ತೂಕ ಇಳಿಕೆ ಸಹಕಾರಿ

  • May 21, 2023, 19:11 PM IST
1 /5

ಹುರಿದ ನೆಲಗಡಲೆಗಿಂತಲೂ ಹೆಚ್ಚಿನ ಪ್ರಮಾಣದ ಆಂಟಿಆಕ್ಸಿಡೆಂಟ್ ಬೇಯಿಸಿದ ನೆಲಗಡಲೆಯಲ್ಲಿ ಇದೆ ಎಂದು ಅಧ್ಯಯನತಿಳಿಸಿದೆ. 

2 /5

ಬೇಯಿಸಿದ ನೆಲಗಡಲೆಯಲ್ಲಿ ಉನ್ನತ ಮಟ್ಟದ ಆಂಟಿಆಕ್ಸಿಡೆಂಟ್ ಮತ್ತು ವಿಟಮಿನ್ ʼಇʼಗಳನ್ನು ಹೊಂದಿದೆ

3 /5

ಇದರಲ್ಲಿರುವ ವಿಟಮಿನ್ ಬಿ ದೇಹದಲ್ಲಿ ಕೆಂಪು ರಕ್ತ ಕಣಗಳನ್ನು ಹೆಚ್ಚಿಸಲು ಸಹಕಾರಿಯಾಗಿದೆ

4 /5

ಇದರಲ್ಲಿರುವ ಪೋಸ್ಪರಸ್ ಅಂಶವು ಮೂಳೆ, ಹಲ್ಲು, ನರ ಮತ್ತು ಸ್ನಾಯುಗಳಿಗೆ ಉಪಯುಕ್ತವಾಗಿದೆ

5 /5

ನೆಲಗಡಲೆಯು ಶಕ್ತಿ ನೀಡುವಂತಹ ಆಹಾರವಾಗಿದೆ. ಇದರ ಜೊತೆಯಲ್ಲಿ ಇದರ ಸೇವನೆಯಿಂದ ತೂಕ ಇಳಿಕೆಗೂ ಸಹಕಾರಿಯಾಗಿದೆ.