ಅನೇಕ ನಟಿಯರ ಬಾಲ್ಯದ ಫೋಟೋಗಳು ಮತ್ತು ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಇತ್ತೀಚೆಗೆ ಟಾಲಿವುಡ್ ಸ್ಟಾರ್ ನಾಯಕಿಯ ಫೋಟೋವೊಂದು ಹರಿದಾಡುತ್ತಿದೆ. ಇಂದಿಗೂ ಸಿನಿಮಾಗಳಲ್ಲಿ ಅಭಿನಯಿಸುತ್ತಿರುವ ಈ ಮುದ್ದಾದ ನಟಿ ಯಾರೆಂದು ನಿಮಗೆ ಗೊತ್ತಾ?
Meena Second Marriage : ಇಂದಿಗೂ ಸಹ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡು ತಮ್ಮ ನಟನೆಯಿಂದ ಯುವ ನಟಿಯರ ನಡುವೆಯೂ ಮೀನಾ ಗಮನ ಸೆಳೆಯುತ್ತಿದ್ದಾರೆ. ಪ್ರಸ್ತುತ ಮೋಹನ್ ಲಾಲ್ ಜೊತೆ ಮೀನಾ ನಟಿಸಿರುವ ದೃಶ್ಯಂ 3 ಬಿಡುಗಡೆಗೆ ಸಿದ್ಧವಾಗಿದ್ದು, ಚಿತ್ರ ಏಪ್ರಿಲ್ 2 ರಂದು ತೆರೆ ಕಾಣಲಿದೆ.
Meena Sagar reveals : ದಕ್ಷಿಣ ಸ್ಟಾರ್ ನಾಯಕಿಯರಲ್ಲಿ ಮೀನಾ ಸಹ ಒಬ್ಬರು. ತೆಲುಗು, ತಮಿಳು ಮತ್ತು ಕನ್ನಡದ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪತಿ ವಿದ್ಯಾಸಾಗರ್ ಅವರ ಮರಣದ ನಂತರ, ಅವರು ಎರಡನೇ ಮದುವೆಯ ವದಂತಿಗಳು ಸಾಕಷ್ಟು ಸದ್ದು ಮಾಡುತ್ತಿವೆ. ಇದರ ನಡುವೆ ಸ್ಟಾರ್ ನಟನ ಬಗ್ಗೆ ನಟಿ ಗಂಭೀರ ಆರೋಪವನ್ನು ಮಾಡಿದ್ದಾರೆ..
Actress Meena about movie scene: ನಟಿ ಮೀನಾ ಈ ಹಿಂದೆ ನೀಡಿದ ಸಂದರ್ಶನವೊಂದರಲ್ಲಿ, ನಟ ಕಮಲ್ ಹಾಸನ್ ಅವರೊಂದಿಗೆ ಅವ್ವೈ ಷಣ್ಮುಖಿ ಚಿತ್ರದಲ್ಲಿ ನಟಿಸಿದ ಅನುಭವದ ಬಗ್ಗೆ ಮಾತನಾಡಿದ್ದರು, ಅದು ಈಗ ವೈರಲ್ ಆಗುತ್ತಿದೆ.
ಮೀನಾ.. ದಕ್ಷಿಣ ಭಾರತದಲ್ಲಿ ಅನೇಕ ಅಭಿಮಾನಿಗಳನ್ನು ಹೊಂದಿರುವ ಪ್ರತಿಭಾವಂತ ನಟಿ. ಬಾಲ್ಯದಿಂದಲೂ ಚಿತ್ರಗಳಲ್ಲಿ ನಟಿಸಿರುವ ಮೀನಾ, ಹಲವು ದಿನಗಳಿಂದ ತೆಲುಗು ಮಾತ್ರವಲ್ಲದೆ ತಮಿಳಿನಲ್ಲೂ ಸ್ಟಾರ್ ಹೀರೋಯಿನ್ ಆಗಿ ಮುಂದುವರೆದಿದ್ದಾರೆ.
Actress Meena: ಪತಿಯನ್ನು ಕಳೆದುಕೊಂಡ ನಂತರ ನಟಿ ಮೀನಾ ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ. ಆದರೆ, ಅವರು ಮತ್ತೊಂದು ಮದುವೆಯಾಗಬೇಕು, ಜೀವನ ಪೂರ್ತಿ ಜೊತೆಗಿರುವ ಸಂಗಾರತಿಯನ್ನು ಹುಡುಕಿಕೊಳ್ಳಬೇಕು ಎಂಬುದು ಆಪ್ತರು ಹಾಗೂ ಅಭಿಮಾನಿಗಳ ಆಸೆ. ಆದರೆ ಇದೀಗ ನಟಿ ಮೀನಾ ಮದುವೆಯ ಕುರಿತು ಪೋಸ್ಟ್ ಹಂಚಿಕೊಂಡಿದ್ದು, ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ.
Actress Meena : 80 ಮತ್ತು 90 ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಪ್ರಮುಖ ನಟಿಯಾಗಿ ಗುರುತಿಸಿಕೊಂಡ ನಟಿಯರ ಪೈಕಿ ಮೀನಾ ಕೂಡ ಒಬ್ಬರು. ಇತ್ತೀಚಿನ ಸಂದರ್ಶನವೊಂದರಲ್ಲಿ ನಟಿ ಸ್ಟಾರ್ ಹೀರೋ ಒಬ್ಬರ ಬಗ್ಗೆ ಮಾತನಾಡಿದ್ದು, ಈ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Meena daughter Nainika Vidyasagar: ಮೀನಾ ದುರೈರಾಜ್... ಕನ್ನಡ ಪ್ರೇಕ್ಷಕರಿಗೆ ಮೀನಾ ಎಂದೇ ಚಿರಪರಿಚಿತವಾಗಿರುವ ನಟಿ. ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಚಲನಚಿತ್ರಗಳಲ್ಲಿ ನಟಿಸಿರುವ ಮೀನಾ ಅವರು ದಕ್ಷಿಣ ಭಾರತದ ಚಲನಚಿತ್ರೋದ್ಯಮದಲ್ಲಿ ಹೆಚ್ಚು ಬೇಡಿಕೆಯಿರುವ ನಟಿಯರಲ್ಲಿ ಒಬ್ಬರು.
Actress Meena Second Marriage: ನಾಯಕಿಯರು ನಾಯಕರನ್ನು ಪ್ರೀತಿಸಿ ಮದುವೆಯಾಗುವುದು ಈಗಷ್ಟೇ ಅಲ್ಲ ಹಿಂದೆಯೂ ನಡೆಯುತ್ತಿತ್ತು. ಬಹುತೇಕ ಸ್ಟಾರ್ ಹೀರೋಗಳು ಹೀರೋಯಿನ್ ಗಳನ್ನು ಮದುವೆಯಾಗಿ ಸೆಟಲ್ ಆಗಿದ್ದರು. 90ರ ದಶಕದಲ್ಲಿ ಚಿತ್ರರಂಗದಲ್ಲಿ ಮಿಂಚಿದ್ದ ನಾಯಕಿಯರಲ್ಲಿ ನಟಿ ಮೀನಾ ಕೂಡ ಒಬ್ಬರು.
Actress Meena 2nd marriage : ನಟಿ ಮೀನಾ ಕನ್ನಡ, ತಮಿಳು, ತೆಲುಗು ಚಿತ್ರರಂಗದ ಖ್ಯಾತ ನಟಿಯರಲ್ಲಿ ಒಬ್ಬರು. 1995 ರಲ್ಲಿ ಮೀನಾ ಪುಟ್ನಂಜ ಸಿನಿಮಾದ ಮೂಲಕ ಕನ್ನಡ ಸಿನಿರಂಗಕ್ಕೆ ಪರಿಚಯವಾದರು. ಮೊದಲ ಚಿತ್ರದ ಮೂಲಕ ಕನ್ನಡಿಗರ ಹೃದಯ ಗೆದ್ದ ಚೆಲುವೆ ಈಕೆ.. ಸಧ್ಯ ಮೀನಾ ಕುರಿತು ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ..
Controversial Statement About Actress Meena: ತಮಿಳು ಚಿತ್ರರಂಗದಲ್ಲಿ ಬಾಲನಟಿಯಾಗಿ ಪಾದಾರ್ಪಣೆ ಮಾಡಿದ ನಟಿ ಮೀನಾ ನಂತರ ಕಾಲಿವುಡ್ ಜಗತ್ತಿನ ಪ್ರಮುಖ ನಾಯಕರ ಜೊತೆ ನಟಿಸಿದ್ದಾರೆ.
Actress Meena Second Marriage: ಕನ್ನಡದ ಪ್ರಖ್ಯಾತ ನಟಿ ಮೀನಾ ಬಹುಭಾಷಾ ತಾರೆ ಮೀನಾ 2009ರಲ್ಲಿ ಉದ್ಯಮಿ ವಿದ್ಯಾಸಾಗರ್ ಅವರನ್ನು ಮದುವೆಯಾದರು.. ಈ ದಂಪತಿಗೆ ನೈನಿಕಾ ಎಂಬ ಪುತ್ರಿಯೂ ಇದ್ದಾಳೆ. ಆದರೆ ವಿದ್ಯಾ ಸಾಗರ್ ಅನಾರೋಗ್ಯದಿಂದ ಮರಣ ಹೊಂದಿದರು. ಇದರಿಂದ ನಟಿ ಮೀನಾ ಮಗಳೊಂದಿಗೆ ಒಂಟಿಯಾಗಿದ್ದಾರೆ.. ಹೀಗಾಗಿ ಆಗ್ಗಾಗೆ ಇವರ ಮದುವೆ ವಿಚಾರಗಳು ಮುನ್ನೆಲೆಗೆ ಬರುತ್ತಲೇ ಇರುತ್ತವೆ..
Actress Meena : ಮೀನಾ 80 ಮತ್ತು 90 ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಪ್ರಮುಖ ನಟಿಯಾಗಿ ಗುರುತಿಸಿಕೊಂಡವರು. ಹಾಗಾಗಿ ಅವರನ್ನು ಅಭಿಮಾನಿಗಳು ಎವರ್ ಗ್ರೀನ್ ನಟಿ ಎಂದು ಕರೆಯುತ್ತಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಈ ನಟಿ ಸ್ಟಾರ್ ಹೀರೋ ಒಬ್ಬರ ಬಗ್ಗೆ ನೀಡಿರುವ ಹೇಳಿಕೆ ಸಂಚಲನ ಸೃಷ್ಟಿಸುತ್ತಿದೆ..
Famous Senior Actress: ಆ ಕಾಲದ ಬ್ಯೂಟಿ ಸ್ಟಾರ್ ಮೀನಾ ಅವರ ಬಗ್ಗೆ ವಿಶೇಷ ಪರಿಚಯ ಬೇಕಿಲ್ಲ. ತೆಲುಗಿನಲ್ಲಿ ಚಿರಂಜೀವಿ, ಬಾಲಕೃಷ್ಣ, ನಾಗಾರ್ಜುನ, ವೆಂಕಟೇಶ್, ರಾಜಶೇಖರ್ ಅವರಂತಹ ಸ್ಟಾರ್ ಹೀರೋಗಳೊಂದಿಗೆ ಮತ್ತು ತಮಿಳಿನಲ್ಲಿ ರಜನಿಕಾಂತ್ ಅವರಂತಹ ಸ್ಟಾರ್ ಹೀರೋಗಳೊಂದಿಗೆ ಚಿತ್ರಗಳನ್ನು ಮಾಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.