ನಡುರಸ್ತೆಯಲ್ಲಿಯೇ ಪತಿಗೆ ಲಿಪ್‌ ಕಿಸ್‌ ನೀಡಿದ ನಟಿ ಶ್ರಿಯಾ..! ಫೋಟೋಸ್‌ ವೈರಲ್‌

Shriya saran viral photos : ಬಹುಭಾಷಾ ನಟಿ ಶ್ರಿಯಾ ʼರೋಮ್ʼನಲ್ಲಿ ಪತಿ ಜೊತೆ ಸಖತ್‌ ಎಂಜಾಯ್‌ ಮಾಡುತ್ತಿದ್ದಾರೆ. ಈ ಕುರಿತ ಕೆಲವೊಂದಿಷ್ಟು ಫೋಟೋಗಳನ್ನು ಸುಂದರಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಚಿತ್ರಗಳಲ್ಲಿ ಶ್ರಿಯಾ ತಮ್ಮ ಪತಿಗೆ ಕಿಸ್‌ ಮಾಡಿರುವ ದೃಶ್ಯಗಳಿವೆ ಎಲ್ಲೆ ವೈರಲ್‌ ಆಗುತ್ತಿವೆ.
 

1 /6

ನಟಿ ಶ್ರಿಯಾ ತಮ್ಮ ಪತಿ ಆಂಡ್ರೆ ಕೊಸ್ಚೆವ್ ಅವರೊಂದಿಗೆ ರೋಮ್‌ನ ಕೊಲೊಸಿಯಮ್ ಮುಂದೆ ಫೋಟೋಗಳಿಗೆ ಪೋಸ್‌ ನೀಡಿದ್ದಾರೆ.  

2 /6

ಕ್ರೇಜಿ ಸ್ಟಿಲ್‌ಗಳಲ್ಲಿ ತಮ್ಮ ಪತಿಗೆ ಕಿಸ್‌ ಮಾಡಿದ್ದು, ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.  

3 /6

ಶ್ರಿಯಾ ಆಂಡ್ರೆ ಫೋಟೋಸ್‌ಗೆ ಅವರ ಫ್ಯಾನ್ಸ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಸಿಂಗಲ್ಸ್‌ ಬೇಸರ ಪಟ್ಟುಕೊಂಡಿದ್ದಾರೆ.  

4 /6

ಶ್ರಿಯಾ ಇಂಡಸ್ಟ್ರಿಗೆ ಬಂದು 22 ವರ್ಷಗಳಾಗಿವೆ. 2001 ರಲ್ಲಿ ವತಂ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು.      

5 /6

ಸರಣಿ ಹಿಟ್‌ಗಳ ಮೂಲಕ ಇಂಡಸ್ಟ್ರಿಯಲ್ಲಿ ಟಾಪ್ ಹೀರೋಯಿನ್ ಪಟ್ಟಿಯಲ್ಲಿರುವ ಶ್ರಿಯಾ ಇತ್ತೀಚಿಗೆ ಉಪ್ಪಿ ಜೊತೆ ಕಬ್ಜ ಸಿನಿಮಾದಲ್ಲಿ ನಟಿಸಿದ್ದರು.  

6 /6

2018 ರಲ್ಲಿ ತನ್ನ ಗೆಳೆಯ ಆಂಡ್ರೆ ಜೊತೆ ಶ್ರಿಯಾ ಮದುವೆಯಾದರು. ಸದ್ಯ ದಂಪತಿಗೆ ಒಂದು ಮಗುವಿಗೆ.