3,000 ಕೋಟಿ ಆಸ್ತಿ.. 45 ಕೋಟಿ ಬಂಗಲೆ.. ಖಾಸಗಿ ಜೆಟ್.. ದಕ್ಷಿಣ ಭಾರತದ ಅತ್ಯಂತ ಶ್ರೀಮಂತ ನಟ ಈ ಸೂಪರ್‌ ಸ್ಟಾರ್!

Richest Actor In South Film Industry : ಸೌತ್ ಫಿಲ್ಮ್ ಇಂಡಸ್ಟ್ರಿಯ ಅತ್ಯಂತ ಶ್ರೀಮಂತ ನಟ 3,000 ಕೋಟಿ ಆಸ್ತಿಯನ್ನು ಹೊಂದಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /7

ಬಾಲಿವುಡ್‌ನಲ್ಲಿ ಕೋಟಿ ಕೋಟಿ ಸಂಭಾವನೆ ಪಡೆಯುವ ಜಮಾನ ಒಂದಿತ್ತು. ಆದರೆ ಈಗ ಸೌತ್‌ ನಟರು ಸಹ ತಮ್ಮ ಸಂಭಾವನೆಯನ್ನು ಭಾರೀ ಮೊತ್ತಕ್ಕೆ ಏರಿಸಿದ್ದಾರೆ. ನೂರಾರು ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. 

2 /7

ಇಂದು ನಾವು ದಕ್ಷಿಣ ಚಿತ್ರರಂಗದ ಅತಿ ಶ್ರೀಮಂತ ನಟನ ಬಗ್ಗೆ ಹೇಳುತ್ತಿದ್ದೇವೆ. ಅಪಾರ ಅಭಿಮಾನಿಗಳನ್ನು ಹೊಂದಿರುವ ಈ ನಟನ ಒಟ್ಟು ಆಸ್ತಿ 3010 ಕೋಟಿ ರೂಪಾಯಿ. ದಕ್ಷಿಣ ಭಾರತದ ಅತ್ಯಂತ ಶ್ರೀಮಂತ ನಟ ಎಂಬ ಖ್ಯಾತಿ ಇವರದ್ದು.  

3 /7

ಕಳೆದ 30 ವರ್ಷಗಳಿಂದ ಸಿನಿಮಾ ರಂಗದಲ್ಲಿರುವ ಈ ನಟ 100 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಪ್ರತಿ ಚಿತ್ರಕ್ಕೂ ಸುಮಾರು 9 ರಿಂದ 20 ಕೋಟಿ ವರೆಗೆ ಸಂಭಾವನೆ ಪಡೆದಿದ್ದಾರೆ.   

4 /7

ತಮ್ಮ ಸ್ವಂತ ನಿರ್ಮಾಣ ಕಂಪನಿ ಅನ್ನಪೂರ್ಣ ಸ್ಟುಡಿಯೋಸ್ ಅಡಿಯಲ್ಲಿ ಚಲನಚಿತ್ರಗಳನ್ನು ನಿರ್ಮಿಸುವ ಮೂಲಕ ಹಣವನ್ನು ಗಳಿಸುತ್ತಿದ್ದಾರೆ. 

5 /7

ರಿಯಲ್ ಎಸ್ಟೇಟ್ ಮತ್ತು ಇಂಡಿಯನ್ ಸೂಪರ್ ಲೀಗ್‌ನಲ್ಲಿ ಸಹ ಹೂಡಿಕೆ ಮಾಡಿದ್ದಾರೆ. ಕೇರಳ ಬ್ಲಾಸ್ಟರ್ಸ್ ಎಫ್‌ಸಿ ಸಹ-ಮಾಲೀಕರಾಗಿದ್ದಾರೆ.  ಬ್ರಾಂಡ್ ಗಳ ಜಾಹೀರಾತಿನ ಮೂಲಕವೂ ಕೋಟಿ ಕೋಟಿ ಸಂಪಾದಿಸುತ್ತಾರೆ. 

6 /7

ಐಷಾರಾಮಿ ಜೀವನಶೈಲಿ, ದುಬಾರಿ ಕಾರುಗಳು, ಐಷಾರಾಮಿ ಮನೆ, ಕೋಟಿಗಟ್ಟಲೆ ಮೌಲ್ಯದ ಆಧುನಿಕ ಖಾಸಗಿ ಜೆಟ್ ಮತ್ತು ಇತರ ಆಸ್ತಿಗಳಿಗೆ‌ ಒಡೆಯ. ಹೈದರಾಬಾದ್‌ನಲ್ಲಿ ರೂ.45 ಕೋಟಿ ಮೌಲ್ಯದ ಭವ್ಯವಾದ ಬಂಗಲೆ ಹೊಂದಿದ್ದಾರೆ.  

7 /7

ಇಷ್ಟೆಲ್ಲ ಆಸ್ತಿಗಳ ಒಡೆಯ ಅಕ್ಕಿನೇನಿ ನಾಗಾರ್ಜುನ. ದಕ್ಷಿಣ ಚಿತ್ರರಂಗದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.