Bulletproof Car: ಕ್ಯಾಲಿಫೋರ್ನಿಯಾ ಮೂಲದ ರೆಜ್ವಾನಿ ಮೋಟಾರ್ಸ್ ಮಿಲಿಟರಿ ದರ್ಜೆಯ SUV ಅನ್ನು ಬಿಡುಗಡೆ ಮಾಡಿದೆ. ಪ್ರಯಾಣಿಕರನ್ನು ಸುರಕ್ಷಿತವಾಗಿರಿಸಲು, ಇದು ಬುಲೆಟ್ ಪ್ರೂಫ್ ಗ್ಲಾಸ್, ಬಾಡಿ ಆರ್ಮಾರ್, ರನ್-ಫ್ಲಾಟ್ ಮಿಲಿಟರಿ ಟೈರ್ಗಳು, ಸ್ಮೋಕ್ ಸ್ಕ್ರೀನ್, ಅಂಡರ್ ಸೈಡ್ ಎಕ್ಸ್ ಪ್ಲೋಸಿವ್ ಪ್ರೊಟೆಕ್ಷನ್, ನೈಟ್ ವಿಷನ್ ಒಳಗೊಂಡಿದೆ.
Bulletproof Car: ಕ್ಯಾಲಿಫೋರ್ನಿಯಾ ಮೂಲದ ರೆಜ್ವಾನಿ ಮೋಟಾರ್ಸ್ ಮಿಲಿಟರಿ ದರ್ಜೆಯ SUV ಅನ್ನು ಬಿಡುಗಡೆ ಮಾಡಿದೆ. ಪ್ರಯಾಣಿಕರನ್ನು ಸುರಕ್ಷಿತವಾಗಿರಿಸಲು, ಇದು ಬುಲೆಟ್ ಪ್ರೂಫ್ ಗ್ಲಾಸ್, ಬಾಡಿ ಆರ್ಮಾರ್, ರನ್-ಫ್ಲಾಟ್ ಮಿಲಿಟರಿ ಟೈರ್ಗಳು, ಸ್ಮೋಕ್ ಸ್ಕ್ರೀನ್, ಅಂಡರ್ ಸೈಡ್ ಎಕ್ಸ್ ಪ್ಲೋಸಿವ್ ಪ್ರೊಟೆಕ್ಷನ್, ನೈಟ್ ವಿಷನ್ ಒಳಗೊಂಡಿದೆ.
ಇದನ್ನೂ ಓದಿ-Health Tips: ಡಯಾಬಿಟಿಸ್ ರೋಗಿಗಳಿಗೆ ರಾಮಬಾಣ ಈ ಡ್ರಿಂಕ್ ಗಳು, ಇಂದಿನಿಂದಲೇ ಸೇವಿಸಲು ಆರಂಭಿಸಿ
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
Rezvani Vengeance Armored Car: ಕ್ಯಾಲಿಫೋರ್ನಿಯಾ ಮೂಲದ ರೆಜ್ವಾನಿ ಮೋಟಾರ್ಸ್ ಮಿಲಿಟರಿ ದರ್ಜೆಯ SUV ಅನ್ನು ಬಿಡುಗಡೆ ಮಾಡಿದೆ. ಪ್ರಯಾಣಿಕರನ್ನು ಸುರಕ್ಷಿತವಾಗಿರಿಸಲು, ಇದು ಬುಲೆಟ್ ಪ್ರೂಫ್ ಗ್ಲಾಸ್, ಬಾಡಿ ಆರ್ಮಾರ್, ರನ್-ಫ್ಲಾಟ್ ಮಿಲಿಟರಿ ಟೈರ್ಗಳು, ಸ್ಮೋಕ್ ಸ್ಕ್ರೀನ್, ಅಂಡರ್ ಸೈಡ್ ಎಕ್ಸ್ ಪ್ಲೋಸಿವ್ ಪ್ರೊಟೆಕ್ಷನ್, ನೈಟ್ ವಿಷನ್ ಒಳಗೊಂಡಿದೆ. ತುರ್ತು ಸಂದರ್ಭದಲ್ಲಿ, 7 ಬುಲೆಟ್ ಪ್ರೂಫ್ ಜಾಕೆಟ್ಗಳು, ಹೆಲ್ಮೆಟ್, ಹೈಪೋಥರ್ಮಿಯಾ ಕಿಟ್ ಮತ್ತು ಗ್ಯಾಸ್ ಮಾಸ್ಕ್ ಪ್ಯಾಕೇಜ್ ಅನ್ನು ಸಹ ಈ ವಾಹನದಲ್ಲಿ ಇರಿಸಲಾಗಿದೆ.
2. ರೆಜ್ವಾನಿ ವೆಂಜನ್ಸ್ ಎಲ್ಲಾ ರೀತಿಯಲ್ಲಿ ವಿಭಿನ್ನವಾಗಿ ಕಾಣುತ್ತದೆ. ಸಾಕಷ್ಟು ಮಸ್ಕುಲಾರ್ ವಿನ್ಯಾಸ ಹೊಂದಿರುವ ಈ ಕಾರು 22 ಇಂಚಿನ ಚಕ್ರಗಳು ಮತ್ತು 35 ಇಂಚಿನ ಟೈರ್ಗಳನ್ನು ಹೊಂದಿದೆ. ಹಿಂಭಾಗದಲ್ಲಿ ದೊಡ್ಡ ಎಲ್ಇಡಿ ಲೈಟ್ ಬಾರ್ ನೀಡಲಾಗಿದೆ.
3. ಇಂಜಿನ್ ವಿಷಯದಲ್ಲೂ ಇದು ಯಾವುದೇ ಒಂದು ಮಿಲಿಟರಿ ಟ್ಯಾಂಕ್ಗಿಂತ ಕಡಿಮೆಯಿಲ್ಲ. ಇದು ಮೂರು ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಅವುಗಳಲ್ಲಿ ಸೂಪರ್ಚಾರ್ಜ್ಡ್ 6.2-ಲೀಟರ್ V8, ನ್ಯಾಚುರಲ್ ಎಸ್ಪಿಲೆಟೆಡ್ 6.2-ಲೀಟರ್ V8 ಮತ್ತು 3.0L ಡ್ಯುರಾಮ್ಯಾಕ್ಸ್ ಡೀಸೆಲ್ ಎಂಜಿನ್ ಶಾಮೀಲಾಗಿವೆ. ಇದು ಗರಿಷ್ಠ 8 ಜನರು ಕುಳಿತುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.
4. ಈ ಕಾರಿನ ಇಂಟೀರಿಯರ್ ಬಗ್ಗೆ ಹೇಳುವುದಾದರೆ, ಈ ವಾಹನವು ಎಕ್ಷಿಕ್ಯೂಟಿವ್ ಸೀಟಿಂಗ್ ಪ್ಯಾಕೇಜ್ನೊಂದಿಗೆ ಬರುತ್ತದೆ. ಇದರಲ್ಲಿ 2 ರಿಕ್ಲೈನಿಂಗ್ ಸೀಟ್ಗಳು, ಬೃಹತ್ LED ಟಿವಿ ಮತ್ತು ಸ್ಟಾರ್-ನೈಟ್ ಹೆಡ್ಲೈನರ್ ಅನ್ನು ನೀಡಲಾಗಿದೆ. ಇದು 14.2-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು 16.9-ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಸಹ ಹೊಂದಿದೆ.
5.ಕಾರು ಇಷ್ಟೊಂದು ಬಲಿಷ್ಠವಾಗಿರುವಾಗ ಅದರ ಬೆಲೆ ಹೇಗೆ ಕಡಿಮೆ ಇರಲು ಸಾಧ್ಯ. ಹೌದು, ಈ ಬಾಂಬ್ ನಿರೋಧಕ ಎಸ್ಯುವಿ ಬೆಲೆ ಕೇವಲ $ 249,000 (Rs 2.04 ಕೋಟಿ), ಇದು $ 630,000 (Rs 5.17 ಕೋಟಿ) ವರೆಗೆ ಹೋಗಬಹುದು.