Sunny Leone : ಸಂಡೇ ಸಿಂಗಲ್ಸ್‌ ಮನಸ್ಸು ಅರ್ಥ ಮಾಡ್ಕೊಂಡ ಸನ್ನಿ.. ಫೋಟೋ ಶೇರ್‌ ಮಾಡಿದ್ರು..!

Sunny Leone : ಅಪರೂಪದ ಸೌಂದರ್ಯ ರಾಶಿ, ಮಾದಕ ನೋಟಕದ ಮನೋಹರಿ, ಬಿಟೌನ್‌ ಬೆಡಗಿ ಸನ್ನಿ ಲಿಯೋನ್‌ ಅಂದಕ್ಕೆ ಸಾಕಷ್ಟು ಪ್ಯಾನ್ಸ್‌ ಪಾಲೋಯಿಂಗ್‌ ಇದೆ. ಸೋಷಿಯಲ್‌ ಮೀಡಿಯಾದಲ್ಲಿ ಸದಾ ಆಕ್ಟಿವ್‌ ಇರುವ ಬೇಬಿ ಡಾಲ್ ಆಗಾಗ ತಮ್ಮ ಗ್ಲಾಮರ್‌ ಪ್ರದರ್ಶನದ ಮೂಲಕ ಪಡ್ಡೆ ಹೈಕ್ಳ ಮನಗೆಲ್ಲುತ್ತಿರುತ್ತಾರೆ.
 

ಅಪರೂಪದ ಸೌಂದರ್ಯ ರಾಶಿ, ಮಾದಕ ನೋಟಕದ ಮನೋಹರಿ, ಬಿಟೌನ್‌ ಬೆಡಗಿ ಸನ್ನಿ ಲಿಯೋನ್‌ ಅಂದಕ್ಕೆ ಸಾಕಷ್ಟು ಪ್ಯಾನ್ಸ್‌ ಪಾಲೋಯಿಂಗ್‌ ಇದೆ. ಸೋಷಿಯಲ್‌ ಮೀಡಿಯಾದಲ್ಲಿ ಸದಾ ಆಕ್ಟಿವ್‌ ಇರುವ ಬೇಬಿ ಡಾಲ್ ಆಗಾಗ ತಮ್ಮ ಗ್ಲಾಮರ್‌ ಪ್ರದರ್ಶನದ ಮೂಲಕ ಪಡ್ಡೆ ಹೈಕ್ಳ ಮನಗೆಲ್ಲುತ್ತಿರುತ್ತಾರೆ.
 

1 /7

ಭಾನುವಾರ ತಮ್ಮ ಪ್ಯಾನ್ಸ್‌ಗೆ ಬೋರ್‌ ಆಗ್ಬಾರ್ದು ಅಂತ ಸನ್ನಿ ಲಿಯೋನ್ ಕೆಲವು ಸೂಪರ್‌ ಹಾಟ್‌ ಫೋಟೋಸ್‌ ಹಂಚಿಕೊಂಡಿದ್ದಾರೆ.

2 /7

ಕಪ್ಪು ಲೆಹೆಂಗಾದಲ್ಲಿ ತೊಟ್ಟ ಸುಂದರಿಯ ಮೈಮಾಟ ಅದ್ಭುತವಾಗಿದೆ.  

3 /7

ಅಲ್ಲದೆ, ಫೋಟೋ ಹಂಚಿಕೊಳ್ಳುವ ಜೊತೆ ನನ್ನ ಆಬ್ಸ್‌ ನೋಡಿ ಅಂತ ಶೀರ್ಷಿಕೆ ಕೊಟ್ಟಿದ್ದಾರೆ.  

4 /7

ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವ ಸನ್ನಿ ಡೈಲಿ ಜಿಮ್‌ಗೆ ಹೋಗುತ್ತಾರೆ. ಇದೀಗ ತಮ್ಮ ಸಿಕ್ಸ್‌ ಪ್ಯಾಕ್ಸ್‌ ತೋರಿಸಿದ್ದಾರೆ.  

5 /7

ವಿಡಿಯೋ ಕೂಡ ಹಂಚಿಕೊಂಡಿರುವ ಸನ್ನಿ ತನ್ನ ಕಾಂತಿಯಿಂದ ಪಡ್ಡೆ ಹೈಕ್ಳ ಕನಸಿನ ಹುಡುಗಿಯಂತೆ ಕಾಣುತ್ತಿದ್ದಾರೆ.  

6 /7

ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಹಂಚಿಕೊಂಡಾಗಿನಿಂದ, 63.1 ಕೆ ಜನ ಪೋಸ್ಟ್‌ ವೀಕ್ಷಣೆ ಮಾಡಿದ್ದು, ಪ್ರತಿ ಸೆಕೆಂಡಿಗೂ ನೋಡುಗರ ಸಂಖ್ಯೆ ಹೆಚ್ಚುತ್ತಿದೆ.    

7 /7

ಸನ್ನಿ ಪೋಸ್ಟ್ ಇದುವರೆಗೆ 152 ಕ್ಕೂ ಹೆಚ್ಚು ರಿಟ್ವೀಟ್‌ಗಳೊಂದಿಗೆ 4969 ಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ.