Photo Gallery: ಗಮನ ಸೆಳೆದ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಫೋಟೋ ಶೂಟ್

  • Nov 20, 2020, 16:34 PM IST

ಶ್ರದ್ದಾ ಕಪೂರ್ (ಜನನ ೩ ಮಾರ್ಚ್ ೧೯೮೭) ಹಿಂದಿ ಚಲನಚಿತ್ರಗಳಲ್ಲಿ ಕೆಲಸ ಮಾಡುವ ಭಾರತೀಯ ನಟಿ ಮತ್ತು ಗಾಯಕಿ . ಇವರು ನಟ ಶಕ್ತಿ ಕಪೂರ್ ರವರ ಪುತ್ರಿ . ೨೦೧೦ ರ ತೀನ್ ಪತ್ತಿ ಎಂಬ ಸಿನಿಮಾದಿಂದ ಇವರು ತನ್ನ ವೃತ್ತಿಜೀವನಕ್ಕೆ ಪಾದಾರ್ಪಣೆ ಮಾಡಿದರು . ಹಾಗೂ ೨೦೧೧ ರ ಲವ್ ಕಾ ದಿ ಎಂಡ್ ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ವಹಿಸಿ ನಟಿಸಿದ್ದಾರೆ. ೨೦೧೩ ರ ಆಶಿಕಿ ೨ ಎಂಬ ಸಿನಿಮಾದಲ್ಲಿ ಅವರ ಯಶಸ್ಸನ್ನು ಗುರುತಿಸಿ ಫಿಲ್ಮಫೇರ್ ಅವಾರ್ಡ್ - ಅತ್ಯುತ್ತಮ ನಟಿ ಪ್ರಶಸ್ತಿಗೆ ನಾಮನಿರ್ದೇಶನವನ್ನು ಪಡೆದರು. ನಂತರದ ವರ್ಷದಲ್ಲಿ ವಿಲಿಯಂ ಷೇಕ್ಸ್‌ಪಿಯರ್ನ ಹ್ಯಾಮ್ಲೆಟ್ ನಾಟಕವನ್ನು ರೂಪಾಂತರಿಸಿದ ವಿಶಾಲ್ ಭಾರದ್ವಾಜ್ ರವರ ಹೈದರ್ ಎಂಬ ಸಿನಿಮಾದಲ್ಲಿ ಒಫೇಲಿಯಾ ವನ್ನು ಆಧಾರಿಸಿ ಅಭಿನಯಿಸಿದ್ದಾರೆ. ಹಾಗೂ ೨೦೧೪ ರ ಏಕ್ ವಿಲನ್ ಸಿನಿಮಾ, ೨೦೧೫ ರ ಎಬಿಸಿಡಿ ೨ ಸಿನಿಮಾ, ೨೦೧೬ ರ ಬಾಘಿ[೧][೨] ಸಿನಿಮಾ , ೨೦೧೮ ರ (ಕಾಮಿಡಿ-ಹಾರರ್) ಸ್ತ್ರೀ ಸಿನಿಮಾದಲ್ಲಿ ನಟಿಸುವುದರ ಮೂಲಕ ಇವರು ಪ್ರಸಿದ್ಧಿಯನ್ನು ಪಡೆದಿದ್ದಾರೆ. ಚಲನಚಿತ್ರಗಳಲ್ಲಿ ಅಭಿನಯಿಸುವುದರ ಜೊತೆಗೆ ಇವರು ಹಲವಾರು ಚಿತ್ರಗೀತೆಗಳನ್ನು ಹಾಡಿದ್ದಾರೆ.

Photo Courtsey: Shraddha Kapoor (facebook)

1 /6

2 /6

3 /6

4 /6

5 /6

6 /6