ಕಾಂತಾರದ ಕಾಡಿನಲ್ಲಿ ಸೊಪ್ಪು ಸಿಗ್ತದೆ ಖ್ಯಾತಿಯ ಚಂದ್ರಕಲಾ ಪತಿ ಇವರೇ ನೋಡಿ ! 8 ವರ್ಷ ಕಿರಿಯವನನ್ನು ಕಿಡ್ನಾಪ್ ಮಾಡಿ ಮದುವೆಯಾಗಿದ್ದಂತೆ ನಟಿ

ಯಾವ ಹಿರೋಗೂ ಕಡಿಮೆಯಿಲ್ಲ ಕಾನ್ತಾರಾ ಸಿನಿಮಾದ ಕಾಡಿನಲ್ಲಿ ಸೊಪ್ಪು ಸಿಗ್ತದೆ ಖ್ಯಾತಿಯ ಶೀಲಕ್ಕ ನಿಜ ಜೀವನದ ಪತಿ. ಹೀಗಿದೆ ಅವರ ಸುಂದರ ಸಂಸಾರ. 
 

ಬೆಂಗಳೂರು : ಕಾಂತರಾ ಸಿನಿಮಾದ ಉಬ್ಬು ಹಲ್ಲಿನ ಶೀಲಕ್ಕ ಎಲ್ಲರಿಗೂ ಗೊತ್ತು. ಸಿನಿಮಾದಲ್ಲಿ ಅವರ ಪತಿ ಯಾರು ಎನ್ನುವುದು ಕೂಡಾ ಗೊತ್ತು. ಆದರೆ ಅವರ ನಿಜಜೀವನದ ಪತಿ ಬಹಳ ಸುಂದರವಾಗಿದ್ದಾರೆ.  
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ 

 

1 /7

ಕಾಂತಾರ ಸಿನಿಮ ಬಂದು ವರ್ಷಗಳೇ ಕಳೆದಿವೆ. ಆದರೆ ಆ ಸಿನಿಮಾದ ಒಂದೊಂದು ಪಾತ್ರವೂ ಜನಮಾನಸದಲ್ಲಿ ಉಳಿದಿದೆ. 

2 /7

ಈ ಪೈಕಿ ಉಬ್ಬು ಹಲ್ಲು ಇಟ್ಟುಕೊಂಡು ಕೂದಲು ತುಂಬಾ ಉದುರಿದೆ, ಕಾಡಿನಲ್ಲಿ ಒಂದು ಸೊಪ್ಪು ಸಿಗ್ತದೆ ಎನ್ನುವ ಡೈಲಾಗ್ ನಿಂದಲೇ ಫೇಮಸ್ ಆಗಿರುವುದು ಶೀಲಕ್ಕ.   

3 /7

ಈ ಶೀಲಕ್ಕ ಪಾತ್ರಧಾರಿಯ ನಿಜವಾದ ಹೆಸರು ಚಂದ್ರಕಲಾ.ಇವರು ರಂಗಭೂಮಿ ಕಲಾವಿದೆ. ಮಹಾನ್ ಪ್ರತಿಭಾವಂತೆ.   

4 /7

ನಿಜ ಜೀವನದಲ್ಲಿ ಚಂದ್ರಕಲಾ ಉಬ್ಬು ಹಲ್ಲನ್ನು ಹೊಂದಿಲ್ಲ.ಮಾತ್ರವಲ್ಲ ಅವರ ಪತಿಯೂ ಬೋಳು ತಲೆಯವರಲ್ಲ.ಬದಲಿಗೆ ಯಾವ ಹಿರೋಗೂ ಕಡಿಮೆಯಿಲ್ಲ ಎನ್ನುವಂಥ ಸುಂದರ. 

5 /7

ವೃತ್ತಿಯಲ್ಲಿ ವಿಡಿಯೋ ಎಡಿಟರ್ ಆಗಿರುವ ಶಾನ್ ಚಂದ್ರಕಲಾ ಪತಿ. ಇವರು ಚಂದ್ರಕಲಾಗಿಂತ ಎಂಟು ವರ್ಷ ಚಿಕ್ಕವರಂತೆ. 

6 /7

ಇನ್ನು ಸಿನಿಮಾದಲ್ಲಿ ಹುಡುಗ ಹುಡುಗಿಯನ್ನು ಕಿಡ್ನಾಪ್ ಮಾಡಿದರೆ ನಮ್ಮಲ್ಲಿ ಹುಡುಗಿ ಹುಡುಗನನ್ನು ಕಿಡ್ನಾಪ್ ಮಾಡಿ ಮದುವೆಯಾದದ್ದು ಎಂದು ನಟಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ ನಕ್ಕಿದ್ದಾರೆ.  

7 /7

ಇವರಿಬ್ಬರದ್ದು ರಂಗಭೂಮಿಯಲ್ಲಿಯೇ ಅರಳಿದ ಪ್ರೀತಿ. ಇವರಿಗೆ ರಾಘವಿ ಎನ್ನುವ ಮುದ್ದು ಮಗಳಿದ್ದಾಳೆ.