ಹೊಸ ವರ್ಷದವರೆಗೂ ಈ ರಾಶಿಯವರ ಜೀವನದಲ್ಲಿ ಸಂಪತ್ತಿನ ಸುರಿಮಳೆ, ಲಕ್ಷಾಧಿಪತಿ ಯೋಗ

ಗುರುವು ಜೀವನದಲ್ಲಿ ಸಂತೋಷ, ಅದೃಷ್ಟ ಮತ್ತು ಖ್ಯಾತಿಯನ್ನು ತರುತ್ತಾನೆ.  ಡಿಸೆಂಬರ್ 31ರವರೆಗೆ ವಕ್ರ ಗುರುವಿನಿಂದ ಯಾವ ರಾಶಿಯವರಿಗೆ ಸಂತೋಷ ಮತ್ತು ಅದೃಷ್ಟದ ಸುರಿಮಳೆಯಾಗಲಿದೆ  ನೋಡೋಣ. 
 

ಬೆಂಗಳೂರು : ಗುರುವು 4 ಸೆಪ್ಟೆಂಬರ್ 2023 ರಂದು ಮೇಷ ರಾಶಿಯಲ್ಲಿ ವಕ್ರ ನಡೆ ಆರಂಭಿಸಿದ್ದು, ಡಿಸೆಂಬರ್ 31 ರವರೆಗೆ ವಕ್ರ ನಡೆಯನ್ನೇ ಮುಂದುವರೆಸಲಿದ್ದಾರೆ. ಮೇಷ ರಾಶಿಯಲ್ಲಿ ಗುರು 12 ವರ್ಷಗಳ ನಂತರ ಹಿಮ್ಮುಖವಾಗಿ ಚಲಿಸುತ್ತಿದ್ದಾನೆ. ವಕ್ರ ಗುರು 4 ರಾಶಿಯವರಿಗೆ ತುಂಬಾ ಶುಭ ಫಲಿತಾಂಶಗಳನ್ನು ನೀಡುತ್ತಾನೆ. ಡಿಸೆಂಬರ್ 31 ರ ವರೆಗೆ ವಕ್ರ ಗುರುದಿಂದ ಯಾವ ರಾಶಿಯವರಿಗೆ ಸಂತೋಷ ಮತ್ತು ಅದೃಷ್ಟದ ಸುರಿಮಳೆಯಾಗಲಿದೆ  ನೋಡೋಣ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /6

ಮೇಷ ರಾಶಿ :  ಡಿಸೆಂಬರ್ 31 ರೊಳಗೆ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಇದು ಪ್ರಯೋಜನಕಾರಿಯಾಗಿರಲಿದೆ. ನಿಮ ನಿರ್ಧಾರದಿಂದ ಹಣಕಾಸಿನ ಲಾಭವಾಗುವುದು. ಪೂರ್ವಿಕರ ಆಸ್ತಿಯಿಂದ ಲಾಭವಾಗುವುದು. ನಿಮ್ಮ ಜೀವನದಲ್ಲಿ ಸುಖ ಸಂತೋಷ ಸಮೃದ್ದಿ ನೆಲೆಯಾಗುತ್ತದೆ. 

2 /6

ಮಿಥುನ ರಾಶಿ : ಹೊಸ ಉದ್ಯೋಗಾವಕಾಶ ದೊರೆಯಬಹುದು. ಬಡ್ತಿ ಸಿಗಬಹುದು. ದೀರ್ಘಾವಧಿಯಿಂದ ನಿರೀಕ್ಷಿಸುತ್ತಿರುವ ವೇತನ ಹೆಚ್ಚಳ ಇದೀಗ ಆಗಬಹುದು. ವ್ಯಾಪಾರ ವಿಸ್ತರಣೆಯಾಗಲಿದೆ. ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಬಹುದು. ಕೆಲವು ಹಳೆಯ ಸಮಸ್ಯೆಗಳು ಕೊನೆಗೊಳ್ಳಬಹುದು.    

3 /6

ಕರ್ಕಾಟಕ ರಾಶಿ : ಕರ್ಕ ರಾಶಿಯವರಿಗೆ ಉತ್ತಮ ಆಸ್ತಿ ಸಂಬಂಧಿತ ಲಾಭವಾಗುವುದು. ಹಠಾತ್ ಧನಲಾಭವಾಗುವುದು. ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುತ್ತದೆ.

4 /6

ಧನು ರಾಶಿ : ಧನು ರಾಶಿಯವರಿಗೆ ಮಕ್ಕಳ ಕಡೆಯಿಂದ ಶುಭ ಸುದ್ದಿ ಸಿಗಲಿದೆ.  ನಿಮ್ಮ ಮಗುವಿನ ಬಗ್ಗೆ ಕೆಲವು ಒಳ್ಳೆಯ ಸುದ್ದಿಗಳನ್ನು ನೀವು ಪಡೆಯುತ್ತೀರಿ. ಇದರೊಂದಿಗೆ ಮಗುವಿನ ಪ್ರಗತಿಯೂ ಹೆಚ್ಚುತ್ತದೆ. ಬಹುಕಾಲದಿಂದ  ಪೂರ್ಣಗೊಳ್ಳದೆ ಇದ್ದ ಕೆಲಸ ಪೂರ್ಣಗೊಳ್ಳಲಿವೆ.  

5 /6

ಕುಂಭ ರಾಶಿ : ಕುಂಭ ರಾಶಿಯವರ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.  ಕಚೇರಿಯಲ್ಲಿ ನಿಮ್ಮ ಕಾರ್ಯಕ್ಷಮತೆ ಉತ್ತಮವಾಗಿರುತ್ತದೆ. ಉದ್ಯೋಗದಾತರು ನಿಮ್ಮ ಕೆಲಸವನ್ನು ಮೆಚ್ಚುತ್ತಾರೆ. ಆತ್ಮವಿಶ್ವಾಸ ಹೆಚ್ಚುತ್ತದೆ. ನಿಮ್ಮ ಕೆಲಸ  ಕಾರ್ಯಗಳಲ್ಲಿ ಯಶಸ್ವಿಯಾಗುವಿರಿ. ಸಿಕ್ಕಿಬಿದ್ದ  ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.

6 /6

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)