ್ಷಣ ಹಾವು ಹಿಡಿಯುವ ತಂಡಕ್ಕೆ ಕರೆ ಮಾಡಿದ್ದಾರೆ. ತಂಡವು ತಕ್ಷಣ ಸ್ಥಳಕ್ಕೆ ತಲುಪಿ ಕಾಳಿಂಗ ಸರ್ಪವನ್ನು ಹಿಡಿಯಲು ಹರಸಾಹಸ ಪಟ್ಟಿದೆ. ಇದಕ್ಕೆ ಸಂಬಂಧ ಪಟ್ಟ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Viral Video: ಥೈಲ್ಯಾಂಡ್ನಲ್ಲಿ ವ್ಯಕ್ತಿಯೊಬ್ಬರಿಗೆ ಅನಿರೀಕ್ಷಿತ ಘಟನೆ ಸಂಭವಿಸಿದೆ.. ಪ್ರಸ್ತುತ, ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಹಾಗಾದರೆ ಆ ಅನಿರೀಕ್ಷಿತ ಘಟನೆ ಏನು? ಅದರ ಬಗ್ಗೆ ಸಂಪೂರ್ಣ ವಿವರಗಳನ್ನು ತಿಳಿಯಲು ಮುಂದೆ ಓದಿ...
Snake Bite Remedy: ಹಾವು ಕಚ್ಚಿದಾಗ, ಅನೇಕ ಜನರು ಪ್ರಥಮ ಚಿಕಿತ್ಸೆಯ ಹೆಸರಿನಲ್ಲಿ ಯೂಟ್ಯೂಬ್ ಮೂಲಕ ಕಲಿತ ಜ್ಞಾನವನ್ನು ಅನ್ವಯಿಸಲು ಪ್ರಯತ್ನಿಸುತ್ತಾರೆ. ಹಾಗೆ ಮಾಡಬೇಡಿ. ಹಾವು ಕಚ್ಚಿದರೆ ಏನು ಮಾಡಬೇಕೆಂದು ತಜ್ಞರು ಇಲ್ಲಿ ವಿವರಿಸುತ್ತಾರೆ. ಇದರ ಬಗ್ಗೆ ಸಂಪೂರ್ಣ ವಿವರಗಳನ್ನು ಇಲ್ಲಿ ತಿಳಿಯಿರಿ.
Snake Bite Remedies: ನಮ್ಮ ದೇಶದಲ್ಲಿ ಹಾವು ಕಡಿತದ ಸಾವುಗಳು ಹೆಚ್ಚು. ಪ್ರತಿ ವರ್ಷ ಸುಮಾರು 58,000 ಜನರು ಹಾವು ಕಡಿತದಿಂದ ಸಾಯುತ್ತಾರೆ ಎಂದು ಅಧಿಕೃತ ಮೂಲಗಳು ಹೇಳುತ್ತವೆ. ಆದರೆ ಅನಧಿಕೃತವಾಗಿ ಈ ಸಂಖ್ಯೆ ಇನ್ನೂ ಹೆಚ್ಚಿದೆ. ಅದರಲ್ಲೂ ಮಳೆಗಾಲದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಹಾವು ಕಡಿತದ ಪ್ರಕರಣಗಳು ಹೆಚ್ಚು ದಾಖಲಾಗುತ್ತವೆ.
Effective remedy for snake bite: ಹಾವು ಕಡಿತವು ಮಾರಕವಾಗಬಹುದು. ಹಾವುಗಳು ವಿಷಕಾರಿ ಪ್ರಾಣಿಗಳಾಗಿರುವುದರಿಂದ, ಆಸ್ಪತ್ರೆ ತಲುಪುವ ಮೊದಲೇ ಸಾವನ್ನಪ್ಪುವ ಸಾಧ್ಯತೆಗಳಿರುತ್ತವೆ.. ಆದರೆ, ಸಾರ್ವಜನಿಕ ಸ್ಥಳಗಳಲ್ಲಿ ಹಾವುಗಳು ವಿರಳವಾಗಿ ಕಂಡುಬರುತ್ತವೆ, ಆದರೆ ಇತ್ತೀಚೆಗೆ ಅವು ನಗರ ಪ್ರದೇಶಗಳಿಗೂ ಪ್ರವೇಶಿಸುತ್ತಿವೆ. ವಿಶೇಷವಾಗಿ ಮಳೆ ಬಂದಾಗ ಹಾವುಗಳು ಹೆಚ್ಚಾಗಿ ಹೊರಬರುತ್ತವೆ. ಆದರೆ, ಹಾವು ಕಚ್ಚಿದ ತಕ್ಷಣ ನಮ್ಮ ಅಡುಗೆಮನೆಯಿಂದ ಈ ವಸ್ತುವನ್ನು ಹಚ್ಚುವುದರಿಂದ ದೇಹಕ್ಕೆ ಹಾವಿನ ವಿಷ ಹರಡುವುದನ್ನು ಕಡಿಮೆ ಮಾಡಬಹುದು.
Snake bite Treatment: ನಮ್ಮಲ್ಲಿ ಹಲವರಿಗೆ ಹಾವುಗಳನ್ನು ಕಂಡರೆ ಭಯ. ಪ್ರತಿ ವರ್ಷ ಹಾವು ಕಡಿತದಿಂದ ಅನೇಕ ಜನರು ಸಾಯುತ್ತಾರೆ. ವಿಶೇಷವಾಗಿ ಮಳೆಗಾಲ ಮತ್ತು ಚಳಿಗಾಲದಲ್ಲಿ ಹಾವುಗಳ ಕಾಟ ಹೆಚ್ಚಾಗುತ್ತದೆ. ಹಾವು ಕಡಿತಕ್ಕೆ ಐದು ನಿಮಿಷಗಳಲ್ಲಿ ಚಿಕಿತ್ಸೆ ನೀಡಬಹುದು. ಅದು ಹೇಗೆ? ತಿಳಿಯಲು ಮುಂದೆ ಓದಿ...
Snake Bite Remedies: ನಮ್ಮ ದೇಶದಲ್ಲಿ ಹಾವು ಕಡಿತದ ಸಾವುಗಳು ಹೆಚ್ಚು. ಪ್ರತಿ ವರ್ಷ ಸುಮಾರು 58,000 ಜನರು ಹಾವು ಕಡಿತದಿಂದ ಸಾಯುತ್ತಾರೆ ಎಂದು ಅಧಿಕೃತ ಮೂಲಗಳು ಹೇಳುತ್ತವೆ. ಆದರೆ ಅನಧಿಕೃತವಾಗಿ ಈ ಸಂಖ್ಯೆ ಇನ್ನೂ ಹೆಚ್ಚಿದೆ. ಅದರಲ್ಲೂ ಮಳೆಗಾಲದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಹಾವು ಕಡಿತದ ಪ್ರಕರಣಗಳು ಹೆಚ್ಚು ದಾಖಲಾಗುತ್ತವೆ.
Snake Viral Video : ಈ ಪ್ರೇಮಿಗಳು ತಮ್ಮ ಸಂಗಾತಿ ಜೊತೆ ಮಾತನಾಡುತ್ತ ಕುಳಿತರೆ ಜಗತ್ತನ್ನೇ ಮರೆಯುತ್ತಾರೆ ಅಂತ ಎಲ್ಲರಿಗೂ ಗೊತ್ತಿದೆ.. ಅದರಲ್ಲಿಯೂ.. ಈ ಯುವಕ ಎಷ್ಟು ಮೈಮರೆತು ಕುಳಿತಿದ್ದ ಅಂದ್ರೆ, ಅವನ ಪ್ಯಾಂಟ್ ಒಳಗೆ ಹಾವು ಹೋದರೂ ಸಹ ಅವನಿಗೆ ಗೊತ್ತಾಗಿಲ್ಲ.. ಈ ಕುರಿತ ಭಯಾನಕ ವಿಡಿಯೋ ವೈರಲ್ ಆಗಿದೆ..
python: ತಮ್ಮ ದೈನಂದಿನ ಕರ್ಮಗಳನ್ನು ಮುಗಿಸಿಕೊಳ್ಳಲು ಜನ ಸಾಮಾನ್ಯವಾಗಿ ಬೆಳಗ್ಗೆ ಎದ್ದ ಒಡನೆ ಟಾಯ್ಲೆಟ್ಗೆ ಹೋಗುವುದು ಸಾಮಾನ್ಯ. ಆದರೆ, ಅದೇ ಜಾಗದಲ್ಲಿ ಯಮಧರ್ಮನಂತೆ ಹಾವು ಕಾಣಿಸಿಕೊಂಡರೆ ನೀವೇನು ಮಾಡುತ್ತಿರಾ? ಕೇಳೋಕೆ ಭಯ ಆಗುತ್ತಿದೆ ಅಲ್ವಾ?
By accepting cookies, you agree to the storing of cookies on your device to enhance site navigation, analyze site usage, and assist in our marketing efforts.