ದೀಪಾವಳಿ ಸಂಜೆ ಈ ಜೀವಿಗಳು ಕಾಣಿಸಿಕೊಂಡ್ರೆ ಲಕ್ಷ್ಮಿ ಆಗಮನದ ಸಂಕೇತ, ಆರ್ಥಿಕ ಸಮೃದ್ಧಿ, ಭಾರೀ ಅದೃಷ್ಟ

Written ByYashaswini V
Published: Oct 28, 2024, 04:22 PM IST|Updated: Oct 28, 2024, 04:22 PM IST

Deepavali: ದೀಪಾವಳಿ ಹಬ್ಬದಲ್ಲಿ ತಾಯಿ ಲಕ್ಷ್ಮಿ ಮತ್ತು ಕುಬೇರನನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. 

ಬೆಂಗಳೂರು: ದೀಪಾವಳಿಯಲ್ಲಿ ಲಕ್ಷ್ಮಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಇದರಿಂದ ಕುಬೇರನ ಸಂಪತ್ತು ನಮ್ಮದಾಗುತ್ತದೆ ಎಂಬ ನಂಬಿಕೆಯಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Deepavali Good Luck Signs1/8

ದೀಪಾವಳಿಯಲ್ಲಿ ಲಕ್ಷ್ಮಿ ಪೂಜೆ

ದೀಪಾವಳಿ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ದೀಪಾವಳಿಯಲ್ಲಿ ಲಕ್ಷ್ಮಿ ಮನೆಗೆ ಆಗಮಿಸುತ್ತಾಳೆ ಎಂಬ ನಂಬಿಕೆಯಿದೆ. 

Deepavali Good Luck Signs2/8

ಲಕ್ಷ್ಮಿ ಆಗಮನದ ಸಂಕೇತ

ದೀಪಾವಳಿಯ ಸಂಜೆ ಕೆಲವು ಜೀವಿಗಳ ಗೋಚರವು ಮನೆಯಲ್ಲಿ ಲಕ್ಷ್ಮಿ ಆಗಮನದ ಸಂಕೇತವನ್ನು ನೀಡುತ್ತದೆ. ಜೀವನದಲ್ಲಿ ಭಾರೀ ಅದೃಷ್ಟವನ್ನು ಕರುಣಿಸುವ ಆ ಜೀವಿಗಳು ಯಾವುವೆಂದರೆ... 

Deepavali Good Luck Signs3/8

ಹಲ್ಲಿ

ದೀಪಾವಳಿಯ ಸಂಜೆ ಮನೆಯಲ್ಲಿ ಹಲ್ಲಿ ಗೋಚರಿಸಿದರೆ ಲಕ್ಷ್ಮಿ ಕೃಪೆಗೆ ನೀವು ಪಾತ್ರರಾಗುವಿರಿ. ಮನೆಯಲ್ಲಿ ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತಿ ದೊರೆಯಲಿದೆ ಎಂಬುದರ ಸಂಕೇತವಾಗಿದೆ. 

Deepavali Good Luck Signs4/8

ಗೂಬೆ

ಲಕ್ಷ್ಮಿಯ ವಾಹನ ಎಂದು ಪರಿಗಣಿಸಲಾಗಿರುವ ಗೂಬೆಯನ್ನು ದೀಪಾವಳಿಯ ರಾತ್ರಿ ಕಂಡರೆ ಮನೆಗೆ ಶೀಘ್ರದಲ್ಲೇ ಲಕ್ಷ್ಮಿ ಆಗಮನವಾಗಲಿದೆ ಎಂದರ್ಥ. 

Deepavali Good Luck Signs5/8

ಇಲಿ

ದೀಪಾವಳಿಯಂದು ಮನೆಯಲ್ಲಿ ಇಲಿ ಅಥವಾ ಹೆಗ್ಗಣವನ್ನು ಕಂಡರೆ ಹಣದ ಸಮಸ್ಯೆಯಿಂದ ಮುಕ್ತಿ ಹೊಂದುವಿರಿ ಎಂಬುದರ ಸೂಚನೆಯಾಗಿದೆ. 

Deepavali Good Luck Signs6/8

ಬೆಕ್ಕು

ದೀಪಾವಳಿಯಲ್ಲಿ ಸಂಜೆ ವೇಳೆ ಬೆಕ್ಕನ್ನು ಮನೆಯಲ್ಲಿ ಕಂಡರೆ ಸಂಪತ್ತು ಹೆಚ್ಚಾಗಲಿದೆ ಎಂಬುದರ ಸಂಕೇತ. 

Deepavali Good Luck Signs7/8

ಹಸು

ಲಕ್ಷ್ಮಿಯ ಸ್ವರೂಪವೇ ಆಗಿರುವ ಗೋಮಾತೆಯನ್ನು ಮನೆಯ ಮುಂದೆ ಕಂಡರೆ ಲಕ್ಷ್ಮೀದೇವಿ ಮನೆಗೆ ಪ್ರವೇಶಿಸಲಿದ್ದಾಳೆ. ಕಷ್ಟಗಳೆಲ್ಲಾ ಕಳೆದು ಮನೆಯಲ್ಲಿ ಸಂಪತ್ತು, ಸಮೃದ್ಧಿ ಹೆಚ್ಚಾಗಲಿದೆ ಎಂದರ್ಥ.   

Deepavali Good Luck Signs8/8

ದೀಪಾವಳಿಯಲ್ಲಿ ಲಕ್ಷ್ಮಿ ಆಗಮನದ ಸಂಕೇತ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.