Ragini Dwivedi: ನಟಿ ರಾಗಿಣಿ ಬೆಡ್‌ರೂಮ್‌ನಲ್ಲಿನ ಹಾಟ್‌ ಫೋಟೋ ವೈರಲ್‌.! ನೋಡಿದ್ರೆ ನಿದ್ದೆಗೆಡೋದು ಪಕ್ಕಾ

Ragini Dwivedi Photos : ಚಂದನವನದ​ ಸುಂದರಿ ತುಪ್ಪದ ಹುಡುಗಿ ನಟಿ ರಾಗಿಣಿ ದ್ವಿವೇದಿ ಹೊಸ ಫೋಟೋ ಶೂಟ್ ಮಾಡಿಸಿದ್ದಾರೆ. ಸಖತ್‌ ಹಾಟ್‌ ಆಗಿ ಪೋಸ್‌ ಕೊಟ್ಟ ರಾಗಿಣಿ, ಗಂಡ ಹೈಕ್ಳ ನಿಯತ್ತಿಗೆ ಸವಾಲೆಸೆಯುವಂತೆ ಕಂಡಿದ್ದಾರೆ.

Ragini Dwivedi Photos : ಚಂದನವನದ​ ಸುಂದರಿ ತುಪ್ಪದ ಹುಡುಗಿ ನಟಿ ರಾಗಿಣಿ ದ್ವಿವೇದಿ ಹೊಸ ಫೋಟೋ ಶೂಟ್ ಮಾಡಿಸಿದ್ದಾರೆ. ಸಖತ್‌ ಹಾಟ್‌ ಆಗಿ ಪೋಸ್‌ ಕೊಟ್ಟ ರಾಗಿಣಿ, ಗಂಡ ಹೈಕ್ಳ ನಿಯತ್ತಿಗೆ ಸವಾಲೆಸೆಯುವಂತೆ ಕಂಡಿದ್ದಾರೆ. ಇದು ಖಾಸಗಿ ಹೋಟೆಲ್ ಒಂದಕ್ಕಾಗಿ ಮಾಡಿಸಿದ ವಿಶೇಷ ಪೋಟೋ ಶೂಟ್ ಆಗಿದ್ದು, ರಾಗಿಣಿ ನೋಟಕ್ಕೆ ಯುವಕರ ಎದೆಬಡಿತ ಜೋರಾಗಿದೆ.

1 /5

ಚಂದನವನದ​ ಸುಂದರಿ ತುಪ್ಪದ ಹುಡುಗಿ ನಟಿ ರಾಗಿಣಿ ದ್ವಿವೇದಿ ಹೊಸ ಫೋಟೋ ಶೂಟ್ ಮಾಡಿಸಿದ್ದಾರೆ. 

2 /5

ಸಖತ್‌ ಹಾಟ್‌ ಆಗಿ ಪೋಸ್‌ ಕೊಟ್ಟ ರಾಗಿಣಿ, ಗಂಡ ಹೈಕ್ಳ ನಿಯತ್ತಿಗೆ ಸವಾಲೆಸೆಯುವಂತೆ ಕಂಡಿದ್ದಾರೆ. 

3 /5

ಬಿಳಿ ಶಾರ್ಟ್‌ ಡ್ರೆಸ್‌ನಲ್ಲಿ ಬೆಡ್‌ ಮೇಲೆ ಕುಳಿತು ನಗುವಿನಲ್ಲೇ ರಂಗು ಚೆಲ್ಲಿರುವ ರಾಗಿಣಿಯ ಈ ಫೋಟೋಗೆ ಎಲ್ಲರೂ ಫಿದಾ ಆಗಿದ್ದಾರೆ. 

4 /5

ಇದು ಖಾಸಗಿ ಹೋಟೆಲ್ ಒಂದಕ್ಕಾಗಿ ಮಾಡಿಸಿದ ವಿಶೇಷ ಪೋಟೋ ಶೂಟ್ ಆಗಿದ್ದು, ರಾಗಿಣಿ ನೋಟಕ್ಕೆ ಯುವಕರ ಎದೆಬಡಿತ ಜೋರಾಗಿದೆ. 

5 /5

ಸದ್ಯ ಕನ್ನಡ ಸಿನಿಮಾ ಜೊತೆಗೆ ಬಾಲಿವುಡ್‌ ಚಿತ್ರದಲ್ಲೂ ರಾಗಿಣಿ ಬ್ಯುಸಿಯಾಗಿದ್ದಾರೆ.