QPL 2.0, Queens Premier League: ಕ್ವೀನ್ಸ್ ಪ್ರೀಮಿಯರ್ ಲೀಗ್ (QPL) ಸೀಸನ್ 2 ನವೆಂಬರ್ 10ರಿಂದ ಆರಂಭವಾಗಲಿದ್ದು, ಈ ಬಾರಿ ಕ್ರೀಡೆ, ಫ್ಯಾಷನ್ ಮತ್ತು ಮನರಂಜನೆಯ ಸಂಯೋಜನೆಯಿಂದ ಮಹಿಳಾ ಸಬಲೀಕರಣವನ್ನು ಆಚರಿಸಲು ಸಜ್ಜಾಗಿದೆ.
ಬುದ್ದಿ ಕಲಿಯುತ್ತಿಲ್ಲ ದರ್ಶನ್ ಅಭಿಮಾನಿಗಳು, ರಮ್ಯ ಬಳಿಕ ಇದೀಗ ಮತ್ತೊಬ್ಬ ನಟಿಯನ್ನು ಟ್ರೋಲ್ ಮಾಡುತ್ತಿರುವ ದರ್ಶನ್ ಫ್ಯಾನ್ಸ್, ಅಶ್ಲೀಲ ಮೆಸೇಜ್ ಕಳುಹಿಸಿ ಟ್ರೋಲ್ ಮಾಡುತ್ತಿರುವ ದರ್ಶನ್ ಅಭಿಮಾನಿಗಳು, ಸೋನು ಶೆಟ್ಟಿಯನ್ನು ಟ್ರೋಲ್ ಮಾಡುತ್ತಿರುವ ಫ್ಯಾನ್ಸ್.
Sonu Shetty on Darshan : ಇತ್ತೀಚೆಗೆ ಮೋಹಕ ತಾರೆ ನಟಿ ರಮ್ಯಾ ಕೆಟ್ಟದಾಗಿ ಕಾಮೆಂಟ್ ಮಾಡಿದ ನಟ ದರ್ಶನ್ ಅಭಿಮಾನಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಅಶ್ಲೀಲ ಸಂದೇಶ ಕಳುಹಿಸಿದವರ ಹೆಸರನ್ನು ಸೈಬರ್ ಕ್ರೈಮ್ಗೆ ನೀಡಿದ್ದರು. ಇದೀಗ ಕಂಟೆಂಟ್ ಕ್ರಿಯೇಟರ್ ಒಬ್ಬರು ನಟ ದರ್ಶನ್ ವಿರುದ್ಧ ಗುಡುಗಿದ್ದಾರೆ.. ಅಸಲಿಗೆ ಆಗಿದ್ದೇನು..? ಬನ್ನಿ ನೋಡೋಣ..
ಡಿ ಫ್ಯಾನ್ಸ್‌ಗೆ ವಿಡಿಯೋದಲ್ಲಿ ಟಕ್ಕರ್ ಕೊಡ್ತಿರುವ ಸೋನು
ರೌಡಿ ಬಾಸ್ ಫ್ಯಾನ್ಸ್ ಕೂಡ ರೌಡಿಗಳೇ ಅಂದಿದ್ದ ಸೋನು
ದರ್ಶನ್ ಫ್ಯಾನ್ಸ್‌ಪೇಜ್‌ನಿಂದ ಕೆಟ್ಟ ಪದಗಳಿಂದ ಕಾಮೆಂಟ್ಸ್
ನಾನು ಯಾರಿಗೂ ಹೆದರಲ್ಲ ಅಂತಿರುವ ಸೋನು ಶೆಟ್ಟಿ
ರಮ್ಯಾ ಪರ ನಿಂತ ಶಿವಣ್ಣಗೆ ಯುವ ಪತ್ನಿ ಶ್ರೀದೇವಿ ಪ್ರಶ್ನಿಸಿದ್ದು ನಿಮ್ಮ ಮ ಕುಟುಂಬದಲ್ಲೇ ಇದೆಲ್ಲ ನಡೆಯುವಾಗ ಸುಮ್ಮನೇ ಇದ್ರಲ್ಲ ಎಂದು
ಅಣ್ಣಾವ್ರ ಕುಟುಂಬಸ್ಥರಿಗೆ ಯುವ ಪತ್ನಿ ಶ್ರೀದೇವಿ ನೇರ ಪ್ರಶ್ನೆ ಮಾಡಿದ್ದಾರೆ. ಬಹಿರಂಗವಾಗಿ ಸಾಮಾಜಿಕ ಜಾಲತಾಣದಲ್ಲಿ ಶ್ರೀದೇವಿ ಪೋಸ್ಟ್ ಹಾಕುವ ಮೂಲಕ ಶಿವಣ್ಣ ಹಾಗೂ ವಿನಯ್‌ಗೆ ಯುವ ಪತ್ನಿ ಶ್ರೀದೇವಿ ನೇರ ಪ್ರಶ್ನೆ ಮಾಡಿದ್ದಾರೆ.
ದೂರು ನೀಡಿದ ಬಗ್ಗೆ ಪೊಲೀಸ್ ಕ್ರಮ ತೆಗೆದುಕೊಳ್ತಾರೆ
ಈ ವಿಚಾರ ಬಹಳ ಗಂಭೀರ ವಾಗಿ ಪರಿಗಣಿಸಬೇಕು
ಬೆಂಗಳೂರಿನಲ್ಲಿ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆ
ಮುಂದೆ ಇಂತಹ ಘಟನೆ ಎಲ್ಲಿಯೂ ಆಗಬಾರದು
ಜೂನ್ 17, ಮಂಗಳವಾರ ಹೈದರಾಬಾದ್‌ನ ಎಫ್‌ಸಿಐ ಕಾಲೋನಿ ಲೇಔಟ್‌ನಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ ರಮ್ಯಾ ಶ್ರೀ ಮತ್ತು ಅವರ ಸಹೋದರ ಪ್ರಶಾಂತ್ ಮೇಲೆ ಹಲ್ಲೆ ನಡೆದಿದೆ. ಹೈದರಾಬಾದ್ ಮಹಾನಗರ ಅಭಿವೃದ್ಧಿ ಪ್ರಾಧಿಕಾರ (ಎಚ್‌ಎಂಡಿಎ) ಅಧಿಕಾರಿಗಳು ಆ ಪ್ರದೇಶದಲ್ಲಿ ರಸ್ತೆ ಗುರುತು ಮಾಡುವ ಕೆಲಸವನ್ನು ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಅನೇಕ ಪ್ಲಾಟ್‌ಗಳ ಮಾಲೀಕರು ಸಹ ಅಲ್ಲಿ ಹಾಜರಿದ್ದರು. ಗಚಿಬೌಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಗಲು ಹೊತ್ತಿನಲ್ಲೇ ಈ ಘಟನೆ ನಡೆದಿದೆ.
ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವೀಗ್ನತೆ ಕಡಿಮೆಯಾಗಿದೆ, ಸಾಮಾನ್ಯ ಸ್ಥಿತಿಗೆ ಮರುಕಳಿಸಿದೆ. ಇದೀಗ ಸ್ಯಾಂಡಲ್‌ವುಡ್ ನಟಿ ರಮ್ಯಾ ಕಾಶ್ಮೀರಕ್ಕೆ ಬೇಟೆ ಕೊಟ್ಟಿದ್ದು, ಅಲ್ಲಿ ಸೌಂದರ್ಯವನ್ನು ಆನಂದಿಸುತ್ತಾ, ಈ ಸಂದರ್ಭದ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ,
Actress Ramya : ಸ್ಯಾಂಡಲ್‌ವುಡ್‌ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್‌ಗಳಲ್ಲಿ ಈ ಸ್ಟಾರ್ ನಟಿಯೂ ಒಬ್ಬರು. ಸ್ಯಾಂಡಲ್‌ವುಡ್ ಕ್ವೀನ್ ಮದುವೆ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ.
Ramya Post: ನಟಿ ಮೋಹಕ ತಾರೆ ರಮ್ಯಾ ನಮ್ಮೆಲ್ಲರಿಗೂ ಬಹಳ ಪ್ರೀತಿ ಮತ್ತು ಅಚ್ಚುಮೆಚ್ಚು. ಇಂಡಸ್ಟ್ರಿಗೆ ಸಾಕಷ್ಟು ಹಿಟ್ ಸಿನಿಮಾ ಕೊಟ್ಟಿರೋ ಮೋಹಕ ತಾರೆಗೆ ಅಟಿಟ್ಯೂಡ್ ಅನ್ನೋದು ಪಕ್ಕಕ್ಕೂ ಬಂದಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.