ಸೌಂದರ್ಯದ ಮೂಲಕವೇ ಸೌಂಡ್‌ ಮಾಡುತ್ತಿದ್ದಾಳೆ ಸೋನಿಯಾ..! ಈ ಚೆಲುವೆ ಯಾರು ಗೊತ್ತಾ..?

Soniya Bansal : ಸೌತ್‌ ಸಿನಿರಂಗಕ್ಕೆ ಉತ್ತರ ಭಾರತದ ಚೆಲುವೆಯರು ಪಾದಾರ್ಪಣೆ ಮಾಡುತ್ತಿದ್ದಾರೆ. ಸಾಕಷ್ಟು ಉತ್ತರ ಭಾರತದ ಸುಂದರಿಯರು ಇಲ್ಲಿನ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗುತ್ತಿದ್ದಾರೆ. ಸಧ್ಯ ಹಿಂದಿ ನಟಿ ಸೋನಿಯಾ ಬನ್ಸಾಲ್‌ ತೆಲುಗು ಸಿನಿಮಾದಲ್ಲಿ ನಟಿಸುವ ಮೂಲಕ ಸೌತ್‌ ಸಿನಿ ಇಂಡ್ರಸ್ಟ್ರಿಗೆ ಎಂಟ್ರಿ ಕೊಟ್ಟಿದ್ದಾರೆ.

1 /7

ತೆಲುಗು ಸಿನಿಮಾದ ಮೂಲಕ ಸೋನಿಯಾ ಸೌತ್‌ಸಿನಿರಂಗಕ್ಕೆ ಕಾಲಿಡುತ್ತಿದ್ದಾರೆ.  

2 /7

‘ಧೀರ’ ಚಿತ್ರದ ನಾಯಕನಾಗಿ ಸುಂದರಿ ಸೋನಿಯಾ ಬನ್ಸಾಲ್‌ ನಟಿಸುತ್ತಿದ್ದಾರೆ.   

3 /7

ಸೋನಿಯಾ ಬನ್ಸಾಲ್‌ ಹಿಂದಿಯಲ್ಲಿ ಕೆಲವೊಂದಿಷ್ಟು ಚಿತ್ರಗಳಲ್ಲಿ ನಟಿಸಿ ಗುರುತಿಸಿಕೊಂಡಿದ್ದಾರೆ.  

4 /7

‘ನಾಟಿ ಗ್ಯಾಂಗ್’ ಸೇರಿದಂತೆ ನಾಲ್ಕೈದು ಹಿಂದಿ ಸಿನಿಮಾಗಳಲ್ಲಿ ಸೋನಿಯಾ ಬನ್ಸಾಲ್ ನಟಿಸಿದ್ದರು.   

5 /7

ಅಲ್ಲದೆ ಕೆಲವೊಂದಿಷ್ಟು ಮ್ಯೂಸಿಕ್ ಆಲ್ಬಂ ವಿಡಿಯೋಗಳನ್ನೂ ಸೋನಿಯಾ ಕಾಣಿಸಿಕೊಂಡಿದ್ದಾರೆ.  

6 /7

ಸೋನಿಯಾ ಇದೀಗ ತೆಲುಗಿನತ್ತ ಗಮನ ಹರಿಸಿದ್ದು, ‘ಧೀರ’ ಚಿತ್ರದ ಜೊತೆಗೆ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ.   

7 /7

ಸೋಷಿಯಲ್‌ ಮೀಡಿಯಾದಲ್ಲಿಯೂ ಸಹ ಸೋನಿಯಾ ಬನ್ಸಾಲ್ ಆಕ್ಟಿವ್‌ ಇದ್ದು, ಸಖತ ಫೋಟೋಗಳು ಹಂಚಿಕೊಳ್ಳುತ್ತಿರುತ್ತಾರೆ.