ಕನ್ನಡದ ಹಿರಿಯ ನಟ ಮಂದೀಪ್ ರಾಯ್ ಅವರ ಹೆಂಡತಿ, ಮಕ್ಕಳು ಯಾರು ಗೊತ್ತಾ? ಮಗಳು ಫೇಮಸ್!!

Sandalwood Famous veteran actor Mandeep Roy: ಕನ್ನಡ ಚಿತ್ರರಂಗದ ಹಿರಿಯ ನಟ ಮಂದೀಪ್‌ ರಾಯ್‌ ಅವರು ಇಂದು ನಮ್ಮೊಂದಿಗಿಲ್ಲ.. ಆದರೆ ಅವರ ನೆನಪು ಮಾತ್ರ ಇಂದಿಗೂ ಹಾಗೇ ಇದೆ.. ಸಾಕಷ್ಟು ಸಿನಿಮಾಗಳಲ್ಲಿ ದಿಗ್ಗಜ ನಟರೊಂದಿಗೆ ನಟಿಸಿ ತಮ್ಮದೇ ಆದ ಛಾಪು ಮೂಡಿಸಿದ ಅದ್ಭುತ ಕಲಾವಿದರ ಪೈಕಿ ಮಂದೀಪ್‌ ರಾಯ್‌ ಸಹ ಒಬ್ಬರು..

1 /5

ನಟ ಮಂದೀಪ್‌ ರಾಯ್‌ ಅವರು ಇಂದು ನಮ್ಮೊಂದಿಗಿಲ್ಲ ಆದರೆ ಅವರು ನಟಿಸಿದ ಸಿನಿಮಾಗಳನ್ನು ನೋಡಿದರೇ ಅವರಿಂದಿಗೂ ಜೀವಂತವಾಗಿಯೇ ನಮ್ಮೊಂದಿಗೆ ಇದ್ದಾರೆ ಎನ್ನಿಸುತ್ತೆ..   

2 /5

ಮಂದೀಪ್‌ ಅವರು ಕನ್ನಡದ ಸಾಕಷ್ಟು ದಿಗ್ಗಜ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.. ಅಲ್ಲದೇ ಹಲವಾರು ಹಿಟ್‌ ಸಿನಿಮಾಗಳ ಭಾಗವಾಗಿದ್ದಾರೆ..  

3 /5

ನಟ ಮಂದೀಪ್‌ ರಾಯ್‌ ಆಪ್ತ ರಕ್ಷಕ, ಕುರಿಗಳು ಸಾರ್‌ ಕುರಿಗಳು, ಅಮೃತಧಾರೆ ಹೀಗೆ ಹಲವಾರು ಎವರ್‌ಗ್ರೀನ್‌ ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ..  

4 /5

ಇನ್ನು ನಟ ಮಂದೀಪ್‌ ಅವರ ವೈಯಕ್ತಿಕ ಜೀವನಕ್ಕೆ ಬರುವುದಾದರೇ ಅವರು 4 ಏಪ್ರಿಲ್‌ 1949ರಲ್ಲಿ ಜನಿಸಿದರು.. ಇವರ ಕುಟುಂಬದವರ ಮಾಹಿತಿ ಅಷ್ಟಾಗಿ ಇಲ್ಲವಾದರೂ ಪೋಟೋಗಳ ಮೂಲಕ ಅವರು ಯಾರೆಂದು ತಿಳಿಯಬಹುದು..  

5 /5

ನಟ ಮಂದೀಪ್‌ ರಾಯ್‌ ಅವರಿಗೆ ಒಬ್ಬ ಮಗಳಿದ್ದಾಳೆ.. ಅವರಿಗೂ ಮದುವೆಯಾಗಿದ್ದು ಮಂದೀಪ್‌ ಕುಟುಂಬದ ಜವಾಬ್ದಾರಿಯನ್ನು ಪುತ್ರಿ ಹಾಗೂ ಅಳಿಯನೇ ನೋಡಿಕೊಳ್ಳುತ್ತಾರಂತೆ.. ಮಂದೀಪ್‌ ದಂಪತಿಗೆ ಗಂಡು ಮಕ್ಕಳಿಲ್ಲ..