Kiara Advani: ಬ್ಯಾಕ್‌ಲೆಸ್ ಡ್ರೆಸ್‌ನಲ್ಲಿ ಮಿರ ಮಿರ ಮಿಂಚಿದ ಕಿಯಾರಾ ಅಡ್ವಾಣಿ

Kiara Advani: ಮಹಿಳಾ ಪ್ರೀಮಿಯರ್ ಲೀಗ್ 2023 ರ ಉದ್ಘಾಟನಾ ಸಮಾರಂಭದಲ್ಲಿ ಕಿಯಾರಾ ಅಡ್ವಾಣಿ ಭಾಗಿಯಾಗಿದ್ದರು. 

Kiara Advani: ಮಹಿಳಾ ಪ್ರೀಮಿಯರ್ ಲೀಗ್ 2023 ರ ಉದ್ಘಾಟನಾ ಸಮಾರಂಭದಲ್ಲಿ ಕಿಯಾರಾ ಅಡ್ವಾಣಿ ಅವರು ಬೆಳ್ಳಿಯ ಬೂಟುಗಳೊಂದಿಗೆ ಮಿನುಗುವ ಗುಲಾಬಿ ಉಡುಪಿನಲ್ಲಿ ಎಲ್ಲರನ್ನು ಸೆಳೆಯುತ್ತಿದ್ದರು. 

1 /6

ವಿವಾಹದ ನಂತರ ಕಿಯಾರಾ  ಮೊದಲ ನೃತ್ಯ ಪ್ರದರ್ಶನ ನೀಡಿದ್ದಾರೆ.

2 /6

 ಕಿಯಾರಾ ಅಡ್ವಾಣಿ ಪಿಂಕ್ ಮಿನುಗುವ ಬ್ಯಾಕ್‌ಲೆಸ್ ಉಡುಪಿನ ಜೊತೆಗೆ ಬೆಳ್ಳಿಯ ಶೂಗಳನ್ನು ಧರಿಸಿದ್ದರು

3 /6

ಸಿದ್ಧಾರ್ಥ್ ಮಲ್ಹೋತ್ರಾ ಕೂಡ  "ಕಲರ್ ಮಿ ಪಿಂಕ್" ಎಂದು ಕಿಯಾರಾ ಪೋಸ್ಟ್‌ ಗೆ ರೋಮ್ಯಾಂಟಿಕ್ ಕಾಮೆಂಟ್ ಮಾಡಿದ್ದಾರೆ

4 /6

  ಬ್ಯಾಕ್‌ಲೆಸ್ ಡ್ರೆಸ್‌ನ್ನು ಧರಿಸುವುದರ ಜೊತೆಗೆ ಗುಲಾಬಿ ಬಣ್ಣವನ್ನು ಅನುಭವಿಸುತ್ತಿದ್ದೇನೆ ಎಂದು  ಕಿಯಾರಾ ತಮ್ಮ ಫೋಟೋಗಳಿಗೆ ಶೀರ್ಷಿಕೆ  ನೀಡಿದ್ದಾರೆ. 

5 /6

ಕಿಯಾರಾ ತನ್ನಬ್ಯಾಕ್‌ಲೆಸ್ ಡ್ರೆಸ್‌ಗೆ   ಹೊಳೆಯುವ ಬೆಳ್ಳಿಯ ಬೂಟುಗಳನ್ನು ಧರಿಸಿದ್ದರು.

6 /6

WPL ನ ಉದ್ಘಾಟನಾ ಸಮಾರಂಭದಲ್ಲಿ ತನ್ನ ನೃತ್ಯ ಪ್ರದರ್ಶನಕ್ಕಾಗಿ ಕಿಯಾರಾ ಈ ಉಡುಪನ್ನು ಧರಿಸಿದ್ದರು.