Photos: ಕಾಶ್ಮೀರದಲ್ಲಿ ಮಿಗ್ ಫೈಟರ್ ಜೆಟ್ ಪತನ

ಜಮ್ಮು-ಕಾಶ್ಮೀರದ ಬಡಗಾಂ ಜಿಲ್ಲೆಯಲ್ಲಿ ಬುಧವಾರ ಭಾರತೀಯ ವಾಯುಪಡೆಯ MiG 21 ವಿಮಾನ ಪತನಗೊಂಡಿದೆ.

  • Feb 27, 2019, 12:45 PM IST

ಮಾಧ್ಯಮ ವರದಿಗಳ ಪ್ರಕಾರ, ಇಬ್ಬರೂ ಪೈಲಟ್ ಗಳು ಮೃತಪಟ್ಟಿದ್ದಾರೆ. ಅಪಘಾತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. 

1 /3

ಗಡಿಯಲ್ಲಿ ಗಸ್ತು ತಿರುಗುತ್ತಿದ್ದ ಭಾರತೀಯ ವಾಯುಪಡೆಯ ಮಿಗ್-21 ಯುದ್ಧವಿಮಾನ ಇಂದು ಬೆಳಿಗ್ಗೆ ಪತನಗೊಂಡಿದೆ. ಶ್ರೀನಗರ ವಾಯುನೆಲೆಯಿಂದ ಕಾರ್ಯಾಚರಣೆ ನಡೆಸುತ್ತಿದ್ದ ವಿಮಾನವು ಬಡಗಾಂ ಸಮೀಪ ಸ್ಫೋಟಗೊಂಡು, ಪತನಗೊಂಡಿದೆ.

2 /3

ಬಡಗಾಂನ ಗರೆಂಡ್ ಕಲಾನ್ ಗ್ರಾಮದ ಬಳಿ ಮೈದಾನದಲ್ಲಿ ವಿಮಾನ ಪತನಗೊದ್ನಿದೆ. ಘಟನಾ ಸ್ಥಳದಿಂದ ಕಂಡು ಬಂದಿರುವ ಚಿತ್ರಗಳಲ್ಲಿ ವಿಮಾನದಲ್ಲಿ ಅಗ್ನಿ ಸಂಭವಿಸಿರುವುದನ್ನು ತೋರಿಸುತ್ತಿವೆ.

3 /3

ಮಿಗ್ ಯುದ್ಧ ವಿಮಾನವು ಈ ಹಿಂದೆಯೂ ಹಲವು ಬಾರಿ ಪತನಗೊಂಡಿದೆ. ಕೆಲವು ತಿಂಗಳುಗಳ ಹಿಂದೆ ಮಿಗ್ ಯುದ್ಧ ವಿಮಾನಗಳು ಹಿಮಾಚಲ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಪತನಗೊಂಡಿದ್ದವು.