ಮೂರು ಮಾದರಿಯಲ್ಲಿ ಟೀಂ ಇಂಡಿಯಾ ಮೋಡಿ : ಕೋಚ್ ದ್ರಾವಿಡ್ ನೇತೃತ್ವದಲ್ಲಿ ಭಾರತ ನಂ1.

ICC men's cricket ranking 2023 : ʼಭಾರತದ ಮಹಾಗೋಡೆʼ ಕೋಚ್‌ ರಾಹುಲ್‌ ದ್ರಾವಿಡ್‌ ನೇತೃತ್ವದ ಟೀಂ ಇಂಡಿಯಾ ತನ್ನ ಉತ್ತಮ ಆಟದ ವೈಖರಿಯ ಮೂಲಕ ಸಾಲು ಸಾಲು ದಾಖಲೆ ಸೃಷ್ಟಿಸುತ್ತಿದೆ. ಭಾರತ ಕ್ರಿಕೆಟ್‌ ತಂಡ ಮೂರು ಸ್ವರೂಪ ಮ್ಯಾಚ್‌ಗಳು ಅಂದರೆ ಟೆಸ್ಟ್, ODI ಮತ್ತು T20ಯಲ್ಲಿ ನಂಬರ್ 1 ರ ್ಯಾಂಕಿಂಗ್ ಪಡೆದಿದೆ. ಅಲ್ಲದೆ, ಬ್ಯಾಟಿಂಗ್‌, ಬೌಲಿಂಗ್‌ ಮತ್ತು ಅಲ್‌ ರೌಂಡರ್‌ನಲ್ಲೂ ಆಟಗಾರರು ಉತ್ತಮ ಸ್ಥಾನ ಪಡೆದಿದ್ದಾರೆ. ಈ ಕುರಿತ ಕಂಪ್ಲೀಟ್‌ ಡಿಟೈಲ್ಸ್‌ ಇಲ್ಲಿದೆ.. ತಪ್ಪದೆ ನೋಡಿ..

1 /9

ಕೋಚ್‌ ರಾಹುಲ್‌ ದ್ರಾವಿಡ್‌ ಗರಡಿಯಲ್ಲಿ ಟೀಂ ಇಂಡಿಯಾ ಅಪ್ರತಿಮ ಸಾಧನೆ ಮಾಡಿದೆ. ಪ್ರಪ್ರಥಮ ಬಾರಿಗೆ ತರಬೇತುದಾರ ರಾಹುಲ್ ದ್ರಾವಿಡ್ ನೇತೃತ್ವದಲ್ಲಿ ಭಾರತೀಯ ಕ್ರಿಕೆಟ್‌ ತಂಡ ಟೆಸ್ಟ್, ODI ಮತ್ತು T20 ಮೂರು ಸ್ವರೂಪದ ಆಟಗಳಲ್ಲಿ ಪ್ರಥಮ ಸ್ಥಾನ ಪಡೆದು ಇತಿಹಾಸ ಸೃಷ್ಟಿಸಿದೆ.

2 /9

ಕ್ರಿಕೆಟ್‌ ಪುರುಷರ ತಂಡದ ರ‍್ಯಾಂಕ್‌ ಲಿಸ್ಟ್‌  

3 /9

ಕ್ರಿಕೆಟ್‌ ಪುರುಷರ ತಂಡದ ಆಲ್‌ ರೌಂಡರ್‌ ರ‍್ಯಾಂಕ್‌ ಲಿಸ್ಟ್‌  

4 /9

ಕ್ರಿಕೆಟ್‌ ಪುರುಷರ ತಂಡದ ಬ್ಯಾಟಿಂಗ್‌ ರ‍್ಯಾಂಕ್‌ ಲಿಸ್ಟ್‌  

5 /9

ಕ್ರಿಕೆಟ್‌ ಪುರುಷರ ತಂಡದ ಬೌಲಿಂಗ್‌ ರ‍್ಯಾಂಕ್‌ ಲಿಸ್ಟ್‌  

6 /9

ಓಡಿ ಪಂದ್ಯಾವಳಿಯಲ್ಲಿ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಫಸ್ಟ್‌ ರ‍್ಯಾಂಕ್‌ನಲ್ಲಿದ್ದಾರೆ.  

7 /9

ಟೆಸ್ಟ್‌ ಬೌಲಿಂಗ್‌ ರ‍್ಯಾಂಕ್‌ನಲ್ಲಿ ರವಿಚಂದ್ರನ್‌ ಅಶ್ವಿನ್‌ ಮೊದಲ ಸ್ಥಾನದಲ್ಲಿದ್ದಾರೆ.  

8 /9

ಟೆಸ್ಟ್‌ನಲ್ಲಿ ಉತ್ತಮ ಆಲ್‌ರೌಂಡರ್‌ ಆಟಗಾರರಾಗಿ ರವೀಂದ್ರ ಜಡೇಜಾ ಮೊದಲ ಸ್ಥಾನದಲ್ಲಿದ್ದಾರೆ.

9 /9

ಪುರುಷರ ಬ್ಯಾಟಿಂಗ್‌ ರ‍್ಯಾಂಕ್‌ನಲ್ಲಿ T20 ವಿಭಾಗದಲ್ಲಿ ಸೂರ್ಯ ಕುಮಾರ್‌ ಯಾದವ್‌ ಮೊದಲ ಸ್ಥಾನದಲ್ಲಿದ್ದಾರೆ.