ಡಿಜಿಟಲ್ ಮೇಲೆ ಡೆಬ್ಯೂಗೆ ಸಿದ್ಧವಾಗಿರುವ ಈ ನಟಿಯ PICS ಮಾಧ್ಯಮಗಳಲ್ಲಿ ಭಾರಿ ವೈರಲ್

ಟೀನಾ ದತ್ತಾ ತನ್ನ ಮುಂಬರುವ ವೆಬ್ ಸರಣಿ 'ನಕ್ಸಲ್' ಮೂಲಕ ಡಿಜಿಟಲ್ ಜಗತ್ತಿನಲ್ಲಿ ಪದಾರ್ಪಣೆಗೆ ಸಜ್ಜಾಗಿದ್ದಾರೆ.

Aug 4, 2020, 07:47 PM IST

ನವದೆಹಲಿ: ಖ್ಯಾತ ಕಿರುತೆರೆ ತಾರೆ ಟೀನಾ ದತ್ತಾ (Tina Datta) ಮುಂಬರುವ ವೆಬ್ ಸರಣಿಯೊಂದಿಗೆ ಡಿಜಿಟಲ್ ಮಾಧ್ಯಮಕ್ಕೆ ಹೆಜ್ಜೆ ಹಾಕಲು ಸಜ್ಜಾಗಿದ್ದಾರೆ. 'ಉತರನ್' ಎಂಬ ದೂರದರ್ಶನ ಸಿರಿಯಲ್ ನ ಖ್ಯಾತ  ನಟಿ, ಡಿಜಿಟಲ್ ಮಾಧ್ಯಮ ಪ್ರವೇಶಕ್ಕೆ ಉತ್ಸುಕರಾಗಿರುವುದಾಗಿ ಹೇಳುತ್ತಾಳೆ. ಮತ್ತೊಂದೆಡೆ, ಅವರ ಇತ್ತೀಚಿನ ಕೆಲ ಭಾವಚಿತ್ರಗಳು ಇನ್ಸ್ಟಾ ಗ್ರಾಮ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಲಾರಂಭಿಸಿವೆ.

1/6

1. 'ನಕ್ಸಲ್' ಮೂಲಕ ಡಿಜಿಟಲ್ ಮಾಧ್ಯಮಕ್ಕೆ ಪದಾರ್ಪಣೆ

ಟೀನಾ ದತ್ತಾ 'ನಕ್ಸಲ್' ಹೆಸರಿನ ವೆಬ್ ಸಿರೀಸ್ ಮೂಲಕ ಡಿಜಿಟಲ್ ಮಾಧ್ಯಮಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.  

2/6

2. ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಟೀನಾ

ವೆಬ್ ಸೀರಿಸ್ ನಲ್ಲಿ ತಮ್ಮ ಪಾತ್ರದ ಕುರಿತು ಹೇಳಿಕೆ ನೀಡುವ ಟೀನಾ, 'ನಕ್ಸಲ್' ನಲ್ಲಿ ತಾವು ವಿಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳಲಿರುವುದಾಗಿ ಹೇಳಿದ್ದಾರೆ. ಇದಕ್ಕೂ ಮೊದಲು ತಾವು ಅಂತಹ ಪಾತ್ರ ಎಂದಿಗೂ ನಿಭಾಯಿಸಿಲ್ಲ ಎನ್ನುತ್ತಾರೆ ಟೀನಾ.

3/6

3. ಪೊಲೀಸ್ ಅಧಿಕಾರಿಯ ಪ್ರೇಯಸಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಟೀನಾ

ವೆಬ್ ಸಿರೀಸ್ ನಲ್ಲಿ ತಾವು ಓರ್ವ ಪೊಲೀಸ್ ಅಧಿಕಾರಿಯ ಒಳ್ಳೆಯ ಹಾಗೂ ಪ್ರೀತಿಯ ಗೆಳತಿ ಕೇತಕಿ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಾಗಿ ಹೇಳುತ್ತಾರೆ.

4/6

4. ಇದೊಂದು ಲೀಡ್ ರೋಲ್ ಆಗಿದೆ

'ನನ್ನ ಪಾತ್ರ ಷೋ ಕಥೆಯಲ್ಲಿ ಸಾಕಷ್ಟು ತಿರುವುಗಳಿಂದ ಕೂಡಿದ್ದು, ಇದೊಂದು ಪ್ರಮುಖ ಪಾತ್ರವಾಗಿದೆ. ಎಲ್ಲರೂ ನೋಡಲೇಬೇಕಾಗಿರುವ ಪಾತ್ರ ಹಾಗೂ ನಾನೂ ಕೂಡ ತುಂಬಾ ಉತ್ಸಾಹಿತಳಾಗಿದ್ದೇನೆ ಎನ್ನುತ್ತಾರೆ ಟೀನಾ.  

5/6

5. ಗೋವಾದಲ್ಲಿ ನಡೆಯಲಿದೆ ಚಿತ್ರೀಕರಣ

'ನನ್ನ ಪಾತ್ರ ಷೋ ಕಥೆಯಲ್ಲಿ ಸಾಕಷ್ಟು ತಿರುವುಗಳಿಂದ ಕೂಡಿದ್ದು, ಇದೊಂದು ಪ್ರಮುಖ ಪಾತ್ರವಾಗಿದೆ. ಎಲ್ಲರೂ ನೋಡಲೇಬೇಕಾಗಿರುವ ಪಾತ್ರ ಹಾಗೂ ನಾನೂ ಕೂಡ ತುಂಬಾ ಉತ್ಸಾಹಿತಳಾಗಿದ್ದೇನೆ ಎನ್ನುತ್ತಾರೆ ಟೀನಾ.

6/6

5. ಗೋವಾದಲ್ಲಿ ನಡೆಯಲಿದೆ ಚಿತ್ರೀಕರಣ

ಈ ವೆಬ್ ಸಿರೀಸ್ ಚಿತ್ರೀಕರಣ ಗೋವಾದಲ್ಲಿ ನಡೆಯಲಿದೆ. ಇದರಲ್ಲಿ ಅಮೀರ್ ಅಲಿ ಹಾಗೂ ರಾಜೀವ್ ಖಂಡೇಲ್ವಾಲ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.