SEE PHOTOS- ವಧುವಿನ ಅಲಂಕಾರದಲ್ಲಿ ಶಿವಾಂಗಿ ಜೋಶಿ

ಪ್ರಸಿದ್ಧ ಟಿವಿ ಶೋ 'ಯೆ ರಿಷ್ಟಾ ಕ್ಯಾ ಕೆಹ್ಲತಾ ಹೈ' ಖ್ಯಾತಿಯ ನಟಿ ಶಿವಾಂಗಿ ಜೋಶಿ (Shivangi Joshi) ಈಗ ವಧುವಿನ ಅಲಂಕಾರದಲ್ಲಿ ಅಭಿಮಾನಿಗಳ ಕಣ್ಮನ ಸೆಳೆದಿದ್ದಾರೆ.

Aug 1, 2020, 02:50 PM IST

ನವದೆಹಲಿ: ಪ್ರಸಿದ್ಧ ಟಿವಿ ಶೋ 'ಯೆ ರಿಷ್ಟಾ ಕ್ಯಾ ಕೆಹ್ಲತಾ ಹೈ' ಖ್ಯಾತಿಯ ನಟಿ ಶಿವಾಂಗಿ ಜೋಶಿ (Shivangi Joshi) ದೇಸಿ ಅಥವಾ ವೆಸ್ಟರ್ನ್ ಆಗಿರಲಿ, ಎಲ್ಲ ರೀತಿಯಲ್ಲೂ ಸುಂದರವಾಗಿ ಕಾಣುತ್ತಾರೆ.  ಆದರೆ ಈಗ ಶಿವಾಂಗಿಈಗ ವಧುವಿನ ಅಲಂಕಾರದಲ್ಲಿ ಅಭಿಮಾನಿಗಳ ಕಣ್ಮನ ಸೆಳೆದಿದ್ದಾರೆ.   ಅವರು ಇತ್ತೀಚೆಗೆ ಕೆಂಪು ಬಣ್ಣದ ಲೆಹೆಂಗಾದಲ್ಲಿ ವಧುವಿನಂತೆ ಫೋಟೋಶೂಟ್ ಮಾಡಿದ್ದಾರೆ. ಈ ಫೋಟೋಶೂಟ್‌ನಲ್ಲಿರುವ ಎಲ್ಲಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿವೆ.

1/10

2/10

3/10

4/10

5/10

6/10

7/10

8/10

9/10

10/10