Astrology: ಸಂಬಂಧ ಉಳಿಸುಕೊಳ್ಳುವುದನ್ನು ಈ ರಾಶಿಯವರಿಂದ ಕಲಿಯಬೇಕು!

                         

ಭಾವನಾತ್ಮಕ ಬುದ್ಧಿವಂತಿಕೆ (Emotional Intelligence) ಎಂದರೆ ಪ್ರತಿಯೊಬ್ಬರೂ ತಮ್ಮ ಭಾವನೆಗಳನ್ನು (Emotions) ಚೆನ್ನಾಗಿ ನಿಭಾಯಿಸುವುದು ಮತ್ತು ಇತರರ ಭಾವನೆಗಳನ್ನು ಹೇಳದೆ ಅರ್ಥಮಾಡಿಕೊಳ್ಳುವುದು. ಮತ್ತೊಂದೆಡೆ, ಇತರರ ಭಾವನೆಯನ್ನು ಅರ್ಥಮಾಡಿಕೊಳ್ಳುವವರು ತಮ್ಮ ಜೀವನದಲ್ಲಿ ಬಹಳ ಯಶಸ್ವಿಯಾಗುತ್ತಾರೆ ಮತ್ತು ಅವರ ವೈಯಕ್ತಿಕ-ಸಾಮಾಜಿಕ ಸಂಬಂಧಗಳು  ಕೂಡ ತುಂಬಾ ಉತ್ತಮವಾಗಿರುತ್ತವೆ. ಕೆಲವು ರಾಶಿಚಕ್ರ ಚಿಹ್ನೆಗಳ ಜನರಲ್ಲಿ ಇದು ಒಂದು ಪ್ರಮುಖ ಗುಣವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

1 /5

ಈ ರಾಶಿಚಕ್ರದ ಜನರು ಎಂತಹದ್ದೇ ಸಂದರ್ಭದಲ್ಲಿ ಯಾವುದೇ ಪರಿಸ್ಥಿತಿಯನ್ನು ಸುಲಭವಾಗಿ ನಿಭಾಯಿಸುವುದನ್ನು ಚೆನ್ನಾಗಿ ತಿಳಿದಿದ್ದಾರೆ. ವಿಶೇಷವೆಂದರೆ ಈ ಜನರು ಇತರರ ಭಾವನೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲರು ಮತ್ತು ಆ ಪರಿಸ್ಥಿತಿಯನ್ನು ಜಯಿಸಲು ಸಹ ಸಹಾಯ ಮಾಡುತ್ತಾರೆ.

2 /5

ಕನ್ಯಾ ರಾಶಿಯ ಜನರು ತುಂಬಾ ಭಾವನಾತ್ಮಕವಾಗಿರುತ್ತಾರೆ. ಅವರು ಜನರ ನೋವುಗಳನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಅವರಿಗೆ ಸಹಾಯ ಮಾಡಲು ಯಾವಾಗಲೂ ಸಿದ್ಧರಾಗಿರುತ್ತಾರೆ. ಈ ಕಾರಣಕ್ಕಾಗಿ, ಈ ಜನರು ಸಂಬಂಧಗಳನ್ನು ಉಳಿಸಿಕೊಳ್ಳುವಲ್ಲಿ ಅತ್ಯುತ್ತಮರು ಎಂದು ನಂಬಲಾಗಿದೆ. ಅವರ ಈ ಗುಣದಿಂದಾಗಿ, ಅವರ ಸಂಗಾತಿ ಯಾವಾಗಲೂ ಸದಾ ಅವರೊಂದಿಗೆ ತುಂಬಾ ಸಂತೋಷವಾಗಿರುತ್ತಾರೆ.

3 /5

ತುಲಾ ರಾಶಿಯ ಜನರ ಮೂಲ ಸ್ವಭಾವವೆಂದರೆ ಸಮತೋಲನ. ಇದು ಅವರ ಭಾವನೆಗಳಲ್ಲಿಯೂ ಪ್ರತಿಫಲಿಸುತ್ತದೆ. ಈ ಜನರು ನ್ಯಾಯೋಚಿತರು. ತಮಗಾದ ಅನ್ಯಾಯವನ್ನು ಸಹಿಸುವುದಿಲ್ಲ ಅಥವಾ ಇತರರಿಗೆ ಆಗಲು ಬಿಡುವುದಿಲ್ಲ. ಅವರ ಈ ಗುಣವೇ ಜನರೊಂದಿಗೆ ಅವರು ಅತ್ಯುತ್ತಮ ಸಂಬಂಧವನ್ನು ಉಳಿಸಿಕೊಳ್ಳುವಂತೆ ಮಾಡುತ್ತದೆ.  ಇದನ್ನೂ ಓದಿ- Shukra Rashi Parivartan:ಶುಕ್ರದೇವನ ಕೃಪೆಯಿಂದ ಆಗಸ್ಟ್ ತಿಂಗಳಿನಲ್ಲಿ ಈ ರಾಶಿಯ ಜನರಿಗೆ ಬರಲಿವೆ 'ಅಚ್ಛೆ ದೀನ್', ಆರ್ಥಿಕ ಸ್ಥಿತಿ ಬಲವರ್ಧನೆ

4 /5

ಈ ರಾಶಿಚಕ್ರದ ಜನರು ತಮ್ಮ ಭಾವನೆಗಳ ಬಗ್ಗೆ ಮಾತ್ರವಲ್ಲ, ಇತರರ ಭಾವನೆಗಳನ್ನು ಬಹಳ ಬೇಗ ಅರ್ಥಮಾಡಿಕೊಳ್ಳುತ್ತಾರೆ. ಈ ಜನರು ತಮ್ಮ ಕುಟುಂಬಗಳೊಂದಿಗೆ ಆಳವಾದ ಬಂಧವನ್ನು ಹೊಂದಿದ್ದಾರುತ್ತಾರೆ. ಆದರೆ ಪ್ರತಿಯಾಗಿ ಅವರು ತಮಗಾಗಿ ಅದನ್ನೇ ನಿರೀಕ್ಷಿಸುತ್ತಾರೆ.  ಇದನ್ನೂ ಓದಿ- ಭೂಮಿ ನಾಶವಾಗುವ ಸಮಯವನ್ನು ಹೇಳುತ್ತದೆಯಂತೆ ಈ ದೇವಸ್ಥಾನ..! ಇಲ್ಲಿಯ ಶಿವಲಿಂಗದ ವಿಶೇಷತೆ ತಿಳಿದಿದೆಯಾ ?

5 /5

ಭಾವನಾತ್ಮಕ ಬುದ್ಧಿವಂತಿಕೆಯ ವಿಷಯದಲ್ಲಿ, ಮೀನ ರಾಶಿಯ ಜನರು ಸಹ ಪ್ರಬಲರಾಗಿದ್ದಾರೆ. ಭಾವನೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವುದು ಮತ್ತು ನಿರ್ವಹಿಸುವುದು ಅವರಿಗೆ ತಿಳಿದಿದೆ.  (ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಝೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)