Shruti Haasan : ʼಸಲಾರ್ʼ ಸುಂದರಿ ಶ್ರುತಿ ಹಾಸನ್ ಹಾಟ್‌ ಫೋಟೋಸ್‌ ವೈರಲ್‌..!

Shruti Haasan Salaar : ಪ್ರಭಾಸ್ ಮತ್ತು ಶ್ರುತಿ ಹಾಸನ್ ಅಭಿನಯದ ಸಲಾರ್ ಚಿತ್ರ ಚಿತ್ರಮಂದಿರಗಳಲ್ಲಿ ಅದ್ಭುತ ಪ್ರದರ್ಶನ ಕಾಣುತ್ತಿದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾ ವಿಶ್ವದಾದ್ಯಂತ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ಸಿನಿಮಾದ ಮೇಲೆ ಭಾರೀ ನಿರೀಕ್ಷೆಗಳಿರುವ ಹಿನ್ನಲೆಯಲ್ಲಿ ಇದು ಖಂಡಿತಾ ಬ್ಲಾಕ್ ಬಸ್ಟರ್ ಆಗಲಿದೆ ಎಂಬ ವಿಶ್ವಾಸವನ್ನು ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ. ಇದೇ ವೇಳೆ ಸಲಾರ್ ಬ್ಯೂಟಿ ಶ್ರುತಿ ಹಾಸನ್ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.

1 /8

ಬಹುನಿರೀಕ್ಷಿತ ಸಲಾರ್ ಸಿನಿಮಾ ಬಿಡುಗಡೆಯಾಗಿದ್ದು, ಥಿಯೇಟರ್‌ಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದೆ.  

2 /8

ದೇಶದಲ್ಲಿ ಎಲ್ಲೆಲ್ಲೂ ಸಾಲಾರ್ ಧ್ವನಿ ಮೊಳಗಿದ್ದು, ಪ್ರಭಾಸ್‌ಗೆ ಸೂಫರ್‌ ಹಿಟ್ ಸಿಗಲಿ ಎಂದು ಫ್ಯಾನ್ಸ್‌ ಪ್ರಾರ್ಥಿಸುತ್ತಿದ್ದಾರೆ.    

3 /8

ಸೋಷಿಯಲ್‌ ಮೀಡಿಯಾದಲ್ಲಿ ನೆಟ್ಟಿಗುರ ಸಲಾರ್‌ ಬ್ಲ್ಯಾಕ್ ಬ್ಲಾಸ್ಟರ್ ಎಂದು ಟ್ವೀಟ್ ಮಾಡುತ್ತಿದ್ದಾರೆ.   

4 /8

ಮೊದಲ ದಿನದ ಎಲ್ಲಾ ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿದ್ದು, ಎಲ್ಲೆಡೆ ಹೌಸ್‌ ಫುಲ್‌ ಬೋರ್ಡ್‌ ಕಾಣುತ್ತಿದೆ.  

5 /8

ಬಿಡುಗಡೆಗೂ ಮುನ್ನವೇ ದಾಖಲೆ ಬರೆದಿರುವ ಸಲಾರ್, ಬಿಡುಗಡೆಯ ನಂತರ ಕಲೆಕ್ಷನ್ ಸುನಾಮಿ ಸೃಷ್ಟಿಸುವುದು ಖಚಿತ.    

6 /8

ಈ ಚಿತ್ರದ ಮೂಲಕ ಶ್ರುತಿ ಹಾಸನ್ ಭಾರತದಾದ್ಯಂತ ಪರಿಚಯವಾಗಲಿದ್ದಾರೆ.   

7 /8

ಶೃತಿಗೆ ಹಿಟ್ ಸಿಕ್ಕರೆ ಅವರ ವೃತ್ತಿ ಜೀವನಕ್ಕೆ ಮತ್ತಷ್ಟು ವೇಗ ಸಿಗುತ್ತದೆ ಎಂಬ ವಿಶ್ವಾಸ ಅವರ ಅಭಿಮಾನಿಗಳದ್ದು.  

8 /8

ಸಧ್ಯ ಕಮಲ್‌ ಪುತ್ರಿ ಶೃತಿ ಫೋಟೋಸ್‌ ಸೊಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ.