ಬುಧ ಗ್ರಹವನ್ನು ಗ್ರಹಗಳ ರಾಜಕುಮಾರ ಎಂದು ಕರೆಯಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಬುಧ ಗ್ರಹದ ಸಂಚಾರದ ಪರಿಣಾಮವು ಪ್ರತಿಯೊಂದು ರಾಶಿಯ ಜನರ ಮೇಲೂ ಬೀಳುತ್ತದೆ. ಕೆಲವರ ಮೇಲೆ ಅದು ಅನುಕೂಲಕರವಾಗಿರುತ್ತದೆ ಮತ್ತು ಕೆಲವರ ಮೇಲೆ ಅದು ಪ್ರತಿಕೂಲವಾಗಿರುತ್ತದೆ.
ವೈದಿಕ ಜ್ಯೋತಿಷ್ಯದಲ್ಲಿ ಬುಧ ಗ್ರಹವು ಅತ್ಯಂತ ಪ್ರಮುಖ ಗ್ರಹವಾಗಿದ್ದು, ಇದು ವಿವಿಧ ಕ್ಷೇತ್ರಗಳ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಜೂನ್ 22, 2025 ರಿಂದ ಆಗಸ್ಟ್ 30, 2025 ರವರೆಗೆ ಬುಧನು ಕರ್ಕಾಟಕ ರಾಶಿಯಲ್ಲಿ ಸಂಚಾರ ಮಾಡಲಿದ್ದಾನೆ. ಈ ಸಂಚಾರದ ಸಮಯದಲ್ಲಿ ಐದು ರಾಶಿಗಳಾದ ಮೇಷ, ವೃಷಭ, ಕನ್ಯಾ, ಧನು, ಮತ್ತು ಕುಂಭ ರಾಶಿಯವರಿಗೆ ಶುಭ ಫಲಿತಾಂಶಗಳು ದೊರೆಯಲಿವೆ ಎಂದು ಉಲ್ಲೇಖಿಸಲಾಗಿದೆ
Budh Gochar 2025: ಜ್ಯೋತಿಷ್ಯದಲ್ಲಿ ಬುಧ ಗ್ರಹಕ್ಕೆ ವಿಶೇಷ ಗೌರವ ಸ್ಥಾನವಿದೆ. ಬುಧನನ್ನು ಗ್ರಹಗಳ ರಾಜಕುಮಾರ ಎಂದು ಕರೆಯಲಾಗುತ್ತದೆ. ಜೂನ್ 23ರಂದು ಬುಧ ಮಿಥುನ ರಾಶಿಯಿಂದ ಕರ್ಕಾಟಕ ರಾಶಿಗೆ ಪ್ರವೇಶಿಸುತ್ತಾನೆ. ಇದರಿಂದ ಯಾವ ರಾಶಿಗಳಿಗೆ ಅದೃಷ್ಟದ ಬೆಂಬಲ ಸಿಗಲಿದೆ? ಯಾರು ಅಪಾರ ಸುಖ-ಸಂಪತ್ತಿನ ಒಡೆಯರಾಗುತ್ತಾರೆ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ...
Mercury enters Gemini: ಜೂನ್ 6ರಂದು ಬುಧ ಗ್ರಹವು ವೃಷಭ ರಾಶಿಯನ್ನು ಬಿಟ್ಟು ಮಿಥುನ ರಾಶಿಗೆ ಸಾಗಲಿದೆ. ಬುಧ ಗ್ರಹದ ಸಂಚಾರದ ಪರಿಣಾಮದಿಂದ ಯಾವ ರಾಶಿಗಳು ತಮ್ಮ ಜೀವನದಲ್ಲಿ ಬದಲಾವಣೆಗಳನ್ನು ನೋಡಬಹುದು ಎಂಬುದರ ಮಾಹಿತಿ ಇಲ್ಲಿದೆ ನೋಡಿ...
Budh Gochar 2025: ಮೇ ೨೩ರಂದು ಅಪರ ಏಕಾದಶಿಯ ದಿನದಂದು ಬುಧ ಗ್ರಹವು ಮೇಷ ರಾಶಿಯಿಂದ ವೃಷಭ ರಾಶಿಗೆ ಸಾಗುತ್ತದೆ. ಬುಧನ ರಾಶಿಯ ಬದಲಾವಣೆಯಿಂದ ಯಾವ ರಾಶಿಯವರು ತಮ್ಮ ಜೀವನದಲ್ಲಿ ಸಮೃದ್ಧಿಯನ್ನು ಪಡೆಯಬಹುದು ಎಂಬುದನ್ನು ತಿಳಿಯಿರಿ...
Budh Gochar 2025: ಮೇ ಮೊದಲ ವಾರದಲ್ಲಿ ಬುಧ ಗ್ರಹವು ಮೇಷ ರಾಶಿಗೆ ಸಾಗುತ್ತದೆ. ಬುಧ ಗ್ರಹದ ಈ ಸಂಚಾರದಿಂದ ಯಾವ ರಾಶಿಯ ಜನರು ಹೆಚ್ಚಿನ ಸಮಸ್ಯೆಗಳನ್ನು ಎದುರಿಸಬಹುದು ಎಂದು ತಿಳಿಯಿರಿ...
Mercury Transit 2025: ಒಂದು ಗ್ರಹವು ತನ್ನ ರಾಶಿಯನ್ನು ಬದಲಾಯಿಸಿದಾಗ, ಅದು ಎಲ್ಲಾ 12 ರಾಶಿಗಳ ಜೀವನದ ಮೇಲೂ ಪರಿಣಾಮ ಬೀರುತ್ತದೆ. ಫೆಬ್ರವರಿ 27ರಂದು ಬುಧ ಗ್ರಹವು ಮೀನ ರಾಶಿಗೆ ಪ್ರವೇಶಿಸುತ್ತದೆ. ಬುಧನ ಸಂಚಾರವು ನಿಮ್ಮ ರಾಶಿಯ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯಿರಿ...
Budh Gochar 2025: ಜನವರಿ 24ರಂದು ಬುಧನು ಮಕರ ರಾಶಿಗೆ ಸಾಗುತ್ತಾನೆ. ಬುದ್ಧಿವಂತಿಕೆ, ತರ್ಕ, ಸಾಮರ್ಥ್ಯ ಮತ್ತು ವ್ಯವಹಾರಕ್ಕೆ ಜವಾಬ್ದಾರರಾಗಿರುವ ಬುಧದ ಈ ಸಂಚಾರವು ಅನೇಕ ರಾಶಿಗಳ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಬಹುದು. ಈ ಬುಧ ಸಂಕ್ರಮಣದಿಂದ ಯಾವ ರಾಶಿಯವರಿಗೆ ಲಾಭವಿದೆ ಎಂಬುದನ್ನು ತಿಳಿಯೋಣ.
budh gochar effects: ಬುಧ ಗ್ರಹವು ಫೆಬ್ರವರಿ ತಿಂಗಳಲ್ಲಿ ರಾಶಿ ಬದಲಿಸಲಿದೆ. ಬುಧ ಗ್ರಹವು ಫೆಬ್ರವರಿ 11 ರಂದು ಕುಂಭ ರಾಶಿಯನ್ನು ಪ್ರವೇಶಿಸಲಿದೆ. ಇದರಿಂದ ಕೆಲವು ರಾಶಿಗಳ ಜನರು ಅದೃಷ್ಟದ ಲಾಭವನ್ನು ಪಡೆಯಲಿದ್ದಾರೆ.
Mercury Transit 2025 and Horoscope: ಶನಿವಾರ (ಜನವರಿ 4) ಬುಧನು ಧನು ರಾಶಿಯನ್ನು ಪ್ರವೇಶಿಸಿದ್ದಾನೆ. ಈ ಸಂಚಾರವು ಎಲ್ಲಾ 12 ರಾಶಿಗಳ ಮೇಲೆ ವಿಭಿನ್ನವಾಗಿ ಪರಿಣಾಮ ಬೀರುತ್ತದೆ. ಹಾಗಾದರೆ ನಿಮ್ಮ ರಾಶಿಗೆ ಬುಧ ಸಂಕ್ರಮಣ ಹೇಗಿರಲಿದೆ ಎಂದು ತಿಳಿಯಿರಿ.
Budh Gochar 2025: ಬುಧದ ರಾಶಿಯ ಬದಲಾವಣೆಯಿಂದ ಜನರು ತಮ್ಮ ವೃತ್ತಿ, ವ್ಯಾಪಾರ, ಶಿಕ್ಷಣ ಇತ್ಯಾದಿಗಳ ಮೇಲೆ ಒಳ್ಳೆಯ ಮತ್ತು ಕೆಟ್ಟ ಪರಿಣಾಮಗಳನ್ನು ನೋಡಬಹುದು. ಬುಧದ ಅನುಗ್ರಹದಿಂದ ಕೆಲವು ರಾಶಿಗಳಿಗೆ ಹೊಸ ವರ್ಷದ ಆರಂಭವು ಅತ್ಯುತ್ತಮವಾಗಿರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.