ಈ ಪಾನೀಯವು ತೂಕ ಇಳಿಕೆಗೆ ಸಹಾಯ ಮಾಡುತ್ತದೆಯಾದರೂ, ಸಮತೋಲನ ಆಹಾರ ಮತ್ತು ಸರಳ ವ್ಯಾಯಾಮದೊಂದಿಗೆ ಸೇವಿಸಿದಾಗ ಉತ್ತಮ ಫಲಿತಾಂಶ ನೀಡುತ್ತದೆ. ಅತಿಯಾಗಿ ನಿಂಬೆ ರಸ ಸೇವಿಸುವುದರಿಂದ ಹಲ್ಲಿನ ಎನಾಮೆಲ್ಗೆ ಹಾನಿಯಾಗಬಹುದು, ಆದ್ದರಿಂದ ಸೀಮಿತ ಪ್ರಮಾಣದಲ್ಲಿ ಬಳಸಿ. ಒಂದು ವೇಳೆ ನೀವು ಯಾವುದೇ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದರೆ, ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು.
ಸೋರೆ ಕಾಯಿಯಲ್ಲಿ ವಿಟಮಿನ್ C ಯ ಸಮೃದ್ಧ ಪ್ರಮಾಣವಿದೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ಸಾಮಾನ್ಯ ಜ್ವರ, ಕೆಮ್ಮು ಮತ್ತು ಇತರ ಸೋಂಕುಗಳ ವಿರುದ್ಧ ದೇಹವು ರಕ್ಷಣೆ ಪಡೆಯುತ್ತದೆ.ಎರಡನೆಯದಾಗಿ, ಇದರಲ್ಲಿ ಫೈಬರ್ ಅಧಿಕವಾಗಿದ್ದು, ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳನ್ನು ತಡೆಯುತ್ತದೆ.
Belly Fat: ನಿಮ್ಮ ಅಡುಗೆಮನೆಯಲ್ಲಿರುವ ವಸ್ತುಗಳಿಂದ ಹೆಚ್ಚು ಶ್ರಮವಿಲ್ಲದೆ ತೂಕ ಇಳಿಸಿಕೊಳ್ಳಬಹುದು ಎಂದು ತಜ್ಞರು ಹೇಳುತ್ತಾರೆ. ಬೊಜ್ಜು ನಿಯಂತ್ರಣದಲ್ಲಿಡುವ ವಸ್ತುಗಳಲ್ಲಿ ಈರುಳ್ಳಿಯೂ ಒಂದು.
Magical Drinks For Weight Loss: ಪ್ರಸ್ತುತ ತೂಕ ಹೆಚ್ಚಳ ಸಮಸ್ಯೆ ಬಹುತೇಕ ಜನರನ್ನು ಬಾಧಿಸುತ್ತಿದೆ. ಆದರೆ, ಕೆಲವು ಪಾನೀಯಗಳ ಸಹಾಯದಿಂದ ಕಠಿಣ ಕೊಬ್ಬನ್ನು ಸಹ ಬೆಣ್ಣೆಯಂತೆ ಕರಗಿಸಬಹುದು.
Weight Loss: ಕಲ್ಲಂಗಡಿ ಬೀಜಗಳು ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಬೇಸಿಗೆಯಲ್ಲಿ ಬಾಯಾರಿಕೆಯನ್ನು ನೀಗಿಸುವ ಕಲ್ಲಂಗಡಿ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.
Belly Fat: ಪ್ರಸ್ತುತ, ಅನೇಕ ಜನರು ಅಧಿಕ ತೂಕ ಮತ್ತು ಬೊಜ್ಜು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆಹಾರ ಪದ್ಧತಿಯಿಂದಾಗಿ ಅವರು ಅಧಿಕ ತೂಕ ಮತ್ತು ಹೊಟ್ಟೆಯ ಕೊಬ್ಬಿನ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.
Hagalakayi Leaves For Diabetes And Weight Loss: ಕರೇಲಾ ಎಂದು ಕರೆಯಲ್ಪಡುವ ಹಾಗಲಕಾಯಿಯು ಹೆಚ್ಚು ಕಹಿಯಾಗಿರುವ ತರಕಾರಿಯಾಗಿದ್ದು, ಇದನ್ನು ಇಷ್ಟಪಟ್ಟು ತಿನ್ನುವವರು ಬಹಳ ವಿರಳ. ಆದರೂ ಆರೋಗ್ಯದ ದೃಷ್ಟಿಯಿಂದ ಈ ತರಕಾರಿ ಯಾವುದೇ ವರದಕ್ಕಿಂತ ಕಡಿಮೆಯಿಲ್ಲ.
Tips To loose Belly fat : ಮೊಸರಿನ ಈ ಪ್ರಯೋಜನಗಳ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ. ಆದರೆ, ಮೊಸರು ತೂಕವನ್ನು ಕಡಿಮೆ ಮಾಡಲು ಕೂಡಾ ಸಹಕಾರಿ ಎನ್ನುವುದು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ.
Cardamom for weight loss: ಇತ್ತೀಚಿನ ಆಹರ ಶೈಲಿ ಹಾಗೂ ಕಲೆಬೆರಿಕೆಗಳ ಕಾರಣ ಅನೇಕ ಜನರು ಅಧಿಕ ತೂಕ ಹಾಗೂ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಹೀಗೆ ತೂಕದ ಸಮಸ್ಯೆಯಿಂದ ಪಾರಾಗಲು ಕೆಲವೊಂದು ಮನೆಮದ್ದು ಸಹಾಯ ಮಾಡುತ್ತದೆ.
ಎಷ್ಟೋ ಜನ ತೂಕ ಇಳಿಸಿಕೊಳ್ಳಬೇಕು ಮತ್ತು ತಮ್ಮ ದೇಹವನ್ನು ಸುಂದರವಾಗಿ, ಆರೋಗ್ಯವಾಗಿ ಇಟ್ಟುಕೊಳ್ಳಬೇಕು ಅಂತಾ ಯೋಚಿಸುತ್ತಾರೆ. ಅದರಲ್ಲೂ ಹುಡುಗಿಯರಂತೂ ದೇಹ ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ, ಇದಕ್ಕಂತಲೇ ದುಬಾರಿ ತೂಕ ಇಳಿಸುವ ಪ್ರೋಟೀನ್ ಡ್ರಿಂಕ್ಸ್ ಅಥವಾ ಔಷಧಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಇಂತವುಗಳನ್ನು ಯಾವುದೇ ವೈದ್ಯರ ಸಲಹೆ ಇಲ್ಲದೇ ತೆಗೆದುಕೊಂಡರೆ ದೇಹಕ್ಕೆ ಅಡ್ಡ ಪರಿಣಾಮ ಆಗುವುದು ಹೆಚ್ಚು. ಆದ್ದರಿಂದ ನೀವೆನಾದರೂ ತೂಕ ಇಳಿಸಬೇಕು ಅಂದುಕೊಂಡಿದ್ದರೆ ನೈಸರ್ಗಿಕವಾಗಿಯೇ ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಬಹುದು.
Weight Loss: ತೂಕ ಇಳಿಸಿಕೊಳ್ಳುವುದು ಸುಲಭದ ಕೆಲಸವಲ್ಲ. ತಿಂಗಳಲ್ಲ, ವರ್ಷಾನುಗಟ್ಟಲೇ ಕಷ್ಟಪಡಬೇಕಾಗುತ್ತದೆ.. ಆದರೆ ಕೆಲವು ಸುಲಭ ವಿಧಾನಗಳನ್ನು ಅನುಸರಿಸುವ ಮೂಲಕ ತೂಕ ಇಳಿಸಿಕೊಳ್ಳಬಹುದು..
Weight Loss Experience Tips: 36 ವರ್ಷದ ಮಹಿಳೆಯೊಬ್ಬರು ಮನೆಯಲ್ಲಿ ವ್ಯಾಯಾಮ ಮಾಡುವ ಮೂಲಕ ಮತ್ತು ಕಟ್ಟುನಿಟ್ಟಾದ ಆಹಾರಕ್ರಮವನ್ನು ಅನುಸರಿಸುವ ಮೂಲಕ 37 ಕೆಜಿ ತೂಕ ಇಳಿಸಿಕೊಂಡರು.
Tulsi For Weight Loss: ತುಳಸಿಯನ್ನು ಅನೇಕ ಔಷಧಿಗಳಲ್ಲಿ ಬಳಸಲಾಗುತ್ತದೆ. ಆದರೆ ಇದು ತೂಕ ನಷ್ಟಕ್ಕೆ ಅಗತ್ಯವಾದ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂದು ನಿಮಗೆ ಗೊತ್ತಾ? ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ಇದು ಒಂದು ಉತ್ತಮ ಬದಲಾವಣೆ ತರಬಹುದು ಎಂದು ಸಂಶೋಧಕರು ಹೇಳುತ್ತಾರೆ.
ತೂಕ ಕಳೆದುಕೊಳ್ಳಬೇಕಾದರೆ ಪಥ್ಯ ಮಾಡಬೇಕು, ವ್ಯಾಯಾಮ ಮಾಡಬೇಕು ಎನ್ನುವುದು ಕಡ್ಡಾಯವಲ್ಲ. ಕೆಲವು ಪದಾರ್ಥಗಳನ್ನು ಸರಿಯಾದ ಸಮಯದಲ್ಲಿ, ಸರಿಯಾದ ವಿಧಾನದಲ್ಲಿ ಸೇವಿಸಿದರೆ ಸಾಕು ತೂಕ ಕಳೆದುಕೊಳ್ಳಬಹುದು.
Malaika Arora Diet plan : ಅನೇಕ ಹುಡುಗಿಯರು ಮಲೈಕಾ ಅವರಂತೆ ಕಾಣಲು ಬಯಸುತ್ತಾರೆ. ಫಿಟ್ ಆಗಿರುವ ನಟಿ ಏನ್ ಮಾಡ್ತಾಳೆ ಅಂತ ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ.. ಸದ್ಯ ಸ್ವತಃ ಮಲೈಕಾ ತಮ್ಮ ಆರೋಗ್ಯ ರಹಸ್ಯಕ್ಕೆ ಕಾರಣವಾದಿ ಮೂರು ಮಾಸಾಲೆ ಪದಾರ್ಥಗಳ ಹೆಸರನ್ನು ರಿವೀಲ್ ಮಾಡಿದ್ದಾರೆ.. ಅಲ್ಲದೆ, ಅವುಗಳನ್ನು ಬಳಸುವ ವಿಧಾನವನ್ನೂ ತಿಳಿಸಿದ್ದಾರೆ..
ರಾತ್ರಿಯಲ್ಲಿ ಕುಡಿಯಲು ಸರಳ ಮತ್ತು ಪರಿಣಾಮಕಾರಿ ಪಾನೀಯಗಳಲ್ಲಿ ಸೆಲರಿ ಜ್ಯೂಸ್ ಒಂದು. ಸೆಲರಿ ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ನೀರಿನ ಅಂಶವನ್ನು ಹೊಂದಿದ್ದು, ಇದು ದೇಹವನ್ನು ಹೈಡ್ರೇಟ್ ಮಾಡುತ್ತದೆ ಮತ್ತು ರಾತ್ರಿಯಲ್ಲಿ ಅನಗತ್ಯ ಹಸಿವನ್ನು ಕಡಿಮೆ ಮಾಡುತ್ತದೆ.
Dried Figs: ಒಣಗಿದ ಹಣ್ಣುಗಳಲ್ಲಿ ಹಲವು ಪೋಷಕಾಂಶಗಳು ಅಡಗಿವೆ. ಅವುಗಳಲ್ಲಿ ಅಂಜೂರವೂ ಒಂದು. ತಾಜಾ ಹಣ್ಣುಗಳು ತಿನ್ನಲು ರುಚಿಕರ. ಆದರೆ ಒಣಗಿದ ಅಂಜೂರವನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.