ಬ್ರಹ್ಮ ಅದೇಷ್ಟು ಟೈಮ್‌ ತಗೊಂದು ರೆಡಿ ಮಾಡಿದ ಈ ಸುಂದ್ರಿನಾ..! ಅಬ್ಬಬ್ಬಾ... ಎನ್‌ ಅಂದ.. ಎನ್‌ ಚಂದ..

Tamannaah Bhatia : ತಮನ್ನಾ ಭಾಟಿಯಾ ದಕ್ಷಿಣ ಭಾರತ ಚಿತ್ರರಂಗದ ಟಾಪ್ ನಟಿಯರಲ್ಲಿ ಒಬ್ಬರು.. ಸೌತ್‌ ಸಿನಿರಂಗದಲ್ಲಿ ಖ್ಯಾತ ಪಡೆದ ನಟಿ ಇದೀಗ ಬಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾಳೆ.. ಇದರ ನಡುವೆ ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿರುವ ಸುಂದರಿ ಹಂಚಿಕೊಂಡಿರುವ ಫೋಟೋಸ್‌ ಸಖತ್‌ ಸದ್ದು ಮಾಡುತ್ತಿವೆ..
 

1 /8

ಮಿಲ್ಕಿ ಬ್ಯೂಟಿ ತಮನ್ನಾ ಗ್ಲಾಮರ್ ಬಗ್ಗೆ ಹೆಚ್ಚು ಮಾತನಾಡುವಂತಿಲ್ಲ.. ನಾಯಕಿ, ಐಟಂ ಗರ್ಲ್, ವಿಲನ್ ಮತ್ತು ನೆಗೆಟಿವ್ ಶೇಡ್ ಪಾತ್ರಗಳನ್ನು ಒಪ್ಪಿಕೊಳ್ಳುವ ಮಿಲ್ಕಿ ಬ್ಯೂಟಿ ಎಲ್ಲಾ ಪಾತ್ರಕ್ಕೂ ಸರಿಸಮಾನ ಜೀವ ತುಂಬುತ್ತಾರೆ..    

2 /8

ಜೈಲರ್ ಸಿನಿಮಾದ ಐಟಂ ಸಾಂಗ್ ಕಾವಾಲಯ್ಯ... ದಲ್ಲಿ ತಮನ್ನಾ ತನ್ನ ಕ್ರೇಜಿ ಫಿಗರ್ ಪ್ರದರ್ಶನದ ಮೂಲಕ ಪಡ್ಡೆ ಹೈಕ್ಲ ಕನಸಿನ ರಾಣಿಯಾದರು.. ಈ ಹಾಡು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಟ್ರೇಂಡ್‌ ಕ್ರಿಯೇಟ್‌ ಮಾಡಿತ್ತು..  

3 /8

ತಮನ್ನಾ ಭಾಟಿಯಾ ತೆಲುಗು, ತಮಿಳು, ಬಾಲಿವುಡ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ, ಇತ್ತೀಚಿನ ಫೋಟೋಶೂಟ್‌ನಲ್ಲಿ ಥೇಟ್‌ ರಾಜಕುಮಾರಿಯಂತೆ ಕಂಗೊಳಿಸಿರುವ ಸುಂದರಿ ನೆಟ್ಟಿಗರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ..  

4 /8

ತಮನ್ನಾ ಹಂಚಿಕೊಂಡಿರುವ ಫೋಟೋಸ್‌ 48 ಗಂಟೆಗಳಲ್ಲಿ 8 ಲಕ್ಷ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಲೈಕ್ಸ್‌, ಕಾಮೆಂಟ್ಸ್‌ ಸುರಿಮಳೆ...  

5 /8

ಕೊನೆಯದಾಗಿ ತಮನ್ನಾ 'ಅರಮನೆ' ಎಂಬ ತಮಿಳು ಚಿತ್ರದ ಮೂಲಕ ತೆರೆ ಮೇಲೆ ಕಾಣಿಸಿಕೊಂಡಿದ್ದರು. ಈ ಸಿನಿಮಾ ಸೂಪರ್ ಹಿಟ್ ಟಾಕ್ ಪಡೆದುಕೊಂಡಿದೆ. ಪ್ರಸ್ತುತ OTT ಪ್ರದರ್ಶನಗೊಳ್ಳುತ್ತಿದೆ..  

6 /8

ಈ ಚೆಲುವೆ ಸಿನಿಮಾಗಳಲ್ಲದೆ ವೆಬ್ ಸೀರಿಸ್ ನಲ್ಲೂ ಬ್ಯುಸಿಯಾಗಿದ್ದಾರೆ. 'ಒಡೆಲಾ ರೈಲ್ವೇ ಸ್ಟೇಷನ್' ಚಿತ್ರದ ಸೀಕ್ವೆಲ್ ಆಗಿ ಬರುತ್ತಿರುವ 'ಒಡೆಲಾ 2' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ  

7 /8

ಸೋಷಿಯಲ್ ಮೀಡಿಯಾದಲ್ಲೂ ಆ್ಯಕ್ಟಿವ್ ಆಗಿರುವ ತಮನ್ನಾ ತಮ್ಮ ಸೌಂದರ್ಯದಿಂದ ಅಭಿಮಾನಿಗಳಿಗೆ ಹತ್ತಿರವಾಗುತ್ತಾರೆ.   

8 /8

ಇತ್ತೀಚೆಗೆ, ತಮನ್ನಾ ಭಾಟಿಯಾ Instagram ನಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದು, ಅದ್ಭುತ ಡ್ರೇಸ್‌ನಲ್ಲಿ ಅಮೋಘವಾಗಿ ಕಾಣಿಸಿಕೊಂಡಿದ್ದಾರೆ..