ರೀಲ್ಸ್‌ ಸ್ಟಾರ್‌ ಖಾಸಗಿ ಫೋಟೋಸ್‌ ವೈರಲ್‌..! ನೆಟ್‌ನಲ್ಲಿ ಸಂಚಲನ ಸೃಷ್ಟಿಸುತ್ತಿವೆ ಚಿತ್ರಗಳು..

Sofia Ansari : ಸೋಫಿಯಾ ಅನ್ಸಾರಿ... ಈಕೆ ಯಾರು..? ಅಂತ ಪ್ರಶ್ನೆ ಮಾಡಿದ್ರೆ ನೀವು ಇನ್‌ಸ್ಟಾಗ್ರಾಮ್‌ನಲ್ಲಿ ಇನ್ನೂ ಖಾತೆ ತೆರೆದಿಲ್ಲ ಅಂತ ಅರ್ಥ.. ಸೋಷಿಯಲ್‌ ಮೀಡಿಯಾ ಬಳಕೆದಾರರಿಗೆ ಈಕೆ ಚಿರಪರಿಚಿತೆ.. ಆಗಾಗ ಹಾಟ್‌ ಫೋಟೋಸ್‌ ಶೇರ್‌ ಮಾಡುವ ಮೂಲಕ ಸುದ್ದಿಯಲ್ಲಿರುತ್ತಾಳೆ ಈ ಮಾದಕ ಚೆಲುವೆ.. 

1 /9

ಇತ್ತೀಚೆಗಷ್ಟೇ ಸೋಫಿಯಾ ಅವರ ಬೋಲ್ಡ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಫೋಟೋಗಳ ಜೊತೆಗೆ ಕೆಲವು ರೀಲ್ ಗಳು ಕೂಡ ವೈರಲ್ ಆಗಿವೆ.     

2 /9

ಸೋಫಿಯಾ ಅನ್ಸಾರಿ ಇನ್‌ಸ್ಟಾಗ್ರಾಮ್‌ನಲ್ಲಿ 10 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಆಕೆ ಶೇರ್ ಮಾಡಿದ ಪ್ರತಿ ಫೋಟೋ ಮತ್ತು ರೀಲ್ಸ್‌ ನಿಮಿಷಗಳಲ್ಲಿ ಲಕ್ಷಗಟ್ಟಲೆ ವಿವ್ಸ್‌ ಪಡೆಯುತ್ತವೆ..   

3 /9

ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಮತ್ತೊಮ್ಮೆ ಬೋಲ್ಡ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.   

4 /9

ಈ ಬೋಲ್ಡ್ ಫೋಟೋಗಳಲ್ಲಿ ಸೋಫಿಯಾ ಅನ್ಸಾರಿ ಬಟ್ಟೆ ಇಲ್ಲದೆ ಟವೆಲ್‌ ಮೂಲಕವೇ ತನ್ನ ಸೌಂದರ್ಯವನ್ನು ಮುಚ್ಚಿಕೊಂಡಿದ್ದಾಳೆ.. ಬಟ್ಟೆ ಇಲ್ಲದ ಮೂರು ಫೋಟೋಗಳನ್ನು ಶೇರ್ ಮಾಡಿದ್ದಾರೆ.   

5 /9

ಸೋಫಿಯಾ ಶೇರ್ ಮಾಡಿರುವ ಫೋಟೋಗಳಿಗೆ ಯುವಕರು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವರು ಆಕೆಯನ್ನು ಟ್ರೋಲ್‌ ಮಾಡಿದ್ರೆ, ಇನ್ನೂ ಕೆಲವರು ನೀನು ಸಖತ್‌ ಹಾಟ್‌ ಅಂತ ಹೊಗಳುತ್ತಿದ್ದಾರೆ..   

6 /9

ಸೋಫಿಯಾ 1996 ರಲ್ಲಿ ಗುಜರಾತ್‌ನಲ್ಲಿ ಜನಿಸಿದರು. 2018 ರಲ್ಲಿ ಟಿಕ್ ಟಾಕ್ ಅಪ್ಲಿಕೇಶನ್ ಮೂಲಕ ವಿಡಿಯೋ ಮಾಡುತ್ತ ಖ್ಯಾತಿ ಗಳಿಸಿದರು.    

7 /9

ಟಿಕ್‌ಟಾಕ್ ಬ್ಯಾನ್ ಆದ ಬೆನ್ನಲ್ಲೇ ಸೋಫಿಯಾ ಅನ್ಸಾರಿ ಇನ್‌ಸ್ಟಾಗ್ರಾಮ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಇಲ್ಲೂ ಬೋಲ್ಡ್ ರೀಲ್ಸ್‌ ಮತ್ತು ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದಾಳೆ.    

8 /9

ಕೆಲವು ವರ್ಷಗಳ ಹಿಂದೆ ಸೋಫಿಯಾ ಫೋಸ್ಟ್‌ಗೆ ಸಂಬಂಧಪಟ್ಟಂತೆ ಆಕೆಯನ್ನು ಇನ್‌ಸ್ಟಾಗ್ರಾಮ್‌ ಬ್ಯಾನ್‌ ಮಾಡಿತ್ತು.. ಆದ್ರೂ ಈ ಸಂದರಿ ತನ್ನ ಸೌಂದರ್ಯ ಪ್ರದರ್ಶನ ಬಿಟ್ಟಿಲ್ಲ..  

9 /9

ಇತ್ತೀಚೆಗಷ್ಟೇ ಸೋಫಿಯಾ ಅನ್ಸಾರಿ ಆದಾಯದ ಬಗ್ಗೆ ಸುದ್ದಿಯಾಗಿದ್ದರು.. ಈಕೆ ಸುಮಾರು ಜಾಹೀರಾತಿನಿಂದ ಕೋಟಿಗಟ್ಟಲೆ ಹಣ ಸಂಪಾದನೆ ಮಾಡುತ್ತಿದ್ದಾರೆ ಅಂತ ಹೇಳಲಾಗುತ್ತಿದೆ..