Shriya saran : ಪಡ್ಡೆ ಹುಡುಗರ ಹೃದಯವನ್ನು ʼಕಬ್ಜʼ ಮಾಡುತ್ತಿದೆ ಶ್ರಿಯಾ ಅಂದ..!

Shriya saran : ಬಹುಭಾಷಾ ನಟಿ ಶ್ರಿಯಾ ಶರಣ್‌ ಇತ್ತೀಚಿಗೆ ಕಬ್ಬ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಮಿಂಚಿದ್ದರು. ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುವ ಸುಂದರಿ ಆಗಾಗ ತಮ್ಮ ಸೌಂದರ್ಯದ ಮೂಲಕ ಪಡ್ಡೆ ಹುಡುಗರನ್ನ ಕೆಣಕುತ್ತಿರುತ್ತಾರೆ. ಇದೀಗ ತುಂಡು ಬಟ್ಟೆ ತೊಡ್ಡು ಮಾದಕ ನೋಟದಲ್ಲಿ ಕಂಗೊಳಿಸಿರುವ ತಾರೆಯ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

Shriya saran photos : ನಟಿ ಶ್ರಿಯಾ ಶರಣ್‌ ಅವರನ್ನು ಪರಿಚಯಿಸುವ ಅಗತ್ಯ ಇಲ್ಲ. ಏಕೆಂದರೆ ಈಗಾಗಲೇ ತಮ್ಮ ನಟನೆ ಹಾಗೂ ಸೌಂದರ್ಯದ ಮೂಲಕ ಸೌಥ್‌ ಸಿನಿರಂಗದಲ್ಲಿ ಅಪಾರ ಅಭಿಮಾನಿಗಳನ್ನ ಗಳಿಸಿದ್ದಾರೆ. 40ರ ಹರೆಯದಲ್ಲೂ ಸ್ಟೀಟ್‌ 16 ಬೆಡಗಿಯಂತೆ ಕಂಗೊಳಿಸುವ ತಾರೆ ಆಗಾಗ ತಮ್ಮ ಹಾಟ್‌ ಫೋಟೋಸ್‌ ಹಂಚಿಕೊಳ್ಳುವ ಮೂಲಕ ಇಂಟರ್‌ನೆಟ್‌ನ ಸೆಂಟರ್‌ ಅಟ್ರ್ಯಾಕ್ಷನ್‌ ಆಗುತ್ತಿರುತ್ತಾರೆ.
 

1 /7

ಮದುವೆಯ ನಂತರವೂ ಶ್ರಿಯಾ ಹಾಟ್ ಶೋ ಮುಂದುವರೆದಿದೆ. ಇದೀಗ ಸುಂದರಿಯ ನ್ಯೂ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.

2 /7

ಮದುವೆಯಾಗಿ ಮಗುವಿಗೆ ಜನ್ಮ ನೀಡಿದ ನಂತರವೂ ಶ್ರಿಯಾ ಸರಣ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

3 /7

ಸದ್ಯ ಬಿಯಾಲ ಪಾಪರಾವ್ ನಿರ್ದೇಶನದ ಮ್ಯೂಸಿಕ್ ಸ್ಕೂಲ್ ಚಿತ್ರದ ಪ್ರಚಾರದಲ್ಲಿ ಶ್ರಿಯಾ ಸಕ್ರಿಯರಾಗಿದ್ದಾರೆ.     

4 /7

ಇತ್ತೀಚೆಗೆ, ಈ ಚಿತ್ರದ ಪ್ರಚಾರದ ಭಾಗವಾಗಿ ಶ್ರಿಯಾ ಕೆಲವು ತುಂಡು ಉಡುಗೆಗಳಲ್ಲಿನ ಕೆಲವು ಹಾಟ್‌ ಫೋಟೋಗಳನ್ನು ಹಂಚಿಕೊಂಡಿದ್ದಾರೆ.  

5 /7

ಮಾಜಿ ಐಎಎಸ್ ಅಧಿಕಾರಿ ಪಾಪರಾವ್ ಬಿಯಾಲಾ ಅವರು ಬಾಲಿವುಡ್ ನಟ ಶರ್ಮನ್ ಜೋಶಿ ಮತ್ತು ಶ್ರಿಯಾ ಸರನ್ ಅಭಿನಯದ 'ಮ್ಯೂಸಿಕ್ ಸ್ಕೂಲ್' ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.       

6 /7

ಈ ಚಿತ್ರಕ್ಕೆ ಸಂಗೀತ ಮಾಂತ್ರಿಕ ಇಳಯರಾಜ ಸಂಗೀತ ಸಂಯೋಜಿಸುತ್ತಿದ್ದು, ಈಗಾಗಲೇ ಈ ಚಿತ್ರದ ಹಾಡುಗಳು ಯೂಟ್ಯೂಬ್‌ನಲ್ಲಿ ವೈರಲ್‌ ಆಗಿವೆ.  

7 /7

ಇಳಯ ರಾಜ ಅವರ ಅದ್ಭುತ ಸಂಗೀತದ ಜೊತೆಗೆ, ಶ್ರಿಯಾ ಮತ್ತು ಶರ್ಮನ್ ನಡುವಿನ 11 ರೊಮ್ಯಾಂಟಿಕ್ ಟ್ರ್ಯಾಕ್‌ಗಳು ಈ ಸಿನಿಮಾದಲ್ಲಿವೆ.