Sitara Ghattamaneni: ಸ್ಕಾಟ್​ಲೆಂಡ್​ನಲ್ಲಿ ಮಹೇಶ್ ಬಾಬು ಪುತ್ರಿ ಸಿತಾರಾ..ಪೋಟೋಸ್‌ ನೋಡಿ

Sitara Ghattamaneni Scotland Photos :ಮಹೇಶ್‌ ಬಾಬು ಪುತ್ರಿ ನಟಿ ಸಿತಾರಾ ಗಟ್ಟಿಮನೇನಿ ಇಂಗ್ಲೆಂಡ್ ಸ್ಕಾಟ್​ ಲೆಂಡ್​ ಗಳಲ್ಲಿ ಹಾಲಿಡೇ ಕಳೆಯುತ್ತಿದ್ದಾರೆ. ಇವರು ವ್ಯಾಸಂಗ ಮಾಡುತ್ತಿರುವದು ವಿದೇಶದಲ್ಲಿಯೇ. ಉತ್ತಮ ಡ್ಯಾನ್ಸರ್‌ ಆಗಿರುವ ಇವರು ಸದ್ಯ ಮಾಡೆಲ್‌ ಸಹ ಆಗಿದ್ದಾರೆ. 
 

1 /6

ಮಹೇಶ್‌ ಬಾಬು ಪುತ್ರಿ ನಟಿ ಸಿತಾರಾ ಗಟ್ಟಿಮನೇನಿ ಇಂಗ್ಲೆಂಡ್ ಸ್ಕಾಟ್​ ಲೆಂಡ್​ ಗಳಲ್ಲಿ ಹಾಲಿಡೇ ಕಳೆಯುತ್ತಿದ್ದಾರೆ.  

2 /6

ಇವರು ವ್ಯಾಸಂಗ ಮಾಡುತ್ತಿರುವದು ವಿದೇಶದಲ್ಲಿಯೇ, ಟ್ರಿಪ್‌ ಕೂಡ ವಿದೇಶದಲ್ಲಿಯೇ  

3 /6

 ಉತ್ತಮ ಡ್ಯಾನ್ಸರ್‌ ಆಗಿರುವ ಇವರು ಸದ್ಯ ಮಾಡೆಲ್‌ ಸಹ ಆಗಿದ್ದಾರೆ.   

4 /6

ಮಹೇಶ್‌ ಬಾಬು ಪುತ್ರಿ ಸಿನಿಮಾಗಳ ಕುರಿತು ಆಸಕ್ತಿ ಹೊಂದಿದವವರಾಗಿದ್ದಾರೆ  

5 /6

ಇತ್ತೀಚೆಗೆ ಇವರು ಆಭರಣ ಸಂಸ್ಥೆಯೊಂದರ ರಾಯಭಾರಿಯಾಗಿ ಪೋಟೋಶೂಟ್‌ ಮಾಡಿಸಿದ್ದರು.   

6 /6

ಜೊತೆಗೆ ಸಿತಾರಾ ಡ್ಯಾನ್ಸ್‌ ರಿಯಾಲಿಟಿ ಶೋಗೆ ಅತಿಥಿಯಾಗಿದ್ದರು.