Shash Raj yoga by Shani Dev : ಹಿಂದೂ ಧರ್ಮದಲ್ಲಿ, ಶನಿಯನ್ನು ನ್ಯಾಯದ ದೇವತೆ ಎಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಇದು ಅತ್ಯಂತ ಮಹತ್ವದ ಗ್ರಹವಾಗಿದೆ. ಈ ಬಾರಿ ಶನಿ ರಾಜಯೋಗ ರೂಪಿಸುತ್ತಿದ್ದಾನೆ. ಇದರ ಪರಿಣಾಮವಾಗಿ 4 ರಾಶಿಗಳು ಅನಿರೀಕ್ಷಿತ ಆರ್ಥಿಕ ಲಾಭವನ್ನು ಪಡೆಯಲಿವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಶಶ ರಾಜಯೋಗ : ಹಿಂದೂ ಧರ್ಮದಲ್ಲಿ, ಶನಿಗ್ರಹವನ್ನು ಕರ್ಮದ ಫಲ ಕೊಡುವವ ಎಂದೂ ಕರೆಯಲಾಗುತ್ತದೆ. ಶನಿಯು ಈಗ ಕುಂಭ ರಾಶಿಯಲ್ಲಿದ್ದಾನೆ. ಸದ್ಯ ಕ್ಷೀಣಾವಸ್ಥೆಯಲ್ಲಿರುವ ಶನಿಯು ಶೀಘ್ರದಲ್ಲೇ ಶಶ ರಾಜಯೋಗವನ್ನು ರೂಪಿಸುತ್ತಾನೆ. ಇದು ಕೆಲವು ರಾಶಿಗಳಿಗೆ ಅಪಾರ ಪ್ರಯೋಜನವನ್ನು ನೀಡುತ್ತದೆ.
ವೃಷಭ ರಾಶಿ: ಈ ಜನರಿಗೆ ಶನಿ ಧನಾತ್ಮಕ ಫಲಿತಾಂಶಗಳನ್ನು ನೀಡುತ್ತಾನೆ. ಅಂತ್ಯವಿಲ್ಲದ ಲಾಭ ಇರುತ್ತದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಉತ್ತಮ ಬೆಳವಣಿಗೆ ಇರುತ್ತದೆ. ಆರ್ಥಿಕ ಲಾಭ ದೊರೆಯಲಿದೆ. ಹೆಚ್ಚಿನ ಉದ್ಯೋಗಾವಕಾಶಗಳಿವೆ. ಹಣಕಾಸಿನ ಸಮಸ್ಯೆ ಇರುವುದಿಲ್ಲ.
ತುಲಾ ರಾಶಿ: ಶನಿ ರಾಜಯೋಗದಿಂದ ಈ ರಾಶಿಯವರಿಗೆ ಲಾಭವಾಗಲಿದೆ. ಆರ್ಥಿಕ ವೃದ್ಧಿಯಾಗಲಿದೆ. ಹಣದ ವಿಷಯದಲ್ಲಿ ಉತ್ತಮ. ಆರ್ಥಿಕವಾಗಿ ಸಬಲರಾಗುವಿರಿ. ಉದ್ಯೋಗದಲ್ಲಿ ವರ್ಗಾವಣೆ ಮತ್ತು ಬಡ್ತಿ ಲಾಭದಾಯಕವಾಗಿರುತ್ತದೆ. ಹಠಾತ್ ಆರ್ಥಿಕ ಲಾಭ ಉಂಟಾಗಬಹುದು.
ಸಿಂಹ ರಾಶಿ: ಈ ಸಂದರ್ಭದಲ್ಲಿ, ಭೌತಿಕ ಮತ್ತು ದೈಹಿಕ ಸಂತೋಷ ಇರುತ್ತದೆ. ಮನೆ ಮತ್ತು ವಾಹನಗಳನ್ನು ಖರೀದಿಸಬಹುದು. ಕಾನೂನು ವ್ಯವಹಾರಗಳಲ್ಲಿ ಯಶಸ್ಸು ಸಿಗಲಿದೆ. ಉದ್ಯೋಗದಲ್ಲಿ ಬಡ್ತಿ ಸಿಗುತ್ತದೆ. ಬಾಕಿ ಇರುವ ಹಣವನ್ನು ವಸೂಲಿ ಮಾಡಲಾಗುತ್ತದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ.
ಕುಂಭ ರಾಶಿ: ಅನಿರೀಕ್ಷಿತವಾಗಿ ಧನಲಾಭವಾಗುವುದು. ಉದ್ಯೋಗ ಮತ್ತು ವ್ಯಾಪಾರದಲ್ಲಿ ಆರ್ಥಿಕ ಪ್ರಗತಿ ಇರುತ್ತದೆ. ಎಲ್ಲೋ ಬಾಕಿ ಇರುವ ಅಥವಾ ನಿಂತಿರುವ ಹಣ ಕೈಗೆ ಬರುತ್ತದೆ. ಆರ್ಥಿಕ ಲಾಭ ಉಂಟಾಗಬಹುದು.
ಶನಿ ಗೋಚಾರ : ಶನಿಯ ಉದಯ, ಅಸ್ತಮ, ವಕ್ರಿ, ನೇರ ನಡೆ ಎಲ್ಲವೂ ವ್ಯಕ್ತಿಯ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಇದರ ಫಲವೇ ರಾಜಯೋಗಗಳ ನಿರ್ಮಾಣ. ನವೆಂಬರ್ ತಿಂಗಳಿನಲ್ಲಿ ರೂಪುಗೊಳ್ಳುವ ಈ ಶಶ ರಾಜಯೋಗ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.