English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Surya Gochar 2025

Surya Gochar 2025

ಸೆಪ್ಟೆಂಬರ್‌ನಲ್ಲಿ ಸೂರ್ಯನ ನಕ್ಷತ್ರ ಬದಲಾವಣೆ: ಈ ನಾಲ್ಕು ರಾಶಿಯವರ ಆದಾಯದಲ್ಲಿ ಭಾರೀ ಏರಿಕೆ ಕಾಣಲಿದೆ
Surya Nakshatra Parivartan Sep 23, 2025, 03:41 PM IST
ಸೆಪ್ಟೆಂಬರ್‌ನಲ್ಲಿ ಸೂರ್ಯನ ನಕ್ಷತ್ರ ಬದಲಾವಣೆ: ಈ ನಾಲ್ಕು ರಾಶಿಯವರ ಆದಾಯದಲ್ಲಿ ಭಾರೀ ಏರಿಕೆ ಕಾಣಲಿದೆ
ಸೆಪ್ಟೆಂಬರ್ 27ರಂದು ಸೂರ್ಯನು ಹಸ್ತ ನಕ್ಷತ್ರವನ್ನ ಪ್ರವೇಶಿಸುತ್ತಾನೆ. ಈ ನಕ್ಷತ್ರದಲ್ಲಿ ಸೂರ್ಯನ ಸಂಚಾರವು ನಾಲ್ಕು ರಾಶಿಯ ಜನರಿಗೆ ಹೆಚ್ಚಿನ ಪ್ರಯೋಜನವನ್ನ ನೀಡುತ್ತದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯಿರಿ...
ಸಿಂಹ ರಾಶಿಯಲ್ಲಿ 30 ದಿನಗಳ ಕಾಲ ಸೂರ್ಯನ ಸಂಚಾರ: ಈ ನಾಲ್ಕು ರಾಶಿಯವರಿಗೆ ಸುವರ್ಣ ಸಮಯ ಪ್ರಾರಂಭ!!
SURYA GOCHAR Aug 18, 2025, 10:13 AM IST
ಸಿಂಹ ರಾಶಿಯಲ್ಲಿ 30 ದಿನಗಳ ಕಾಲ ಸೂರ್ಯನ ಸಂಚಾರ: ಈ ನಾಲ್ಕು ರಾಶಿಯವರಿಗೆ ಸುವರ್ಣ ಸಮಯ ಪ್ರಾರಂಭ!!
ಗ್ರಹಗಳ ರಾಜ ಎಂದು ಕರೆಯಲ್ಪಡುವ ಸೂರ್ಯ 30 ದಿನಗಳ ಕಾಲ ತನ್ನ ನೆಚ್ಚಿನ ಸಿಂಹ ರಾಶಿಯಲ್ಲಿ ಇರುತ್ತಾನೆ. ಇದು 4 ರಾಶಿಗಳಿಗೆ ಅದೃಷ್ಟವನ್ನು ತರಲಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯಿರಿ.
ಆಗಸ್ಟ್‌ನಲ್ಲಿ ಮೂರು ಬಾರಿ ಸೂರ್ಯನ ಸಂಚಾರ: ಈ ಮೂರು ರಾಶಿಯ ಜನರಿಗೆ ಭರ್ಜರಿ ಜಾಕ್‌ಪಾಟ್‌ ಹೊಡೆಯಲಿದೆ!!
Surya Gochar 2025 Jul 26, 2025, 07:53 AM IST
ಆಗಸ್ಟ್‌ನಲ್ಲಿ ಮೂರು ಬಾರಿ ಸೂರ್ಯನ ಸಂಚಾರ: ಈ ಮೂರು ರಾಶಿಯ ಜನರಿಗೆ ಭರ್ಜರಿ ಜಾಕ್‌ಪಾಟ್‌ ಹೊಡೆಯಲಿದೆ!!
ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಆಗಸ್ಟ್‌ನಲ್ಲಿ ಸೂರ್ಯ ಮೂರು ಬಾರಿ ಸಂಚಾರ ನಡೆಸುತ್ತಾನೆ. ಆಗಸ್ಟ್ 3ರಂದು ಸೂರ್ಯನು ಆಶ್ಲೇಷ ನಕ್ಷತ್ರವನ್ನ ಪ್ರವೇಶಿಸುತ್ತಾನೆ, ನಂತರ ಆಗಸ್ಟ್ 17ರಂದು ಸಿಂಹ ರಾಶಿಗೆ ಸಾಗುತ್ತಾನೆ ಮತ್ತು ಅಂತಿಮವಾಗಿ ಆಗಸ್ಟ್ 30ರಂದು ಪೂರ್ವ ಫಲ್ಗುಣಿ ನಕ್ಷತ್ರವನ್ನು ತಲುಪುತ್ತಾನೆ. ಹೀಗೆ ಸೂರ್ಯ ಒಟ್ಟು 3 ಬಾರಿ ತನ್ನ ಸಂಚಾರ ಬದಲಾವಣೆ ಮಾಡುತ್ತಾನೆ. ಸೂರ್ಯನ ಈ ಚಲನೆಯಿಂದ ಕೆಲವು ರಾಶಿಯವರು ದೊಡ್ಡಮಟ್ಟದ ಲಾಭ ಪಡೆಯುತ್ತಾರೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯಿರಿ... 
Surya Nakshatra Gochar 2025: ಶನಿಯ ನಕ್ಷತ್ರದಲ್ಲಿ ಸೂರ್ಯನ ಸಂಚಾರ: ಈ ರಾಶಿಯವರಿಗೆ ಹಣದ ಹೊಳೆಯ ಹರಿಯುತ್ತದೆ..!
Surya Nakshatra Gochar 2025 Jul 21, 2025, 06:18 AM IST
Surya Nakshatra Gochar 2025: ಶನಿಯ ನಕ್ಷತ್ರದಲ್ಲಿ ಸೂರ್ಯನ ಸಂಚಾರ: ಈ ರಾಶಿಯವರಿಗೆ ಹಣದ ಹೊಳೆಯ ಹರಿಯುತ್ತದೆ..!
ಆದಾಯ ಹೆಚ್ಚಾಗಲಿದೆ. ಮೇಲಧಿಕಾರಿಗಳು ನಿಮ್ಮ ಕೆಲಸಕ್ಕೆ ಮೆಚ್ಚಿಕೊಂಡು ದೊಡ್ಡ ಜವಾಬ್ದಾರಿ ನೀಡಬಹುದು. ಹಳೆಯ ಹೂಡಿಕೆಯಿಂದ ಲಾಭ, ಯೋಜನೆಗಳು ಯಶಸ್ವಿ. ಸ್ವಂತ ವ್ಯವಹಾರ ಆರಂಭಿಸಬಹುದು.
ಜುಲೈನಲ್ಲಿ ಈ ಮೂರು ರಾಶಿಯವರಿಗೆ ಬಂಪರ್ ಲಾಟರಿ: ಆದಾಯ, ಹಣದ ಜೊತೆಗೆ ಭರ್ಜರಿ ಪ್ರಗತಿ!
SURYA GOCHAR Jul 11, 2025, 08:38 AM IST
ಜುಲೈನಲ್ಲಿ ಈ ಮೂರು ರಾಶಿಯವರಿಗೆ ಬಂಪರ್ ಲಾಟರಿ: ಆದಾಯ, ಹಣದ ಜೊತೆಗೆ ಭರ್ಜರಿ ಪ್ರಗತಿ!
ಜುಲೈ ಅದೃಷ್ಟ ರಾಶಿಗಳು: ಜುಲೈ ತಿಂಗಳಲ್ಲಿ ಬಂಪರ್ ಲಾಟರಿ ಗೆಲ್ಲುವ ರಾಶಿಗಳಿವೆ. ಸೂರ್ಯನಿಂದ ಅವರ ಜಾತಕ ಬದಲಾಗುತ್ತದೆ. ಈ ಸಂದರ್ಭದಲ್ಲಿ ಅವರು ಸಮಾಜದಲ್ಲಿ ಗೌರವವನ್ನು ಗಳಿಸುವುದಲ್ಲದೆ ಅದೃಷ್ಟವನ್ನೂ ಪಡೆಯಲಿದ್ದಾರೆ. ಅದೃಷ್ಟದ ಬೆಂಬಲದಿಂದ ಈ ರಾಶಿಯವರು ಭರ್ಜರಿ ಆದಾಯ, ಹಣದ ಜೊತೆಗೆ ಆರ್ಥಿಕವಾಗಿ ಪ್ರಗತಿ ಹೊಂದಲ್ಲಿದ್ದಾರೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯಿರಿ...
ಸೂರ್ಯ, ಬುಧ ಮತ್ತು ಗುರು ಗ್ರಹಗಳ ಸಂಯೋಗ: ಈ ಮೂರು ರಾಶಿಗಳಿಗೆ ಬಹುದೊಡ್ಡ ಸಂಕಷ್ಟಗಳು ಎದುರಾಗಲಿವೆ!!
Sun Jun 15, 2025, 09:09 AM IST
ಸೂರ್ಯ, ಬುಧ ಮತ್ತು ಗುರು ಗ್ರಹಗಳ ಸಂಯೋಗ: ಈ ಮೂರು ರಾಶಿಗಳಿಗೆ ಬಹುದೊಡ್ಡ ಸಂಕಷ್ಟಗಳು ಎದುರಾಗಲಿವೆ!!
ಜೂನ್ 15ರಿಂದ ಸೂರ್ಯ, ಬುಧ ಮತ್ತು ಗುರುಗಳು ಮಿಥುನ ರಾಶಿಯಲ್ಲಿ ತ್ರಿಗ್ರಹಿ ಯುತಿಯನ್ನು ರೂಪಿಸಲಿವೆ. ಇಂತಹ ಪರಿಸ್ಥಿತಿಯಲ್ಲಿ ಈ ಸಂಯೋಗವು ಕೆಲವು ರಾಶಿಯ ಜನರಿಗೆ ಪ್ರಯೋಜನಕಾರಿಯಾದರೆ, ಇನ್ನೂ ಕೆಲವರಿಗೆ ಹಾನಿಕಾರಕವಾಗಲಿದೆ. ಮೂರು ಗ್ರಹಗಳ ಸಂಯೋಗದಿಂದ ಯಾವ ರಾಶಿಯವರಿಗೆ ಸಂಕಷ್ಟ ಎದುರಾಗಲಿದೆ ಎಂದು ತಿಳಿಯಿರಿ...
ಜೂನ್ 15 ರಂದು ಮಿಥುನ ರಾಶಿಗೆ ಸೂರ್ಯನ ಪ್ರವೇಶ: ಈ ರಾಶಿಗಳಿಗೆ ಅಪಾರ ಸಂತೋಷ-ಸಮೃದ್ಧಿ ಸಿಗಲಿದೆ!!
Surya Gochar 2025 Jun 14, 2025, 05:03 PM IST
ಜೂನ್ 15 ರಂದು ಮಿಥುನ ರಾಶಿಗೆ ಸೂರ್ಯನ ಪ್ರವೇಶ: ಈ ರಾಶಿಗಳಿಗೆ ಅಪಾರ ಸಂತೋಷ-ಸಮೃದ್ಧಿ ಸಿಗಲಿದೆ!!
ಸೂರ್ಯನ ಮಿಥುನ ಸಂಕ್ರಾಂತಿಯ ಸಮಯದಲ್ಲಿ ನದಿ ಸ್ನಾನವು ವಿಶೇಷ ಮಹತ್ವವನ್ನು ಹೊಂದಿದೆ. ಇದರ ಜೊತೆಗೆ ದಾನಕ್ಕೂ ಹೆಚ್ಚಿನ ಮಹತ್ವವಿದೆ. ಇಂತಹ ಪರಿಸ್ಥಿತಿಯಲ್ಲಿ ಈ ದಿನದಂದು ಹೆಚ್ಚಿನ ಪುಣ್ಯವನ್ನು ಪಡೆಯಲು, ಜನರು ತಮ್ಮ ರಾಶಿಯ ಪ್ರಕಾರ ದಾನ ಮಾಡಬೇಕು.
ಜೂನ್ 15ರಂದು ಮಿಥುನ ರಾಶಿಯಲ್ಲಿ ಸೂರ್ಯನ ಸಂಚಾರ: ಈ ನಾಲ್ಕು ರಾಶಿಯವರ ವೃತ್ತಿ, ಆರ್ಥಿಕ ಜೀವನದ ಮೇಲೆ ಪರಿಣಾಮ!!
SURYA GOCHAR Jun 12, 2025, 05:58 PM IST
ಜೂನ್ 15ರಂದು ಮಿಥುನ ರಾಶಿಯಲ್ಲಿ ಸೂರ್ಯನ ಸಂಚಾರ: ಈ ನಾಲ್ಕು ರಾಶಿಯವರ ವೃತ್ತಿ, ಆರ್ಥಿಕ ಜೀವನದ ಮೇಲೆ ಪರಿಣಾಮ!!
Surya Gochar 2025: ಜೂನ್ 15ರಂದು ಸೂರ್ಯ ಮಿಥುನ ರಾಶಿಗೆ ಪ್ರವೇಶಿಸುತ್ತಾನೆ. ಸೂರ್ಯನ ರಾಶಿಯಲ್ಲಿನ ಬದಲಾವಣೆಯಿಂದ ಯಾವ ರಾಶಿಯವರ ಜೀವನದಲ್ಲಿ ನಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ ಎಂದು ತಿಳಿಯಿರಿ.
12 ವರ್ಷಗಳ ನಂತರ ರೂಪುಗೊಂಡ ಎರಡು ಶಕ್ತಿಶಾಲಿ ರಾಜಯೋಗ: ಈ ಐದು ರಾಶಿಯ ಜನರು ಬಹಳಷ್ಟು ಹಣ ಗಳಿಸುತ್ತಾರೆ!!
Surya Gochar 2025 Jun 9, 2025, 03:37 PM IST
12 ವರ್ಷಗಳ ನಂತರ ರೂಪುಗೊಂಡ ಎರಡು ಶಕ್ತಿಶಾಲಿ ರಾಜಯೋಗ: ಈ ಐದು ರಾಶಿಯ ಜನರು ಬಹಳಷ್ಟು ಹಣ ಗಳಿಸುತ್ತಾರೆ!!
ಮಿಥುನ ರಾಶಿಯಲ್ಲಿ ಸೂರ್ಯನ ಸಂಚಾರದಿಂದ ಜೂನ್ 15ರಂದು ಸೂರ್ಯ ಮಿಥುನ ರಾಶಿಗೆ ಪ್ರವೇಶಿಸಿದ ತಕ್ಷಣ, ಗ್ರಹಗಳ ವಿಶೇಷ ಸಂಯೋಜನೆ ರೂಪುಗೊಳ್ಳಲಿದೆ. ಮಿಥುನ ರಾಶಿಯಲ್ಲಿ ತ್ರಿಗ್ರಹ ಯೋಗ ರೂಪುಗೊಳ್ಳುತ್ತದೆ. 12 ವರ್ಷಗಳ ನಂತರ ಮಿಥುನ ರಾಶಿಯಲ್ಲಿ ಈ ತ್ರಿಗ್ರಹ ಯೋಗ ರೂಪುಗೊಳ್ಳಲಿದೆ. ಇಂತಹ ಪರಿಸ್ಥಿತಿಯಲ್ಲಿ ಯಾವ ರಾಶಿಗಳು ಉತ್ತಮ ಪರಿಣಾಮ ಬೀರುತ್ತವೆ ಎಂದು ತಿಳಿಯಿರಿ...
ಸಿಂಹ ರಾಶಿಯಲ್ಲಿ ಸೂರ್ಯನ ಸಂಚಾರ: ಈ 5 ರಾಶಿಯವರು ಅಪಾರ ಸಂಪತ್ತಿನ ಜೊತೆಗೆ ಯಶಸ್ಸು ಗಳಿಸುತ್ತಾರೆ!!
Sun transit 2025 In Leo May 18, 2025, 04:00 PM IST
ಸಿಂಹ ರಾಶಿಯಲ್ಲಿ ಸೂರ್ಯನ ಸಂಚಾರ: ಈ 5 ರಾಶಿಯವರು ಅಪಾರ ಸಂಪತ್ತಿನ ಜೊತೆಗೆ ಯಶಸ್ಸು ಗಳಿಸುತ್ತಾರೆ!!
Sun transit 2025 In Leo: ಈ ವರ್ಷದ ಆಗಸ್ಟ್ 17ರಂದು ಸೂರ್ಯನು ತನ್ನದೇ ರಾಶಿ ಅಂದರೆ ಸಿಂಹ ರಾಶಿಯಲ್ಲಿ ಸಾಗುತ್ತಾನೆ. ಇದು ಒಂದು ಪ್ರಮುಖ ಜ್ಯೋತಿಷ್ಯ ಘಟನೆಯಾಗಲಿದೆ. ಸೂರ್ಯನು ಸಿಂಹ ರಾಶಿಯನ್ನು ಪ್ರವೇಶಿಸಿದಾಗ ಅವನ ಪ್ರಭಾವವು ಹಲವು ಪಟ್ಟು ಹೆಚ್ಚಾಗುತ್ತದೆ.
ಸೂರ್ಯ-ಗುರು ರಾಶಿ ಬದಲಾವಣೆಯಿಂದ ದ್ವಿದವಾದಶ ಯೋಗ; ಈ ಮೂರು ರಾಶಿಯವರಿಗೆ ವೃತ್ತಿ-ಆರ್ಥಿಕ ಸಂಕಷ್ಟ!!
Sun-Jupiter Dwidasha Yoga May 14, 2025, 12:24 PM IST
ಸೂರ್ಯ-ಗುರು ರಾಶಿ ಬದಲಾವಣೆಯಿಂದ ದ್ವಿದವಾದಶ ಯೋಗ; ಈ ಮೂರು ರಾಶಿಯವರಿಗೆ ವೃತ್ತಿ-ಆರ್ಥಿಕ ಸಂಕಷ್ಟ!!
Sun-Jupiter Dwidasha Yoga: ಮೇ 14ರ ರಾತ್ರಿ ಸೂರ್ಯ ಮತ್ತು ಗುರು ಗ್ರಹಗಳು ತಮ್ಮ ರಾಶಿಗಳನ್ನು ಬದಲಾಯಿಸುತ್ತಾರೆ. ಸೂರ್ಯನು ವೃಷಭ ರಾಶಿಯಲ್ಲಿ ಸಾಗಿದರೆ, ಗುರು ಮಿಥುನ ರಾಶಿಯಲ್ಲಿ ಸಾಗುತ್ತಾನೆ. ಈ ಎರಡು ಗ್ರಹಗಳಿಂದ ಉಂಟಾಗುವ ದ್ವಾದಶ ಯೋಗವು ಯಾವ ರಾಶಿಗಳಿಗೆ ಪ್ರತಿಕೂಲವಾಗಿರುತ್ತದೆ ಎಂದು ತಿಳಿಯಿರಿ...
ಮೇಷ ರಾಶಿಯಲ್ಲಿ ಸೂರ್ಯನ ಸಂಚಾರ: ಮೇಷ ರಾಶಿಯಿಂದ ಮೀನ ರಾಶಿಯವರ ಮೇಲೆ ಯಾವ ಪರಿಣಾಮ?
Sun Transit 2025 Apr 14, 2025, 11:18 PM IST
ಮೇಷ ರಾಶಿಯಲ್ಲಿ ಸೂರ್ಯನ ಸಂಚಾರ: ಮೇಷ ರಾಶಿಯಿಂದ ಮೀನ ರಾಶಿಯವರ ಮೇಲೆ ಯಾವ ಪರಿಣಾಮ?
Sun Transit 2025: ಇಂದು ಸೂರ್ಯನು ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ. ಇದು ಎಲ್ಲಾ 12 ರಾಶಿಗಳ ಮೇಲೆ ವಿಭಿನ್ನವಾಗಿ ಪರಿಣಾಮ ಬೀರುತ್ತದೆ. ಹಾಗಾದರೆ ನಿಮ್ಮ ರಾಶಿಗೆ ಸೂರ್ಯನ ಸಂಚಾರ ಹೇಗಿರುತ್ತದೆ ಎಂದು ತಿಳಿಯಿರಿ...
ಮೇಷ ರಾಶಿಯಲ್ಲಿ ಸೂರ್ಯನ ಸಂಚಾರ; ಈ ಮೂರು ರಾಶಿಗಳಿಗೆ ಏಪ್ರಿಲ್ 14ರ ನಂತರ ಸಂಕಷ್ಟಗಳು ಹೆಚ್ಚಾಗಲಿವೆ!!
Surya Gochar 2025 Apr 11, 2025, 03:34 PM IST
ಮೇಷ ರಾಶಿಯಲ್ಲಿ ಸೂರ್ಯನ ಸಂಚಾರ; ಈ ಮೂರು ರಾಶಿಗಳಿಗೆ ಏಪ್ರಿಲ್ 14ರ ನಂತರ ಸಂಕಷ್ಟಗಳು ಹೆಚ್ಚಾಗಲಿವೆ!!
ಏಪ್ರಿಲ್ 14ರಂದು ಸೂರ್ಯನು ಮೀನ ರಾಶಿಯನ್ನು ಬಿಟ್ಟು ಮೇಷ ರಾಶಿಗೆ ಸಾಗುತ್ತಾನೆ. ಮೇಷ ರಾಶಿಯು ಸೂರ್ಯನ ಉತ್ತುಂಗ ಚಿಹ್ನೆಯಾಗಿದೆ ಆದರೆ ಸೂರ್ಯನ ಈ ಸ್ಥಾನವು ಕೆಲವು ರಾಶಿಗಳಿಗೆ ಪ್ರತಿಕೂಲವೆಂದು ಸಾಬೀತುಪಡಿಸಬಹುದು.
ಮೇಷ ರಾಶಿಯಲ್ಲಿ ಸೂರ್ಯನ ಸಂಚಾರ: ಈ ರಾಶಿಯವರ ಅದೃಷ್ಟ ಹೊಳೆಯಲಿದೆ, ಅದೃಷ್ಟದ ಬೆಂಬಲ ಸಿಗಲಿದೆ!!
Surya Gochar 2025 In Mesh Rashi Apr 9, 2025, 05:55 PM IST
ಮೇಷ ರಾಶಿಯಲ್ಲಿ ಸೂರ್ಯನ ಸಂಚಾರ: ಈ ರಾಶಿಯವರ ಅದೃಷ್ಟ ಹೊಳೆಯಲಿದೆ, ಅದೃಷ್ಟದ ಬೆಂಬಲ ಸಿಗಲಿದೆ!!
ಏಪ್ರಿಲ್ 13ರಂದು ಸೂರ್ಯನು ಸಂಚಾರ ಮಾಡಲಿದ್ದಾನೆ. ಸೂರ್ಯನ ಈ ಸಂಚಾರವು ಎಲ್ಲಾ 12 ರಾಶಿಗಳ ಮೇಲೆ ವಿಭಿನ್ನ ಪರಿಣಾಮ ಬೀರುತ್ತದೆ. ಹಾಗಾದರೆ ಯಾವ ರಾಶಿಯವರಿಗೆ ಸೂರ್ಯನ ಈ ಸಂಚಾರವು ಹೇಗಿರುತ್ತದೆ? ಎಂದು ತಿಳಿಯಿರಿ...
ಮೀನ ರಾಶಿಯಲ್ಲಿ ಸೂರ್ಯನ ಸಂಚಾರ: ರಾಜಯೋಗದಿಂದ ಎರಡು ರಾಶಿಗಳಿಗೆ ಬಂಪರ್ ಪ್ರಯೋಜನಗಳು
Surya Gochar 2025 Mar 14, 2025, 04:28 PM IST
ಮೀನ ರಾಶಿಯಲ್ಲಿ ಸೂರ್ಯನ ಸಂಚಾರ: ರಾಜಯೋಗದಿಂದ ಎರಡು ರಾಶಿಗಳಿಗೆ ಬಂಪರ್ ಪ್ರಯೋಜನಗಳು
Surya Gochar: ಮಾರ್ಚ್ 14ರಂದು ಅಂದರೆ ಹೋಳಿ ಹಬ್ಬದ ದಿನದಂದು ಸೂರ್ಯ ಮೀನ ರಾಶಿಗೆ ಸಾಗುತ್ತಾನೆ. ಸೂರ್ಯನ ಸಂಚಾರದಿಂದ ರಾಜಯೋಗವೂ ರೂಪುಗೊಳ್ಳುತ್ತದೆ. ಯಾವ ರಾಶಿಯವರಿಗೆ ಇದರಿಂದ ಲಾಭವಾಗಬಹುದು ಎಂದು ತಿಳಿಯಿರಿ...  
ಮೇಷ ರಾಶಿಯಲ್ಲಿ ಸೂರ್ಯನ ಸಂಚಾರ: ಈ ಐದು ರಾಶಿಯವರಿಗೆ ಅಪಾರ ಯಶಸ್ಸು, ಆರ್ಥಿಕ ಪ್ರಗತಿ!!
Surya Gochar 2025 Feb 17, 2025, 06:26 PM IST
ಮೇಷ ರಾಶಿಯಲ್ಲಿ ಸೂರ್ಯನ ಸಂಚಾರ: ಈ ಐದು ರಾಶಿಯವರಿಗೆ ಅಪಾರ ಯಶಸ್ಸು, ಆರ್ಥಿಕ ಪ್ರಗತಿ!!
Surya Gochar 2025: ಹೋಳಿ ಹಬ್ಬದ ನಂತರ ಸೂರ್ಯನ ಸಂಚಾರವು ಉನ್ನತ ರಾಶಿಚಕ್ರದಲ್ಲಿ ನಡೆಯುತ್ತದೆ. ಇದರಿಂದ ಕೆಲವು ರಾಶಿಯವರಿಗೆ ಅದೃಷ್ಟದ ಬೆಂಬಲದಿಂದ ಅಪಾರ ಸುಖ-ಸಂಪತ್ತು ಸಿಗಲಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯಿರಿ...
ಧನಿಷ್ಠ ನಕ್ಷತ್ರಕ್ಕೆ ಸೂರ್ಯನ ಪ್ರವೇಶ: ಈ ಮೂರು ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ, ಶ್ರೀಮಂತಿಕೆಯ ಯೋಗ!!
Surya Gochar 2025 Feb 11, 2025, 10:19 PM IST
ಧನಿಷ್ಠ ನಕ್ಷತ್ರಕ್ಕೆ ಸೂರ್ಯನ ಪ್ರವೇಶ: ಈ ಮೂರು ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ, ಶ್ರೀಮಂತಿಕೆಯ ಯೋಗ!!
Surya Gochar 2025: ಗ್ರಹಗಳ ರಾಜ ಸೂರ್ಯನು ಫೆಬ್ರವರಿ 6ರಂದು ಧನಿಷ್ಠ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ಇಂತಹ ಪರಿಸ್ಥಿತಿಯಲ್ಲಿ ಮೂರು ರಾಶಿಯವರು ಪ್ರತಿಯೊಂದು ಕ್ಷೇತ್ರದಲ್ಲೂ ಅಪಾರ ಯಶಸ್ಸನ್ನು ಸಾಧಿಸಲಿದ್ದಾರೆ. ಹೊಸ ಉದ್ಯೋಗದ ಜೊತೆಗೆ ಆರ್ಥಿಕ ಲಾಭದ ಸಾಧ್ಯತೆಗಳಿವೆ. ಆ ಅದೃಷ್ಟದ ರಾಶಿಗಳು ಯಾವುದು ಎಂದು ತಿಳಿಯಿರಿ..
ಜ.14ರಂದು ಮಕರ ರಾಶಿಯಲ್ಲಿ ಸೂರ್ಯನ ಸಂಚಾರ; ಈ ರಾಶಿಗಳ ಅದೃಷ್ಟವು ಹೊಳೆಯುತ್ತದೆ, ನಿಮ್ಮ ರಾಶಿಯ ಮೇಲೆ ಏನು ಪರಿಣಾಮ?
Surya Gochar 2025 Jan 11, 2025, 04:23 PM IST
ಜ.14ರಂದು ಮಕರ ರಾಶಿಯಲ್ಲಿ ಸೂರ್ಯನ ಸಂಚಾರ; ಈ ರಾಶಿಗಳ ಅದೃಷ್ಟವು ಹೊಳೆಯುತ್ತದೆ, ನಿಮ್ಮ ರಾಶಿಯ ಮೇಲೆ ಏನು ಪರಿಣಾಮ?
Sun Transit 2025 and Horoscope: ಜನವರಿ 14ರಂದು ಮಕರ ರಾಶಿಯಲ್ಲಿ ಸೂರ್ಯನು ಸಾಗಲಿದ್ದಾನೆ. ಇದರಿಂದ ಕೆಲವು ರಾಶಿಗಳ ಅದೃಷ್ಟವು ಹೊಳೆಯುತ್ತದೆ, ನಿಮ್ಮ ರಾಶಿಯ ಮೇಲೆ ಏನು ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯಿರಿ.
ಮಕರ ರಾಶಿಗೆ ಸೂರ್ಯನ ಪ್ರವೇಶಲ; ಈ ಮೂರು ರಾಶಿಯವರ ಜೀವನದಲ್ಲಿ ಸಂಕಷ್ಟ, ಸಮಸ್ಯೆಗಳು ಎದುರಾಗುತ್ತವೆ!
Surya Gochar 2025 Jan 8, 2025, 04:07 PM IST
ಮಕರ ರಾಶಿಗೆ ಸೂರ್ಯನ ಪ್ರವೇಶಲ; ಈ ಮೂರು ರಾಶಿಯವರ ಜೀವನದಲ್ಲಿ ಸಂಕಷ್ಟ, ಸಮಸ್ಯೆಗಳು ಎದುರಾಗುತ್ತವೆ!
Surya Gochar 2025: ಜನವರಿ 14ರಂದು ಸೂರ್ಯ ಗ್ರಹವು ತನ್ನ ಮಗ ಶನಿ, ಮಕರ ರಾಶಿಗೆ ಸಾಗುತ್ತದೆ. ಸೂರ್ಯನ ಈ ಸಂಕ್ರಮಣದಿಂದ ಯಾವ ರಾಶಿಗಳು ಸವಾಲುಗಳನ್ನು ಎದುರಿಸಬಹುದು ಎಂದು ತಿಳಿಯಿರಿ...
ಈ 3 ರಾಶಿಯವರಿಗೆ ಭರ್ಜರಿ ಜಾಕ್‌ಪಾಟ್‌.. ಸೂರ್ಯ ಶನಿ ಮೈತ್ರಿಯಿಂದ ಭಾಗ್ಯೋದಯ, 2025 ರ ಆರಂಭದಿಂದಲೇ ಹಣದ ಸುರಿಮಳೆ.. ಅದೃಷ್ಟ ಅಂದ್ರೆ ಇದಪ್ಪ!
Shani Surya Yuti 2025 Dec 23, 2024, 09:24 AM IST
ಈ 3 ರಾಶಿಯವರಿಗೆ ಭರ್ಜರಿ ಜಾಕ್‌ಪಾಟ್‌.. ಸೂರ್ಯ ಶನಿ ಮೈತ್ರಿಯಿಂದ ಭಾಗ್ಯೋದಯ, 2025 ರ ಆರಂಭದಿಂದಲೇ ಹಣದ ಸುರಿಮಳೆ.. ಅದೃಷ್ಟ ಅಂದ್ರೆ ಇದಪ್ಪ!
Surya Shani Yuti 2025: ಜ್ಯೋತಿಷ್ಯದಲ್ಲಿ ಸೂರ್ಯ ಮತ್ತು ಶನಿ ಪ್ರಮುಖ ಗ್ರಹಗಳಾಗಿವೆ. ಮುಂದಿನ ವರ್ಷ ಸೂರ್ಯ ಶನಿ ಮೈತ್ರಿಯಿಂದ ಕೆಲವು ರಾಶಿಗಳು ಅದೃಷ್ಟದ ಲಾಭ ಪಡೆಯಲಿವೆ. 

Trending News

  • ಶೂಗೆ ಒಂದು ಹನಿ ನೀರು ಮುಟ್ಟಿಸದೇ ಕಲೆ, ವಾಸನೆ ಹೋಗಲಾಡಿಸಲು ಇಲ್ಲಿವೆ 5 ಸೂಪರ್ ಟಿಪ್ಸ್‌!
    Shoe wash

    ಶೂಗೆ ಒಂದು ಹನಿ ನೀರು ಮುಟ್ಟಿಸದೇ ಕಲೆ, ವಾಸನೆ ಹೋಗಲಾಡಿಸಲು ಇಲ್ಲಿವೆ 5 ಸೂಪರ್ ಟಿಪ್ಸ್‌!

  • ಸೂರ್ಯವಂಶಿ ಅಬ್ಬರಕ್ಕೆ ಮನಸೋತ ವಿರಾಟ್!..‌ ಸ್ಪೆಷಲ್‌ ಉಡುಗೊರೆ ನೀಡಿ ಶಬ್ಬಾಶ್‌ ಎಂದ ಕೊಹ್ಲಿ
    Vaibhav Suryavanshi batting vs RCB
    ಸೂರ್ಯವಂಶಿ ಅಬ್ಬರಕ್ಕೆ ಮನಸೋತ ವಿರಾಟ್!..‌ ಸ್ಪೆಷಲ್‌ ಉಡುಗೊರೆ ನೀಡಿ ಶಬ್ಬಾಶ್‌ ಎಂದ ಕೊಹ್ಲಿ
  • ಮದುವೆ ಸಂಭ್ರಮದಲ್ಲಿದ್ದ ಕಾಂಗ್ರೆಸ್‌ ಕಾರ್ಯಕರ್ತನ ಭೀಕರ ಹ*ತ್ಯೆ..! ಸ್ಕೇಚ್‌ ಹಾಕಿದವರು ಯಾರ್‌ ಗೊತ್ತೆ?
    Dharwad News
    ಮದುವೆ ಸಂಭ್ರಮದಲ್ಲಿದ್ದ ಕಾಂಗ್ರೆಸ್‌ ಕಾರ್ಯಕರ್ತನ ಭೀಕರ ಹ*ತ್ಯೆ..! ಸ್ಕೇಚ್‌ ಹಾಕಿದವರು ಯಾರ್‌ ಗೊತ್ತೆ?
  • ಹೃದಯ ವೈಫಲ್ಯ ಪ್ರಕರಣಗಳು ಹೆಚ್ಚಳ: ಇದಕ್ಕೆ ಕಾರಣವೇನು? ಲಕ್ಷಣಗಳ ಬಗ್ಗೆ ವೈದ್ಯರ ಎಚ್ಚರಿಕೆ!
    Heart failure
    ಹೃದಯ ವೈಫಲ್ಯ ಪ್ರಕರಣಗಳು ಹೆಚ್ಚಳ: ಇದಕ್ಕೆ ಕಾರಣವೇನು? ಲಕ್ಷಣಗಳ ಬಗ್ಗೆ ವೈದ್ಯರ ಎಚ್ಚರಿಕೆ!
  • ಕನ್ನಡಿಗನ ಆರ್ಭಟ, ರಿಷಭ್‌ ಪಂತ್‌ಗೆ ಮುಖಭಂಗ.. ಪಾಯಿಂಟ್‌ ಪಟ್ಟಿಯಲ್ಲಿ ಮಹತ್ವದ ಬದಲಾವಣೆ, GT ಜಿಗಿತ!
    IPL 2026
    ಕನ್ನಡಿಗನ ಆರ್ಭಟ, ರಿಷಭ್‌ ಪಂತ್‌ಗೆ ಮುಖಭಂಗ.. ಪಾಯಿಂಟ್‌ ಪಟ್ಟಿಯಲ್ಲಿ ಮಹತ್ವದ ಬದಲಾವಣೆ, GT ಜಿಗಿತ!
  • ಹಾವೇರಿ ಜಿಲ್ಲಾ ಪಂಚಾಯತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಡೆಪ್ಯುಟಿ ಸ್ಪೀಕರ್ ಕಣ್ಣೀರು
    Haveri KDP Meeting
    ಹಾವೇರಿ ಜಿಲ್ಲಾ ಪಂಚಾಯತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಡೆಪ್ಯುಟಿ ಸ್ಪೀಕರ್ ಕಣ್ಣೀರು
  • IPL ಜತೆ ಈ ಗರ್ಲ್‌ ಜೊತೆ ಅಭಿಷೇಕ್‌ ಶರ್ಮಾ ಡೇಟಿಂಗ್‌.. ಓಪನರ್‌ಗೆ ಜೊತೆಯಾದ ಆ ಬೆಡಗಿ ಯಾರು?
    Abhishek Sharma girlfriend
    IPL ಜತೆ ಈ ಗರ್ಲ್‌ ಜೊತೆ ಅಭಿಷೇಕ್‌ ಶರ್ಮಾ ಡೇಟಿಂಗ್‌.. ಓಪನರ್‌ಗೆ ಜೊತೆಯಾದ ಆ ಬೆಡಗಿ ಯಾರು?
  • Daily GK Quiz: ಭಾರತದ ಮೊದಲ ಒಲಿಂಪಿಕ್ ಚಿನ್ನ ಗೆದ್ದವರು ಯಾರು?
    Daily GK Quiz
    Daily GK Quiz: ಭಾರತದ ಮೊದಲ ಒಲಿಂಪಿಕ್ ಚಿನ್ನ ಗೆದ್ದವರು ಯಾರು?
  • ಈ ಸಿನಿಮಾ ನೋಡೋಕೆ ಡಬಲ್‌ ಗುಂಡಿಗೆ ಇರ್ಬೇಕು..! ಆದ್ರೆ, ನೋಡುವಾಗ ಅನಾಹುತಗಳಾದ್ರೆ ನಾವು ಜವಾಬ್ದಾರರಲ್ಲ
    Must watch movie
    ಈ ಸಿನಿಮಾ ನೋಡೋಕೆ ಡಬಲ್‌ ಗುಂಡಿಗೆ ಇರ್ಬೇಕು..! ಆದ್ರೆ, ನೋಡುವಾಗ ಅನಾಹುತಗಳಾದ್ರೆ ನಾವು ಜವಾಬ್ದಾರರಲ್ಲ
  • Arecanut Price in Karnataka: ದಾವಣಗೆರೆ, ಶಿವಮೊಗ್ಗದಲ್ಲಿ ಇಂದಿನ ಅಡಿಕೆ ಧಾರಣೆ ಹೇಗಿದೆ?
    Arecanut
    Arecanut Price in Karnataka: ದಾವಣಗೆರೆ, ಶಿವಮೊಗ್ಗದಲ್ಲಿ ಇಂದಿನ ಅಡಿಕೆ ಧಾರಣೆ ಹೇಗಿದೆ?

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x