ಹೇಗಿದ್ದಾಳೆ ಗೊತ್ತೆ ʼಕಬ್ಜʼ ಸಿನಿಮಾದ ನಟಿ ಶ್ರಿಯಾ ಅವರ ಮಗಳು.! ಅಮ್ಮನಂತೆ ಸಖತ್‌ ಕ್ಯೂಟ್‌ ಈಕೆ

Shriya Saran : ಕಳೆದ ಕೆಲವು ತಿಂಗಳುಗಳಿಂದ ನಟಿ ಶ್ರಿಯಾ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಕೊನೆಯದಾಗಿ ಅವರು ನಟ ಉಪೇಂದ್ರ ಅಭಿನಯದ ಕಬ್ಜ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಸಧ್ಯ ಕುಟುಂಬದ ಜೊತೆ ಕಾಲ ಕಳೆಯುತ್ತಿರುವ ನಟಿ ತಮ್ಮ ಇಬ್ಬರು ಮಕ್ಕಳ ಚಿತ್ರಗಳನ್ನು ಶ್ರಿಯಾ ಶೇರ್‌ ಮಾಡಿದ್ದಾರೆ.
 

1 /6

ಚಿತ್ರರಂಗದಿಂದ ದೂರ ಉಳಿದಿರುವ ಶ್ರಿಯಾ, ಇನ್ಸ್ಟಾಗ್ರಾಮ್ನಲ್ಲಿ ಆಗಾಗ್ಗೆ ತಮ್ಮ ಫೋಟೋಗಳೊಂದಿಗೆ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.  

2 /6

ಅರಸು ಚಿತ್ರದ ಮೂಲಕ ಕನ್ನಡ ಪ್ರೇಕ್ಷಕರಿಗೆ ಪರಿಚಯವಾದ ನಾಯಕಿ ಶ್ರೀಯಾ. ಚಂದ್ರ ಸಿನಿಮಾ ಮೂಲಕ ಸ್ಟಾರ್ ಹೀರೋಯಿನ್ ಸ್ಥಾನಮಾನ ಪಡೆದರು.  

3 /6

ಬಹುತೇಕ ಎಲ್ಲರೂ ಸ್ಟಾರ್ ಹೀರೋ ಸಿನಿಮಾಗಳಿಂದ ಹಿಡಿದು ಇತ್ತೀಚಿನ ನಾಯಕರ ಸಿನಿಮಾಗಳಲ್ಲಿ ಶ್ರಿಯಾ ಕಾಣಿಸಿಕೊಂಡಿದ್ದಾರೆ.    

4 /6

ಕನ್ನಡ ಹೊರತಾಗಿಯೂ ಬೇರೆ ಭಾಷೆಯ ಸಿನಿಮಾಗಳಲ್ಲಿ ಶ್ರಿಯಾ ನಟಿಸಿದ್ದಾರೆ. ಕನ್ನಡದಲ್ಲಿ ಕೇವಲ ಎರಡು ಮೂರು ಸಿನಿಮಾಗಳಲ್ಲಿ ನಟಿಸಿದ್ದಾರೆ.   

5 /6

ಮದುವೆಯಾಗಿ ಮಗಳು ಹುಟ್ಟಿದ ನಂತರ ಶ್ರಿಯಾ ಸಿನಿರಂಗದಿಂದ ಸ್ವಲ್ಪ ಸ್ವಲ್ಪ ದೂರವಾಗುತ್ತಿದ್ದಾರೆ. ಆದ್ರೆ, ಫೋಟೋಗಳ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಾರೆ.  

6 /6

ಸಧ್ಯ ಶ್ರಿಯಾ ತಮ್ಮ ಮಗಳು ರಾಧಾ ಜೊತೆಗಿರುವ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಚಿತ್ರಗಳು ವೈರಲ್ ಆಗಿದ್ದು ಎಲ್ಲರ ಮನಸೆಳೆಯುತ್ತಿವೆ.