Sapthami Gowda : ಕಾಂತಾರ ಸಿನಿಮಾಗಾಗಿ ಸಿಂಗಾರ ಸಿರಿ ಸಪ್ತಮಿ ಗೌಡ ಪಡೆದ ಸಂಭಾವನೆ ಎಷ್ಟು ಗೊತ್ತಾ?

Sapthami Gowda : ಕಾಂತಾರ ಸಿನಿಮಾದಲ್ಲಿನ ಸಿಂಪಲ್‌ ಲುಕ್‌ನಿಂದಾಗಿ ಸದ್ಯ ಎಲ್ಲ ಹುಡುಗರ ಹೃದಯ ಆವರಿಸಿದ್ದಾರೆ ನಟಿ ಸಪ್ತಮಿ ಗೌಡ.

Sapthami Gowda : ಕಾಂತಾರ ಸಿನಿಮಾದಲ್ಲಿನ ಸಿಂಪಲ್‌ ಲುಕ್‌ನಿಂದಾಗಿ ಸದ್ಯ ಎಲ್ಲ ಹುಡುಗರ ಹೃದಯ ಆವರಿಸಿದ್ದಾರೆ ನಟಿ ಸಪ್ತಮಿ ಗೌಡ. ಈ ಮೊದಲು ಸಿನಿಮಾ ಮಾಡಿದ್ದರೂ ಸಪ್ತಮಿ ಗೌಡರನ್‌ನು ಜನ ಮೆಚ್ಚಿಕೊಂಡಿದ್ದು ಕಾಂತಾರ ಸಿನಿಮಾದಿಂದ. ಇದೀಗ ಸಪ್ತಮಿ ಗೌಡ ಅವರಿಗೆ ತಮ್ಮದೇ ಆದ ಫ್ಯಾನ್‌ ಬೇಸ್‌ ಕೂಡ ಕ್ರಿಯೇಟ್‌ ಆಗುತ್ತಿದೆ. ಈ ಮಧ್ಯ ಎಲ್ಲರ ಮನಸ್ಸಿನಲ್ಲಿ ಮೂಡಿರುವ ಒಂದು ಪ್ರಶ್ನೆ ಎಂದರೆ ಅದು ಈ ಸಿನಿಮಾಗಾಗಿ ಸಪ್ತಮಿ ಪಡೆದ ಸಂಭಾವನೆ ಎಷ್ಟು ಎಂಬುದು. 
 

1 /5

ಕಾಂತಾರ ಸಿನಿಮಾದಲ್ಲಿ ಫಾರೆಸ್ಟ್ ಗಾರ್ಡ್ ಲೀಲಾ ಪಾತ್ರ ನಿರ್ವಹಿಸಿರುವ ಸಪ್ತಮಿ ಗೌಡ ಕರಾವಳಿ ಚೆಲುವೆಯಾಗಿ ಯುವಕರ ಮನ ಕದ್ದಿದ್ದಾರೆ. 

2 /5

ಮೂಲತಃ ಬೆಂಗಳೂರಿನವರಾದ ಸಪ್ತಮಿ, ಈ ಹಿಂದೆಯೂ ಅನೇಕ ಪಾತ್ರಗಳಿಗೆ ಜೀವ ತುಂಬಿದ್ದರು. ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾದಲ್ಲಿ ಕೂಡ ಕಾಣಿಸಿಕೊಂಡಿದ್ದರು. ಆದರೆ ಅಷ್ಟೊಂದು ನೇಮ್‌ ಫೇಮ್‌ ಬಂದಿರಲಿಲ್ಲ. 

3 /5

ಕಾಂತಾರ ಸಿನಿಮಾದಲ್ಲಿನ ಸಿಂಪಲ್‌ ಲುಕ್‌ನಿಂದಾಗಿ ಸದ್ಯ ಎಲ್ಲ ಹುಡುಗರ ಹೃದಯ ಆವರಿಸಿದ್ದಾರೆ ನಟಿ ಸಪ್ತಮಿ ಗೌಡ. ಇದೀಗ ಸಪ್ತಮಿ ಗೌಡ ಅವರಿಗೆ ತಮ್ಮದೇ ಆದ ಫ್ಯಾನ್‌ ಬೇಸ್‌ ಕೂಡ ಕ್ರಿಯೇಟ್‌ ಆಗುತ್ತಿದೆ. 

4 /5

ಇನ್‌ಸ್ಟಾಗ್ರಾಮ್‌ ಮೂಲಕ ಸಪ್ತಮಿ ಗೌಡ ಅವರು ರಿಷಬ್‌ ಶೆಟ್ಟಿ ಕಣ್ಣಿಗೆ ಬಿದ್ದಿದ್ದರು. ಅವರ ಫೋಟೋ ನೋಡಿ ಮೆಚ್ಚಿಕೊಂಡಿ ಅವರ ಲುಕ್ ಟೆಸ್ಟ್, ಸ್ಕ್ರೀನ್ ಟೆಸ್ಟ್ ಬಳಿಕ ಅವರನ್ನೇ ನಾಯಕಿಯಾಗಿ ಆಯ್ಕೆ ಮಾಡಿದರು. 

5 /5

ಕಾಂತಾರ ಸಿನಿಮಾದಲ್ಲಿನ ಪಾತ್ರಕ್ಕಾಗಿ ಸಪ್ತಮಿ ಗೌಡ ಸುಮಾರು 50 ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.