ಕೈಯಲ್ಲಿ ಗ್ಲಾಸ್‌, ಮೈ ಮೇಲೆ ತುಂಡು ಬಟ್ಟೆ..! ಸಖತ್‌ ಹಾಟ್‌ಲುಕ್‌ನಲ್ಲಿ ಸಂಯುಕ್ತಾ

Samyuktha Hegde : ಸ್ಯಾಂಡಲ್‌ವುಡ್‌ನಲ್ಲಿ ಕಿರಿಕ್‌ ಪಾರ್ಟಿ ಸಿನಿಮಾದ ಮನೆ ಮಾತಾಗಿರುವ ನಟಿ ಸಂಯುಕ್ತಾ ಹೆಗ್ಡೆ ದಿನದಿಂದ ದಿನಕ್ಕೆ ಸಖತ್‌ ಹಾಟ್‌ ಆಗುತ್ತಿದ್ದಾರೆ. ಇತ್ತೀಚಿಗೆ ತುಂಡು ಬಟ್ಟೆಯಿಲ್ಲದೆ ಬೆನ್ನು ತೋರಿದ್ದ ಚೆಲುವೆ ಇಂದು ಏಕಾಎಕಿ ಕೈಯಲ್ಲಿ ಗ್ಲಾಸ್‌ ಹಿಡಿದು ತುಂಡು ಬಟ್ಟೆ ತೊಟ್ಟು ಫ್ಯಾನ್ಸ್‌ ಮುಂದೆ ಬಂದಿದ್ದಾರೆ.. ಫೋಟೋಸ್‌ ನೋಡಿ ಅರ್ಥವಾಗುತ್ತದೆ.

1 /7

ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟಿವ್‌ ಇರುವ ಕಿರಿಕ್‌ ಬೆಡಗಿ ಸಂಯುಕ್ತಾ ಹೆಗ್ಡೆ ತುಂಡು ಬಟ್ಟೆ ತೊಟ್ಟು ಸೋಷಿಯಲ್‌ ಮೀಡಿಯಾದಲ್ಲಿ ಮಿಂಚುತ್ತಿದ್ದಾರೆ.  

2 /7

ಇತ್ತೀಚಿಗೆ ಬಟ್ಟೆ ಇಲ್ಲದೆ ಬೆನ್ನು ತೋರಿಸಿದ ಫೋಟೋಸ್‌ ಹಂಚಿಕೊಂಡು ಇಂಟರ್‌ನೆಟ್‌ನಲ್ಲಿ ಹಲ್‌ಚಲ್‌ ಸೃಷ್ಟಿಸಿದ್ದರು.  

3 /7

ಇದೀಗ ಬಿಕಿನಿ ತೊಟ್ಟು ಕೈಯಲ್ಲಿ ಗ್ಲಾಸ್‌ ಹಿಡಿದ ಫೋಟೋಸ್‌ಗಳನ್ನು ಹಂಚಿಕೊಂಡು ಇನ್‌ಸ್ಟಾಗ್ರಾಮ್‌ನಲ್ಲಿ ಹೈಪ್‌ ಕ್ರಿಯೇಟ್‌ ಮಾಡುತ್ತಿದ್ದಾರೆ.  

4 /7

ಸಂಯುಕ್ತಾ ಫೋಟೋಸ್‌ ನೋಡಿದ ನೆಟ್ಟಿಗರು ಸರಿಯಾಗಿ ಬಟ್ಟೆ ತೊಡುವಂತೆ ಪಾಠ ಮಾಡುತ್ತಿದ್ದಾರೆ. ಇನ್ನು ಕೆಲವರು ಸೂಪರ್‌ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ.  

5 /7

ಕನ್ನಡ ಸಿನಿಮಾ ಕಿರಿಕ್‌ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಚೆಲುವೆ ಇದೀಗ, ಪರಭಾಷೆ ಸಿನಿಮಾಗಳಲ್ಲಿ ಕೂಡಾ ಬ್ಯುಸಿ ಇದ್ದಾರೆ.   

6 /7

ಸಿನಿಮಾಗಳಿಗಿಂತ ಹೆಚ್ಚಾಗಿ ಸಂಯುಕ್ತಾ ವಿವಾದಗಳಿಂದಲೇ ಹೆಚ್ಚು ಜನಪ್ರಿಯರಾಗಿದ್ದಾರೆ. ಅಲ್ಲದೆ, ಇತ್ತೀಚಿಗೆ ನೀಲಿ ಬಣ್ಣದ ಮೈಕ್ರೋ ಬಿಕಿನಿ ತೊಟ್ಟು ಸುದ್ದಿಯಾಗಿದ್ದರು. ಈಗ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.  

7 /7

ತೆಲುಗು, ತಮಿಳು ಸಿನಿಮಾಗಳಲ್ಲೇ ಹೆಚ್ಚು ಬ್ಯುಸಿ ಇದ್ದ ಸಂಯುಕ್ತ ಹೆಗ್ಡೆ, ಬಹಳ ವರ್ಷಗಳ ನಂತರ ರಾಣ ಸಿನಿಮಾ ಮೂಲಕ ಕನ್ನಡಕ್ಕೆ ಮರಳಿದರು. ಸದ್ಯ ಕ್ರೀಮ್‌ ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.