ವೆಸ್ಟರ್ನ್ ಇರಲಿ / ಭಾರತೀಯ ಲುಕ್ ಇರಲಿ ಎಲ್ಲರ ಕಣ್ಮನ ಸೆಳೆಯುವ ನಟಿ ಈಕೆ

ಶ್ರಿಯಾ ಒಬ್ಬ ಶ್ರೇಷ್ಠ ನಟಿ ಮಾತ್ರವಲ್ಲ, ಅವರು ಉತ್ತಮ ನರ್ತಕಿ ಕೂಡ. ಅದಕ್ಕಾಗಿಯೇ ಭಾರತೀಯ ಉಡುಗೆ ಮಾತ್ರವಲ್ಲ ವೆಸ್ಟರ್ನ್ ಲುಕ್‌ನಲ್ಲಿ ಶ್ರಿಯಾ ತುಂಬಾ ಸುಂದರವಾಗಿ ಕಾಣುತ್ತಾರೆ.
 

  • Sep 11, 2020, 06:31 AM IST

ನವದೆಹಲಿ: ಸುಂದರ ಬಾಲಿವುಡ್ ನಟಿ ಶ್ರಿಯಾ ಸರನ್ ಅವರ ಜನ್ಮದಿನ. ಅವರು 11 ಸೆಪ್ಟೆಂಬರ್ 1982 ರಂದು ಜನಿಸಿದರು, ಇಂದು ಅವರಿಗೆ 38 ವರ್ಷ. ಅವರು ದಕ್ಷಿಣ ಭಾರತದ ಚಲನಚಿತ್ರೋದ್ಯಮದ ಪ್ರಸಿದ್ಧ ನಟಿಯರಲ್ಲಿ ಒಬ್ಬರು, ಆದರೆ ದಕ್ಷಿಣ ಭಾರತದ ಚಲನಚಿತ್ರಗಳಲ್ಲದೆ ಬಾಲಿವುಡ್ ಚಿತ್ರಗಳಲ್ಲಿನ ಅಭಿನಯದಿಂದ ಜನರ ಮನಸ್ಸನ್ನು ಗೆದ್ದಿದ್ದಾರೆ. ಶ್ರಿಯಾ ಒಬ್ಬ ಶ್ರೇಷ್ಠ ನಟಿ ಮಾತ್ರವಲ್ಲ, ಅವರು ಉತ್ತಮ ನರ್ತಕಿ ಕೂಡ. ಅವರು ಇಂಡಿಯನ್ ಕ್ಲಾಸಿಕಲ್ ಜೊತೆ ವೆಸ್ಟರ್ನ್ ಡ್ಯಾನ್ಸ್‌ನಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅದಕ್ಕಾಗಿಯೇ ಭಾರತೀಯ ಉಡುಗೆ ಮಾತ್ರವಲ್ಲ ವೆಸ್ಟರ್ನ್ ಲುಕ್‌ನಲ್ಲಿ ಕೂಡ ಶ್ರಿಯಾ ತುಂಬಾ ಸುಂದರವಾಗಿ ಕಾಣುತ್ತಾರೆ. ಈ ಸಂದರ್ಭದಲ್ಲಿ ಶ್ರೀಯಾರ 20 ವಿಭಿನ್ನ ಲುಕ್ ಅನ್ನು ಒಮ್ಮೆ ನೋಡಿ...

1 /20

2 /20

3 /20

4 /20

5 /20

6 /20

7 /20

8 /20

9 /20

10 /20

11 /20

12 /20

13 /20

14 /20

15 /20

16 /20

17 /20

18 /20

19 /20

20 /20

ಫೋಟೋ ಕೃಪೆ: Instagram@ShriyaSaran