ಅಬಿಗೈಲ್ ರಾಚ್ಫೋರ್ಡ್ (Abigail Ratchford) ತಮ್ಮ 21ನೇ ವಯಸ್ಸಿನಿಂದ ಮಾಡೆಲಿಂಗ್ ಪ್ರಾರಂಭಿಸಿದರು.
ನವದೆಹಲಿ: ಅಮೆರಿಕದ ಪ್ರಸಿದ್ಧ ರೂಪದರ್ಶಿ ಮತ್ತು ನಟಿ ಅಬಿಗೈಲ್ ರಾಚ್ಫೋರ್ಡ್ ಅವರ ಹಾಟ್ ಮತ್ತು ಬೋಲ್ಡ್ ಚಿತ್ರಗಳಿಂದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ಖ್ಯಾತಿ ಪಡೆದಿದ್ದಾರೆ. ಮತ್ತೊಮ್ಮೆ ಅವರ ಕೆಲವು ಚಿತ್ರಗಳು ಅಂತರ್ಜಾಲವನ್ನು ಅಲುಗಾಡಿಸುತ್ತಿವೆ, ಇದರಲ್ಲಿ ಅವರ ಅತ್ಯಂತ ಹಾಟ್ ಅವತಾರವು ವೈರಲ್ ಆಗ ತೊಡಗಿದೆ. ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಂನಲ್ಲಿ ಅಬಿಗೈಲ್ ತುಂಬಾ ಸಕ್ರಿಯರಾಗಿದ್ದಾರೆ ಮತ್ತು ಈ ಸಾಮಾಜಿಕ ವೇದಿಕೆಯ ಮೂಲಕ ತನ್ನ ಅಭಿಮಾನಿಗಳಿಗೆ ತನ್ನ ಹಾಟ್ ಫೋಟೋಗಳನ್ನು ಕಳುಹಿಸುತ್ತಲೇ ಇರುತ್ತಾರೆ.
ಅಬಿಗೈಲ್ ಸೋಶಿಯಲ್ ಮೀಡಿಯಾದಲ್ಲಿ ಬಹಳ ಜನಪ್ರಿಯವಾಗಿದ್ದಾರೆ. ಈಕೆ ಇನ್ಸ್ಟಾಗ್ರಾಮ್ನಲ್ಲಿ 87 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ. ಯುಎಸ್ನ ಲಾಸ್ ಏಂಜಲೀಸ್ನ ಅಬಿಗೈಲ್ ರಾಚ್ಫೋರ್ಡ್ (28) ಅಮೆರಿಕನ್ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಬಿಗೈಲ್ 21ನೇ ವಯಸ್ಸಿನಿಂದ ಮಾಡೆಲಿಂಗ್ ಪ್ರಾರಂಭಿಸಿದರು ಮತ್ತು ಅಂದಿನಿಂದಲೂ ಮುಖ್ಯಾಂಶಗಳಲ್ಲಿದ್ದಾರೆ. ಬನ್ನಿ, ಅಬಿಗೈಲ್ ಅವರ 15 ಹಾಟ್ ಲುಕ್ ಅನ್ನು ನಾವಿಂದು ನಿಮಗೆ ತೋರಿಸುತ್ತೇವೆ.
(ಫೋಟೊ ಕೃಪೆ: ಎಲ್ಲಾ ಫೋಟೋಗಳನ್ನು ಅಬಿಗೈಲ್ ರಾಚ್ಫೋರ್ಡ್ ಅವರ ಇನ್ಸ್ಟಾಗ್ರಾಮ್ ಖಾತೆಯಿಂದ ತೆಗೆದುಕೊಳ್ಳಲಾಗಿದೆ)