Rashmika Mandanna: ಸೌತ್ ನಟಿ ರಶ್ಮಿಕಾ ಮಂದಣ್ಣ ತಮ್ಮ ನಗು ಮತ್ತು ಸೌಂದರ್ಯದಿಂದ ಲಕ್ಷಾಂತರ ಜನ ಅಭಿಮಾನಿಗಳನ್ನು ಗಳಿಸಿದ್ದಾರೆ.
Rashmika Mandanna: ಸೌತ್ ನಟಿ ರಶ್ಮಿಕಾ ಮಂದಣ್ಣ ತಮ್ಮ ನಗು ಮತ್ತು ಸೌಂದರ್ಯದಿಂದ ಲಕ್ಷಾಂತರ ಜನ ಅಭಿಮಾನಿಗಳನ್ನು ಗಳಿಸಿದ್ದಾರೆ. ಬಹುಶಃ ಇದೇ ಕಾರಣಕ್ಕಾಗಿ ಅವರನ್ನು ನ್ಯಾಷನಲ್ ಕ್ರಶ್ ಎಂದು ಪರಿಗಣಿಸಲಾಗಿದೆ. ರಶ್ಮಿಕಾ ಆಗಾಗ್ಗೆ ತಮ್ಮ ಸ್ಟೈಲಿಶ್ ಮತ್ತು ಗ್ಲಾಮರಸ್ ಲುಕ್‌ನಿಂದ ಅಭಿಮಾನಿಗಳ ಹೃದಯವನ್ನು ಗೆಲ್ಲುತ್ತಾರೆ.
ಇತ್ತೀಚಿನ ಫೋಟೋಶೂಟ್‌ನಲ್ಲಿ ರಶ್ಮಿಕಾ ವೈನ್ ಕಲರ್ ಸೀರೆಯನ್ನು ಧರಿಸಿ ಅದ್ಭುತವಾಗಿ ಕಾಣುತ್ತಿದ್ದಾರೆ.
ಎಥ್ನಿಕ್ ವೇರ್‌ನೊಂದಿಗೆ ನ್ಯೂಡ್ ಮೇಕಪ್ ಮಾಡಲಾಗಿದ್ದು, ನಟಿ ರಶ್ಮಿಕಾ ತಮ್ಮ ಫೋಟೋಗಳಲ್ಲಿ ತುಂಬಾ ಸುಂದರವಾಗಿದ್ದಾರೆ.
ಅಷ್ಟೇ ಅಲ್ಲ, ತನ್ನ ಲುಕ್ ಕಂಪ್ಲೀಟ್ ಮಾಡಲು ಸಿಲ್ವರ್ ಕಲರ್ ಕಿವಿಯೋಲೆಗಳನ್ನು ಧರಿಸಿದ್ದಾರೆ.
ರಶ್ಮಿಕಾ ಕೂದಲನ್ನು ಫ್ರೀ ಬಿಟ್ಟಿದ್ದು, ಬಲು ಮೋಹಕವಾಗಿ ಕಾಣುತ್ತಿದ್ದಾರೆ.
ರಶ್ಮಿಕಾ ಅವರ ಪ್ರತಿಯೊಂದು ಫೋಟೋ ಸಹ ಅತಿ ಅದ್ಭುತವಾಗಿ ಬಂದಿದ್ದು, ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ.