ಕಪಿಲ್ ಶರ್ಮಾ ಷೋನಲ್ಲಿ ಕಾಣಿಸಿಕೊಂಡ ಅವಳಿ ಸಹೋದರಿಯರಾದ ಚಿಂಕಿ ಹಾಗೂ ಮಿಂಕಿ ತನ್ನ ವಿಶೇಷ ಹಾವಭಾವಗಳಿಗಾಗಿ ಹೆಸರುವಾಸಿಯಾಗಿದ್ದಾರೆ. ಈ ಇಬ್ಬರು ಸಹೋದರಿಯರ ಕಾಮಿಡಿ ವಿಡಿಯೋಗಳು ಕೂಡ ಇಂಟರ್ನೆಟ್ ನಲ್ಲಿ ಭಾರಿ ಪ್ರಸಿದ್ಧಿಯನ್ನು ಪಡೆದಿವೆ. ಸದ್ಯ ಈ ಸಹೋದರಿಯರ ಡಾನ್ಸ್ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಪ್ರಚಾರ ಪಡೆದುಕೊಳ್ಳುತ್ತಿದೆ.
ಖ್ಯಾತ ನೃತ್ಯಗಾರ್ತಿ ನೋರಾ ಫತೇಹಿ ಇದೀಗ ತನ್ನ ಮತ್ತೊಂದು ವಿಡಿಯೋಗಾಗಿ ಹೆಡ್ ಲೈನ್ ಸೃಷ್ಟಿಸಿದ್ದಾಳೆ. ನೋರಾ ತನ್ನ ಇನ್ಸ್ಟಾಗ್ರಾಮ್ನಲ್ಲಿ ಬೂಮರಾಂಗ್ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ, ಇದರಲ್ಲಿ ಅವರು ಬೀಚ್ನಲ್ಲಿ ಪಾರದರ್ಶಕ ಉಡುಪಿನಲ್ಲಿ ಪೋಸ್ ನೀಡುತ್ತಿದ್ದಾರೆ.
ಕೆಲವೇ ಗಂಟೆಗಳ ಹಿಂದೆ ಖ್ಯಾತ ಬಾಲಿವುಡ್ ಡ್ಯಾನ್ಸರ್ ನೋರಾ ಫತೇಹಿ ತನ್ನ ಈ ವಿಡಿಯೋ ಅನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾಳೆ. ಸದ್ಯ ಅವಳ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಕತ್ ವೈರಲ್ ಆಗಲಾರಂಭಿಸಿದೆ.
'ಸ್ಟ್ರೀಟ್ ಡ್ಯಾನ್ಸರ್ 3ಡಿ' ಚಿತ್ರದ 'ಇಲ್ಲೀಗಲ್ ವೆಪನ್ 2.0' ಹಾಡಿನ ವಿಡಿಯೋ ಇದೀಗ ಬಿಡುಗಡೆಗೊಂಡಿದೆ. ಈ ಹಾಡಿನಲ್ಲಿ ಖ್ಯಾತ ನಟ ವರುಣ್ ಧವನ್ ಅವರಿಗೆ ಖ್ಯಾತ ನಟಿ ಶೃದ್ಧಾ ಕಪೂರ್ ತೀವ್ರ ಪೈಪೋಟಿ ನೀಡುತ್ತಿರುವುದು ಕಂಡುಬಂದಿದೆ.
ಹೆಸರಿಗೆ ತಕ್ಕಂತೆ 'ಗರ್ಮಿ' ಹಾಡು ಸಾಮಾಜಿಕ ಮಾಧ್ಯಮಗಳಲ್ಲಿ ಬಿಸಿ ಏರಿಸತೊಡಗಿದೆ. ಸಧ್ಯ ಈ ಹಾಡು ವೈರಲ್ ಆಗುತ್ತಿದ್ದು, ಜನರು ವರುಣ್ ಧವನ್ ಹಾಗೂ ಹೋರಾ ಫತೇಹಿ ಅವರ ಈ ಹಾಡನ್ನು ಭಾರಿ ಮೆಚ್ಚಿಕೊಳ್ಳುತ್ತಿದ್ದಾರೆ.
ಮೊರಾಕನ್ ಸುಂದರಿ ನೋರಾ ಫತೇಹಿ ಆಗಾಗ್ಗೆ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್ಳೊಂದಿಗೆ ಗಮನ ಸೆಳೆಯುತ್ತಲೇ ಇರುತ್ತಾರೆ. ಈ ಪ್ರತಿಭಾನ್ವಿತ ನರ್ತಕಿ-ನಟಿ ಇನ್ಸ್ಟಾಗ್ರಾಂ ನಲ್ಲಿ 4.8 ಮಿಲಿಯನ್ ಗೂ ಅಧಿಕ ಅನುಯಾಯಿಗಳನ್ನು ಹೊಂದಿದ್ದಾರೆ.