Famous anchor divorce rumours: ತೆಲುಗು ಮನರಂಜನಾ ಉದ್ಯಮದಲ್ಲಿ ಕೆಲವು ದಶಕಗಳಿಂದ ಸ್ಟಾರ್ ನಿರೂಪಕಿಯಾಗಿರುವ ಸುಮಾ ಕನಕಲಾ ತಮ್ಮ ಪತಿಗೆ ವಿಚ್ಛೇದನ ನೀಡಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಸುಮಾ ಈ ವಿಷಯಕ್ಕೆ ಪ್ರತಿಕ್ರಿಯಿಸಿದ್ದಾರೆ.
Rashmika mandanna comment: ರಶ್ಮಿಕಾ ಮಂದಣ್ಣ ಪ್ರಸ್ತುತ ಪ್ಯಾನ್ ಇಂಡಿಯಾ ಚಿತ್ರಗಳ ಮೂಲಕ ಉದ್ಯಮದಲ್ಲಿ ಟಾಪ್ ಹೀರೋಯಿನ್ ಆಗಿ ಹೊರಹೊಮ್ಮುತ್ತಿದ್ದಾರೆ. ಅಭಿಮಾನಿಗಳಿಂದ ಪ್ರೀತಿಯಿಂದ ನ್ಯಾಷನಲ್ ಕ್ರಶ್ ಎಂದು ಕರೆಯಲ್ಪಡುವ ಈ ನಟಿ ಈಗ ಬೆರಳೆಣಿಕೆಯಷ್ಟು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.
Bollywood actress Vidya Balan: ಬಾಲಿವುಡ್ ಸಿನಿಮಾಗಳಲ್ಲಿ ಉನ್ನತ ಸ್ಥಾನಕ್ಕೇರುವುದು ಅಷ್ಟೆನು ಸುಲಭವಲ್ಲ. ಅದಕ್ಕಾಗಿ ಬಹಳ ಪರಿಶ್ರಮದ ಜೊತೆಗೆ ಲಕ್ ಕೂಡಾ ಕೈಹಿಡಿಯಬೇಕು. ಈಗ ಸ್ಟಾರ್‌ಗಳಾಗಿ ಮಿಂಚುತ್ತಿರುವರೆಲ್ಲರು ಒಂದು ಕಾಲದಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದಾರೆ..
Famous Actress Affairs: ಸಿನಿರಂಗದಲ್ಲಿ ಅಫೇರ್, ಲವ್, ಬ್ರೇಕಪ್ ಸಾಮಾನ್ಯ ಎನ್ನುವಂತಾಗಿದೆ.. ಅದೇ ರೀತಿ ಇದೀಗ ಒಂದೇ ಬಾರಿಗೆ 12 ಜನರ ಜೊತೆ ಸಂಬಂಧವಿಟ್ಟುಕೊಂಡಿದ್ದ ನಟಿಯ ಕುರಿತು ಇಲ್ಲಿ ತಿಳಿಯೋಣ.
Actress Mumaith Khan: ಬಾಲಿವುಡ್, ಟಾಲಿವುಡ್, ಕಾಲಿವುಡ್... ಅಥವಾ ಯಾವುದೇ ಇಂಡಸ್ಟ್ರಿ ಇರಲಿ, ಪ್ರೀತಿ, ಮದುವೆ ಮತ್ತು ವಿಚ್ಛೇದನದಂತಹ ವಿಷಯಗಳು ನಟರ ವೈಯಕ್ತಿಕ ಜೀವನದಲ್ಲಿ ಸಾಮಾನ್ಯ. ಇತ್ತೀಚೆಗೆ, ಅನೇಕ ನಟ-ನಟಿಯರು ಈ ವಿಷಯಗಳಿಗಾಗಿ ಯಾವಾಗಲೂ ಸುದ್ದಿಯಲ್ಲಿದ್ದಾರೆ.
Actor remuneration: ಇತ್ತೀಚಿನ ದಿನಗಳಲ್ಲಿ ಒಂದು ಕೋಟಿ ರೂಪಾಯಿ ಸಂಭಾವನೆ ತುಂಬಾ ಸಾಮಾನ್ಯವಾಗಿದೆ. ಕೆಲವರಿಗೆ 200 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಸಂಭಾವನೆ ಸಿಗುತ್ತಿದೆ. ಆದರೆ ಒಂದು ಕಾಲದಲ್ಲಿ ಒಂದು ಕೋಟಿ ರೂಪಾಯಿ ಪಡೆಯುವುದು ತುಂಬಾ ದೊಡ್ಡ ವಿಷಯವಾಗಿತ್ತು.
Kamna Jethmalani: ಕಾಮ್ನಾ ಜೇಠ್ಮಲಾನಿ ಟಾಲಿವುಡ್‌ನಲ್ಲಿ ಸ್ಟಾರ್ ನಟಿಯಾಗಿದ್ದಾಗಲೇ ರಹಸ್ಯವಾಗಿ ವಿವಾಹವಾಗಿದ್ದರು. ನಂತರ ಮಕ್ಕಳೊಂದಿಗೆ ಕುಟುಂಬ ಜೀವನ ನಡೆಸಿದ ಅವರು, ಈಗ ಮತ್ತೆ ಚಿತ್ರರಂಗಕ್ಕೆ ರೀ-ಎಂಟ್ರಿ ನೀಡುತ್ತಿದ್ದಾರೆ.
Mamta Kulkarni: ಒಂದು ಕಾಲದಲ್ಲಿ ಬಾಲಿವುಡ್‌ನಲ್ಲಿ ತನ್ನ ಸೌಂದರ್ಯ ಮತ್ತು ಅಭಿನಯದಿಂದ ಎಲ್ಲರ ಹೃದಯ ಗೆದ್ದ ಈ ಖ್ಯಾತ ನಟಿ, ಈಗ ಸನ್ಯಾಸಿನಿಯಾಗಿ ಆಧ್ಯಾತ್ಮಿಕ ಜೀವನ ನಡೆಸುತ್ತಿದ್ದಾರೆ.
sanjana galrani: ಕನ್ನಡದ ನಟಿ ಸಂಜನಾ ಗಲ್ರಾನಿ ಪ್ರಸ್ತುತ ಬಿಗ್ ಬಾಸ್ ತೆಲುಗು ಮನೆಯಲ್ಲಿದ್ದಾರೆ. ಆರಂಭದಲ್ಲಿ ಅವರ ಬಗ್ಗೆ ಸ್ವಲ್ಪ ನಕಾರಾತ್ಮಕ ಭಾವನೆ ಇದ್ದರೂ, ಈಗ ಅವರು ಮನೆಯಲ್ಲಿ ಪ್ರಬಲ ಸ್ಪರ್ಧಿಯಾಗಿದ್ದಾರೆ.
Jr Ntr movies : ಇಂದಿಗೂ ಹಲವಾರು ನಟಿಯರು ಹೊಸ ಪೀಳಿಗೆಯ ಹೀರೋಗಳ ಜೊತೆ ನಟಿಸುವ ಮೂಲಕ ತಮ್ಮ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ. ಟ್ರೇಂಡ್ ಬದಲಾದರೂ ಸಹ, ಯುವ ನಟಿಯರೂ ಪ್ರವೇಶದ ಮಧ್ಯೆಯೂ ಸಹ ತಮ್ಮ ಸ್ಥಾನ ಬಿಟ್ಟು ಕೊಡುತ್ತಿಲ್ಲ. ಅದರಂತೆ ಈ ನಟಿಯೂ ಸಹ ಜೂನಿಯರ್ ಎನ್‌ಟಿಆರ್ ಮತ್ತು ಅವರ ತಂದೆ ನಂದಮೂರಿ ಹರಿಕೃಷ್ಟ ಅವರ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದರು..
Vijay Devarakonda Accident: ನಾಲ್ಕೈದು ವರ್ಷಗಳಿಂದ ಪ್ರೀತಿಸುತ್ತಿದ್ದ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಮತ್ತು ತೆಲುಗು ನಟ ವಿಜಯ್ ದೇವರಕೊಂಡ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಎನ್ನುವ ವಿಷಯ ಸಖತ್ ಸುದ್ದಿ ಮಾಡಿತ್ತು. ಇದರ ಬೆನ್ನಲ್ಲೇ ಈಗ ವಿಜಯ್ ದೇವರಕೊಂಡ ಕಾರು ಅಪಘಾತಕ್ಕೀಡಾಗಿದೆ.
Kantara movie actress : ‘ಕಾಂತಾರ’ ಚಿತ್ರದ ರಿಷಭ್ ಶೆಟ್ಟಿಯ ತಾಯಿಯ ಪಾತ್ರದಲ್ಲಿ ನಟಿಸಿದ ನಟಿ ಯಾರು ಗೊತ್ತಾ? ನಿಜಜೀವನದಲ್ಲಿ ಗ್ಲಾಮರಸ್ ಬ್ಯೂಟಿ, ಅಷ್ಟೇ ಅಲ್ಲ ಸಾಮಾಜಿಕ ಮಾಧ್ಯಮದಲ್ಲಿ ಕೂಡ ಇವರು ಸಾಕಷ್ಟು ಜನಪ್ರಿಯರಾಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.