ತನ್ನ Bikini ಭಾವಚಿತ್ರಗಳನ್ನು ಪುನಃ ಹಂಚಿಕೊಂಡು ಹೆಡ್ಲೈನ್ ಗಿಟ್ಟಿಸಿದ Sunny Leone

ಖ್ಯಾತ ಬಾಲಿವುಡ್ ನಟಿ ಹಾಗೂ ಮಾಡೆಲ್ ಸನ್ನಿ ಲಿಯೋನ್ ಸಾಮಾಜಿಕ ಮಾಧ್ಯಮಗಳ ಮೇಲೆ ಸಾಕಷ್ಟು ಸಕ್ರೀಯರಾಗಿರುತ್ತಾಳೆ. ಸಧ್ಯ ತನ್ನ ಥ್ರೋಬ್ಯಾಕ್ ಭಾವಚಿತ್ರಗಳ ಮೂಲಕ ಸನ್ನಿ ಮತ್ತೊಮ್ಮೆ ಸಾಮಾಜಿಕ ಮಾಧ್ಯಮಗಳ ಮೇಲೆ ಹೆಡ್ಲೈನ್ ಸೃಷ್ಟಿಸಿದ್ದಾಳೆ.

  • Apr 07, 2020, 16:55 PM IST

ಖ್ಯಾತ ಬಾಲಿವುಡ್ ನಟಿ ಹಾಗೂ ಮಾಡೆಲ್ ಸನ್ನಿ ಲಿಯೋನ್ ಸಾಮಾಜಿಕ ಮಾಧ್ಯಮಗಳ ಮೇಲೆ ಸಾಕಷ್ಟು ಸಕ್ರೀಯರಾಗಿರುತ್ತಾಳೆ. ಸಧ್ಯ ತನ್ನ ಥ್ರೋಬ್ಯಾಕ್ ಭಾವಚಿತ್ರಗಳ ಮೂಲಕ ಸನ್ನಿ ಮತ್ತೊಮ್ಮೆ ಸಾಮಾಜಿಕ ಮಾಧ್ಯಮಗಳ ಮೇಲೆ ಹೆಡ್ಲೈನ್ ಸೃಷ್ಟಿಸಿದ್ದಾಳೆ.

ಕೊರೊನಾ ವೈರಸ್ ಪ್ರಕೋಪದ ಹಿನ್ನೆಲೆ ದೇಶಾದ್ಯಂತ ಲಾಕ್ ಡೌನ್ ಘೋಷಿಸಲಾಗಿದೆ. ಈ ನಡುವೆ ಸನ್ನಿ ಸಾಮಾಜಿಕ ಮಾಧ್ಯಮಗಳ ತನ್ನ ಹಳೆ ಭಾವಚಿತ್ರಗಳನ್ನು ಪುನಃ ಪೋಸ್ಟ್ ಮಾಡುತ್ತಿದ್ದಾಳೆ. ಇವುಗಳಲ್ಲಿ ಸನ್ನಿಯ ಅತ್ಯಂತ ಮೋಹಕ ಅವತಾರ ಕಂಡುಬರುತ್ತಿದೆ.

ಸನ್ನಿ ಹಂಚಿಕೊಂಡಿರುವ ಈ ಭಾವಚಿತ್ರಗಳು ಇದೀಗ ಸಾಮಾಜಿಕ ಮಾಧ್ಯಮಗಳ ಮೇಲೆ ಮತ್ತೊಮ್ಮೆ ಭಾರಿ ಹವಾ ಸೃಷ್ಟಿಸಲಾರಂಭಿಸಿವೆ. ಅಷ್ಟೇ ಅಲ್ಲ ಅವಳ ಈ ಭಾವಚಿತ್ರಗಳ ಮೇಲೆ ಕಾಮೆಂಟ್ ಮಾಡಲು ಹಾಗೂ ಲೈಕ್ ಮಾಡಲು ಅಭಿಮಾನಿಗಳು ಮುಗಿಬೀಳುತ್ತಿದ್ದಾರೆ.

ಸನ್ನಿ ತನ್ನ ಇನ್ಸ್ಟಾಗ್ರಾಮ್ ಖಾತೆಯ ಮೇಲೆ ಎರಡು ಫೋಟೋಗಳನ್ನು ಹಂಚಿಕೊಂಡಿದ್ದು, ಇದರಲ್ಲಿ ಅವಳು ಬಿಕಿನಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾಳೆ. ಸನ್ನಿಯ ಈ ಅವತಾರ ಅವಳ ಅಭಿಮಾನಿಗಳ ಭಾರಿ ಮೆಚ್ಚುಗೆಗೆ ಪಾತ್ರವಾಗಿವೆ.

ಈ ಎರಡೂ ಭಾವಚಿತ್ರಗಳನ್ನು ಸನ್ನಿ ಹಂಚಿಕೊಂಡ ಕೆಲವೇ ಸಮಯದಲ್ಲಿ ಲಕ್ಷಾಂತರ ಜನರು ಇವುಗಳಿಗೆ ಲೈಕ್ ನೀಡಿದ್ದಾರೆ. ಈ ಫೋಟೋಗಳಲ್ಲಿ ಸನ್ನಿ ನೀಲಿ ಬಣ್ಣದ ಬಿಕಿನಿ ಧರಿಸಿರುವುದು ಕಂಡುಬರುತ್ತಿದೆ.

ಈ ಫೋಟೋ ಗಳನ್ನು ಹಂಚಿಕೊಂಡಿರುವ ಸನ್ನಿ '12 ದಿನಗಳ ಬಿಸಿ' ಎಂಬ ಕ್ಯಾಪ್ಶನ್ ಬರೆದುಕೊಂಡಿದ್ದಾಳೆ. ಸನ್ನಿ ಲಿಯೋನ್ ಅವಳ ಈ ಫೋಟೋಗಳು ಡಬ್ಬು ರತ್ಲಾನಿ ಫೋಟೋಶೂಟ್ ನಿಂದ ಪಡೆಯಲಾಗಿದೆ. ಇದಕ್ಕೂ ಮೊದಲೂ ಕೂಡ ಸನ್ನಿ ತನ್ನ ಸುಂದರ ಫೋಟೋಗಳನ್ನು ಇನ್ಸ್ಟಾಗ್ರಾಮ್ ಖಾತೆಯ ಮೇಲೆ ಹಂಚಿಕೊಂಡಿದ್ದಳು. ಅವೂ ಕೂಡ ಭಾರಿ ವೈರಲ್ ಆಗಿದ್ದವು.

ಸನ್ನಿ ಲಿಯೋನ್ ಅಮೇರಿಕಾ ಹಾಗೂ ಕೆನಡಾ ದೇಶದ ಪೌರತ್ವ ಹೊಂದಿದ್ದಾಳೆ. ಸನ್ನಿ 'ಬಿಗ್ ಬಾಸ್' ಕಂಟೆಸ್ಟೆಂಟ್ ಕೂಡ ಆಗಿದ್ದಳು ಹಾಗೂ ಆಗ ಭಾರಿ ಹೆಡ್ ಲೈನ್ ಕೂಡ ಗಿಟ್ಟಿಸಿದ್ದಳು.

2012ರಲ್ಲಿ ಬಿಡುಗಡೆಯಾದ ಹಾಗೂ ಪೂಜಾ ಭಟ್ ಅವರ 'ಜಿಸ್ಮ್-2' ಚಿತ್ರದ ಮೂಲಕ ಬಾಲಿವುಡ್ ಗೆ ಲಗ್ಗೆ ಇಟ್ಟಿದ್ದಾಳೆ. ಆ ಬಳಿಕ ಜ್ಯಾಕ್ ಪಾಟ್, ರಾಗಿಣಿ MMS-2, ಏಕ್ ಪಹೇಲಿ ಲೀಲಾ ಚಿತ್ರಗಳು ಸೇರಿದಂತೆ ಇತರೆ ಚಿತ್ರಗಳಲ್ಲಿಯೂ ಕೂಡ ಕಾರ್ಯನಿರ್ವಹಿಸಿದ್ದಾಳೆ. ಹಲವು ಚಿತ್ರಗಳಲ್ಲಿ ಐಟಮ್ ನಂಬರ್ ಗಳಲ್ಲಿಯೂ ಕೂಡ ಕಾಣಿಸಿಕೊಂಡಿದ್ದಾಳೆ.
 

1 /9

2 /9

3 /9

4 /9

5 /9

6 /9

7 /9

8 /9

9 /9