Actor Sundar Krishna: ಹಿರಿಯ ನಟ ಸುಂದರ್ ಕೃಷ್ಣ ಅರಸ್ ಅವರ ಮಗ ಯಾರು ಗೊತ್ತಾ? ಇವರು ತುಂಬಾ ಫೇಮಸ್!!

Actor Sundar Krishna Aras Family: ಕನ್ನಡ ಚಿತ್ರರಂಗದಲ್ಲಿ ನಟರಷ್ಟೇ ಖ್ಯಾತಿಯನ್ನು ಪಡೆದ ಖಳನಟರಲ್ಲಿ ಸುಂದರ್‌ ಕೃಷ್ಣ ಅರಸ್‌ ಅವರೂ ಒಬ್ಬರು.. ಇವರು ಬದುಕಿದ್ದು ಕೇವಲ ೫೨ ವರ್ಷ ಮಾತ್ರವಾದರೂ ಚಿತ್ರರಂಗದಲ್ಲಿ ದೊಡ್ಡದಾದ ಹೆಸರು ಮಾಡಿದ್ದಾರೆ..

1 /5

ತುಂಬಾ ಚಿಕ್ಕ ಬದುಕಿನಲ್ಲಿ ದೊಡ್ಡ ಹೆಸರು ಮಾಡಿದ ಖಳನಟ ಸುಂದರ್‌ ಕೃಷ್ಣ ಅರಸ್‌ ತಮ್ಮ ಸಂಭಾಷಣಾ ಶೈಲಿ, ಧ್ವನಿ ಸಿನಿಪ್ರಿಯರಿಗೆ ತುಂಬಾ ಇಷ್ಟವಾಗಿತ್ತು..  

2 /5

ಕನ್ನಡದ ಹಲವಾರು ಚಿತ್ರಗಳಲ್ಲಿ ನಟಿಸಿದ ಖಳನಟ ಸುಂದರ್‌ ಕೃಷ್ಣ ಅರಸ್‌ ಇಬ್ಬನಿ ಕರಗಿತು, ಧರ್ಮಯುದ್ಧ, ಹೀಗೆ ಹಲವಾರು ಹಿಟ್‌ ಸಿನಿಮಾಗಳಲ್ಲಿ ನಟಿಸಿ ದೊಡ್ಡ ಮಟ್ಟದ ಖ್ಯಾತಿ ಗಳಿಸಿದ್ದರು..   

3 /5

ಇನ್ನು ಇವರ ವೈಯಕ್ತಿಕ ವಿಚಾರಕ್ಕೆ ಬರುವುದಾದರೇ ಇವರ ಮಗ ಕೂಡ ಇವರಂತಯೇ ಬಹುಮುಖ ಪ್ರತಿಭೆಯಾಗಿದ್ದಾರೆ.. ಅವರೇ ನಾಗೇಂದ್ರ ಅರಸ್..‌   

4 /5

ಕನ್ನಡ ಚಿತ್ರರಂಗದಲ್ಲಿ ಸಂಕಲನಾಕಾರರಾದ ನಾಗೇಂದ್ರ ಅರಸ್ ಅವರು ಕೆಲವು ಸಿನಿಮಾಗಳನ್ನು ನಿರ್ದೆಶಿಸುವುದರ ಜೊತೆಗೆ.. ನಟನೆಯನ್ನೂ ಮಾಡಿದ್ದಾರೆ..  

5 /5

ವಿಶೇಷವೆಂದರೇ ಇವರು ದರ್ಶನ್‌ ಅಭಿನಯದ ನವಗ್ರಹ ಚಿತ್ರದಲ್ಲಿಯೂ ನಟಿಸಿದ್ದಾರೆ.. ಅಲ್ಲದೇ ಆ ದಿನಗಳು, ಗುನ್ನಾ ಹೀಗೆ ಹಲವಾರು ಸಿನಿಮಾಗಳ ಸಂಕಲನಾಕಾರರಾಗಿದ್ದಾರೆ..