ಗೌಳಿಗೆ ಬೆನ್ನತ್ತಿವೆ ರಕ್ಕಸ ಕೈಗಳು..!

ಉದ್ದನೆ ಗಡ್ಡ, ರಗಡ್ ಲುಕ್ ಪೋಸ್ಟರ್ ಹಾಗೂ ಟೀಸರ್ ನಿಂದ ಸದ್ದು ಮಾಡಿದ್ದ ಚಿತ್ರ "ಗೌಳಿ". ನೈಜ ಘಟನೆ ಕಥಾ ಹಂದರ ಹೊಂದಿರುವ ಗೌಳಿ ಚಿತ್ರದ ಲಿರಿಕಲ್ ಸಾಂಗ್ ಬಿಡುಗಡೆಯಾಗಿದ್ದು, ಎಲ್ಲೆಡೆ ಹವ ಎಬ್ಬಿಸಿದೆ. 

1 /4

ಸೂರ ಅವರ ನಿರ್ದೇಶನವಿದ್ದು, ಸಂದೀಪ್ ವಲ್ಲುರಿ ಛಾಯಾಗ್ರಹಣವಿದೆ. ರಘು ಸಿಂಗಂರವರ ಸೋಹನ್ ಫಿಲ್ಮ್ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಿದ್ದು ಜುಲೈ 30ಕ್ಕೆ ತೆರೆ ಮೇಲೆ ಅಪ್ಪಳಿಸಲಿದೆ.  

2 /4

ಶ್ರೀನಗರ ಕಿಟ್ಟಿ ಅವರು ನಾಯಕ ನಟನಾಗಿ ನಟಿಸಿದ್ದು, ಪಾವನಾ ಗೌಡ ಕಿಟ್ಟಿ ಅವರಿಗೆ ಜೋಡಿಯಾಗಿದ್ದಾರೆ. 

3 /4

ಇನ್ನು ಅನಿರುಧ್ ಶಾಸ್ತ್ರಿ, ಮಾಧ್ವೇಶ್ ಭಾರದ್ವಾಜ್ ಹಾಡಿಗೆ ಧ್ವನಿಗೂಡಿಸಿದ್ದಾರೆ. ಇನ್ನೂ ಈ ಹಾಡನ್ನ ಕರುನಾಡ ಚರ್ಕವರ್ತಿ ಶಿವರಾಜ್‌ಕುಮಾರ್ ಬಿಡುಗಡೆಮಾಡಿ ಶುಭಕೋರಿದ್ದಾರೆ.  

4 /4

ಮಹಾ ರಕ್ಕಸ' ಎಂಬ ಸಾಹಿತ್ಯದಿಂದ ಪ್ರಾರಂಭವಾಗುವ ಹಾಡಿಗೆ ವಿ.ಎಲ್ ಆಶ್ರಿತ್ ಸಾಹಿತ್ಯ ಬರೆದಿದ್ದಾರೆ. ಶೇಶಗಿರಿ ಸಂಗೀತ ಸಂಯೋಜಿಸಿದ್ದು, ಅವರ ಧ್ವನಿಯಲ್ಲೆ ಹಾಡು ಮೂಡಿಬಂದಿರುವುದು ವಿಶೇಷವಾಗಿದೆ.