Saanya Iyer: ಬಾತ್‌ ಟಬ್‌ನಲ್ಲಿ ಪುಟ್ಟಗೌರಿಯ ಗ್ಲಾಮರಸ್ ಫೋಟೋಶೂಟ್!

Sandalwood Actress Saanya Iyer: ನಟಿ ಸಾನ್ಯಾ ಅಯ್ಯರ್‌ ಬಾಲ ನಟಿಯಾಗಿ ಹಲವಾರು ಸಿನಿಮಾ ಹಾಗೂ ಸೀರಿಯಲ್‌ಗಳ ಮೂಲಕ ಅಭಿಮಾಣಿಗಳ ಗಮನ ಸೆಳೆದವರು, ಇದೀಗ ʻಗೌರಿʼ ಚಿತ್ರದ ಮೂಲಕ ಬೆಳ್ಳೆತೆರೆಗೆ ನಾಯಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಈನಟಿ ಸೋಷಿಯಲ್‌ ಮಿಡಿಯಾದಲ್ಲಿ ತಮ್ಮ ಫೋಟೋ‌ ಶೇರ್ ಮಾಡುವುದರ ಮೂಲಕ ಫ್ಯಾನ್ಸ್‌ ಜೊತೆಗೆ ಆಕ್ಟೀವ್‌ ಆಗಿದ್ದಾರೆ. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /8

ಪುಟ್ಟ ಗೌರಿ ಮದುವೆ ಧಾರಾವಾಹಿಯ ಮೂಲಕ ಎಲ್ಲರ ಮನ ಗೆದ್ದ ನಟಿ ಸಾನ್ಯಾ ಅಯ್ಯರ್,ಇದೀಗ ಕನ್ನಡ ಕಿರುತೆರೆಯಿಂದ ಹಿರಿತೆರೆಯಲ್ಲೂ ಕೂಡ ಸಾನ್ಯಾ ಅಯ್ಯರ್ ಮಿಂಚುತ್ತಿದ್ದಾರೆ. 

2 /8

ಇತ್ತೀಚೆಗೆ ಸಾನ್ಯಾ ಅಯ್ಯರ್ ಹೊಸ ಹೊಸ ಫೋಟೋಶೂಟ್‌ಗನ್ನು ಮಾಡಿಸಿ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದು, ಸದ್ಯ ಈಕೆಯ ನೋಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. 

3 /8

ಸಾನ್ಯಾ ಅಯ್ಯರ್‌ ಕಪ್ಪು ಬಣ್ಣದ ತುಂಡು ಬಟ್ಟೆ ಧರಿಸಿ ಹಿಂದೆ ಜರಿಯಂತೆ ಕಲರ್‌ಫುಲ್ ಡ್ರೆಸ್ ತೊಟ್ಟು ತಲೆಗೆ ಕಡ್ಡಿಯ ಕಿರೀಟ ಧರಿಸಿ ಬಾತ್ ಟಬ್‌ನಲ್ಲಿ ಮಲಗಿ ಫೋಟೋಶೂಟ್ ಮಾಡಿಸಿಕೊಂಡು ಇದ್ದಾರೆ.

4 /8

ನಟಿ ಸಾನ್ಯ ಅಯ್ಯರ್‌ ಬಾತ್ ಟಬ್‌ನಲ್ಲಿ ಕುಳಿತು ಮಸ್ತ್ ಆಗಿ ಫೋಟೋಶೂಟ್ ಮಾಡಿಸಿರುವುದಕ್ಕೆ ಫ್ಯಾನ್ಸ್‌ ಲೈಕ್, ಕಾಮೆಂಟ್ ಗಳನ್ನು ಮಾಡಿ ಇನ್ನಷ್ಟು ಪ್ರೋತ್ಸಾಹ ನೀಡುತ್ತಾರೆ. 

5 /8

ಸಾನ್ಯಾಗೆ ಕೆಲವರು ಇದೇನಿದು ಡ್ರೆಸ್ ಎಂದು ಬೈದುಕೊಂಡಿದ್ದು ಇದೆ. ಆದರೆ ಇದು ಯಾವುದನ್ನು ಲೆಕ್ಕಿಸದ ಸಾನ್ಯಾ ಅಯ್ಯರ್ ಇದೀಗ ಮತ್ತೊಮ್ಮೆ ವಿಭಿನ್ನ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. 

6 /8

ಸಾನ್ಯಾ ಅಯ್ಯರ್ ಫೋಟೋ ನೋಡಿದ ಅಭಿಮಾನಿಗಳು ಅರೆ ವಾವ್ ಎಂದು ಹೇಳಿದರೇ, ಮತ್ತೊಬ್ಬರು ನಟಿಯನ್ನು ಬಿಕಿನಿಯಲ್ಲಿ ನೋಡುವ ಆಸೆ ವ್ಯಕ್ತಡಿಸಿದ್ದಾರೆ. ಮತ್ತೆ ಕೆಲವರು ಅವರನ್ನು ಕರ್ನಾಟಕದ ಮಿಲ್ಕಿ ಬ್ಯೂಟಿ ಎಂದು ಹೊಗಳಿದ್ದಾರೆ. 

7 /8

ಸಮರ್ಜಿತ್ ಲಂಕೇಶ್ ನಾಯಕನಾಗಿ ನಟಿಸುತ್ತಿರುವ 'ಗೌರಿ' ಸಿನಿಮಾದ ಮೂಲಕ ಸಾನ್ಯಾ ಅಯ್ಯರ್ ಬೆಳ್ಳಿತೆರೆಗೆ ನಾಯಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. 

8 /8

ಸಾಕಷ್ಟು ಬಾರಿ ಬಾಲ ನಟಿಯಾಗಿ ನಟನೆ ಮಾಡಿದ ಸಾನಿಯಾ ಅಯ್ಯರ್ ತನ್ನ ಅಭಿನಯದಿಂದ ಎಲ್ಲರ ಮನ ಗೆಲ್ಲುತ್ತಾ ಇದ್ದು, ಇದೀಗ ಹಿರಿತೆರೆಯಲ್ಲಿ ಕೂಡ ತನ್ನದೆ ಛಾಪು ಮೂಡಿಸಲು ರೆಡಿ ಆಗಿದ್ದಾರೆ.