ಕಪ್ಪು ಉಡುಗೆಯಲ್ಲಿ ಕಮಲ್‌ ಪುತ್ರಿ..! ಶೃತಿ ಹಾಸ್‌ ಅಂದಕ್ಕೆ ಫ್ಯಾನ್ಸ್‌ ಫಿದಾ

Shruti hassan : ಸೌತ್‌ ಸ್ಟಾರ್ ಹೀರೋಯಿನ್, ಕಮಲ್ ಹಾಸನ್ ಅವರ ಹಿರಿಯ ಮಗಳು ಶ್ರುತಿ ಹಾಸನ್ ದಿನದಿಂದ ದಿನಕ್ಕೆ ಹಾಟ್‌ ಬಾಂಬ್‌ ರೀತಿ ರೆಡಿಯಾಗುತ್ತಿದ್ದಾರೆ. ಸಧ್ಯ ಕಪ್ಪು ಬಟ್ಟೆಯಲ್ಲಿ ಮಿಂಚಿರುವ ಕಮಲ್‌ ಪುತ್ರಿಯ ಅಂದ ಕಮಾಲ್‌ ಮಾಡುತ್ತಿದ್ದು, ಫೋಟೋಸ್‌ ಎಲ್ಲೆಡೆ ವೈರಲ್‌ ಆಗಿವೆ.

1 /8

ಹಿರಿಯ ನಟ ಕಮಲ್ ಹಾಸನ್ ಅವರ ಹಿರಿಯ ಮಗಳು ಶ್ರುತಿ ಹಾಸನ್ ದಿನದಿಂದ ದಿನಕ್ಕೆ ಹಾಟ್‌ ಬಾಂಬ್‌ ರೀತಿ ರೆಡಿಯಾಗುತ್ತಿದ್ದಾರೆ.   

2 /8

ಶ್ರುತಿ ಹಾಸನ್ ಭಾರತೀಯ ಸಿನಿ ರಂಗದ ಹಾಟ್‌ ಬೆಡಗಿಯರಲ್ಲಿ ಒಬ್ಬರು. ತಮ್ಮ ವಿಭಿನ್ನ ಶೈಲಿಯ ಉಡುಗೆ ತೊಡುಗೆ ಮೂಲಕ ಸದಾ ಹೈಪ್‌ ಕ್ರಿಯೇಟ್‌ ಮಾಡುತ್ತಿರುತ್ತಾರೆ.  

3 /8

ಕಾಲಕಾಲಕ್ಕೆ ಹೊಸ ಟ್ರೆಂಡ್‌ ಕ್ರಿಯೇಟ್‌ ಮಾಡುವ ಕಮಲ್‌ ಹಾಸನ್‌ ಪುತ್ರಿ, ಹಳೆಯ ಸ್ಟೈಲ್‌ಗಳಿಗೆ ಲೇಟೆಸ್ಟ್ ಟಚ್ ನೀಡುವಲ್ಲಿ ಪರಿಣಿತೆ.  

4 /8

ಸಧ ಶೃತಿ ಸ್ಯಾಡಲ್ ಮತ್ತು ಸ್ಟೈಲಿಶ್ ಟಾಪ್‌ನೊಂದಿಗೆ ಟ್ರೆಂಡಿಯಾಗಿ ಕಾಣುತ್ತಿದ್ದು, ಫೋಟೋಗಳನ್ನು ಎಲ್ಲರ ಗಮನ ಸೆಳೆಯುತ್ತಿವೆ.  

5 /8

ದಿವಾ ಶೃತಿ ಫೋಟೋಸ್‌ಗೆ ಆಕೆಯ ಫ್ಯಾನ್ಸ್‌ ಕ್ಯೂಟ್‌, ಹಾಟ್‌ ಅಂತ ಕಾಮೆಂಟ್‌ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.  

6 /8

ಶೃತಿ ಹಾಸನ್ ಸಂಕ್ರಾಂತಿಗೆ 'ವೀರಸಿಂಹ ರೆಡ್ಡಿ' ಮತ್ತು 'ವಾಲ್ತೇರು ವೀರಯ್ಯ' ಎರಡು ಹಿಟ್‌ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು.   

7 /8

ಸಧ್ಯ ಪ್ರಭಾಸ್ ನಟನೆಯ ಸಲಾರ್‌ ಸಿನಿಮಾದ ಮೂಲಕ ತೆರೆಗೆ ಬರಲು ರೆಡಿಯಾಗಿದ್ದಾರೆ.  

8 /8

ಪ್ರಶಾಂತ್‌ ನೀಲ್‌ ನಿರ್ದೇಶನದ ಸಲಾರ್‌ ಸಿನಿಮಾ ಡಿಸೆಂಬರ್ 22 ರಂದು ತೆಗೆ ಅಪ್ಪಳಿಸಲಿದೆ.